Friday 19th, April 2024
canara news

ಚಾರ್ಕೋಪ್ ಕನ್ನಡಿಗರ ಬಳಗ, ಕಾಂದಿವಲಿ ಅದ್ಯಕ್ಷರಾಗಿ ಮಂಜುನಾಥ ಬನ್ನೂರು

Published On : 22 Jul 2014   |  Reported By : Ronida Mumbai


ಮುಂಬಯಿ, ಜು.21:ಉಪನಗರ ಕಾಂದಿವಲಿಯ ಪ್ರತಿಷ್ಠಿತ ತುಳು ಕನ್ನಡಿಗರ ಸಂಸ್ಥೆಯಾದ ಚಾರ್ಕೋಪ್ ಕನ್ನಡಿಗರ ಬಳಗ ಕಾಂದಿವಲಿ (ರಿ.) ಸಂಸ್ಥೆಯ 2014-17ರ ಮೂರು ವರ್ಷಗಳ ಅವದಿಗೆ ನೂತನ ಅದ್ಯಕ್ಷರಾಗಿ ಸಮಾಜ ಸೇವಕ, ಧಾಮಿ೯ಕ ಮುಂದಾಳು ಮಂಜುನಾಥ ಜಿ.ಬನ್ನೂರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Manjunath Bannuru

Gopal C.Shetty

Ragunath T.Shetty

Gowri D.Paniyady

ಬಳಗದ ಆರಂಭದ ದಿನಗಳಿಂದಲೂ ಸದಾ ದುಡಿಯುತ್ತಿದ್ದು ಸಂಸ್ಥೆಯ ಸರ್ವತೋಮುಖ ಏಳಿಗೆಗಾಗಿ ಸದಾ ಶ್ರಮಿಸುತ್ತಿರುವ ಬಳಗದ ಸಂಸ್ಥಾಪಕ ಜಯ ಸಿ.ಶೆಟ್ಟಿ, ನಿಕಟಪೂರ್ವ ಅಧ್ಯಕ್ಷರಾಗಿದ್ದ ಭಾಸ್ಕರ ಟಿ.ಸರಪಾಡಿ ಹಾಗೂ ಮಾಜಿ ಗೌರವ ಪ್ರದಾನ ಕಾರ್ಯದಶಿ೯ಯಾಗಿದ್ದ ಎಂ.ಎಸ್ ರಾವ್ ಅವರು ಟ್ರಸ್ಟಿಗಳಾಗಿ ಮುಂದುವರಿಯಲಿದ್ದು, ಇತರ ಪದಾಧಿಕಾರಿಗಳಾಗಿ ಗೋಪಾಲ ಸಿ. ಶೆಟ್ಟಿ (ಸಂಸದರು) ಗೌರವಾಧ್ಯಕ್ಷರು, ಎಂ. ಕೃಷ್ಣ ಟಿ. ಅಮೀನ್ ಮತ್ತು ಎಂ. ಕೃಷ್ಣ ಎನ್ ಶೆಟ್ಟಿ ಉಪಾದ್ಯಕ್ಷರುಗಳು, ರಘನಾಥ ಎನ್ ಶೆಟ್ಟಿ-ಗೌ| ಪ್ರ| ಕಾರ್ಯದಶಿ೯, ಶ್ರೀಮತಿ ಗೌರಿ ಡಿ. ಪನಿಯಾಡಿ-ಗೌರವ ಕೋಶಾಧಿಕಾರಿ, ವಿಜಯ ಡಿ.ಪೂಜಾರಿ ಮತ್ತು ಶ್ರೀಮತಿ ವಸಂತಿ ಯು. ಸಾಲಿಯಾನ್ ಜೊತೆ ಕಾರ್ಯದಶಿ೯ಗಳು, ಶ್ರೀಮತಿ ಲತಾ ವಿ. ಬಂಗೇರ ಮತ್ತು ಸದಾಸಿವ ಸಿ.ಪೂಜಾರಿ ಜೊತೆ ಕೋಶಾಧಿಕಾರಿಗಳು ಹಾಗೂ ರಮೇಶ್ ಬಂಗೇರ, ರಮೆಶ್ ಪಿ. ಕೊಟ್ಯಾನ್, ವನಜ ಡಿ. ಶೆಟ್ಟಿ, ಪುರಂದರ ಶೆಟ್ಟಿ, ಶರದ್ ಶೆಟ್ಟಿ ಕಾರ್ಯಕಾರಿ ಸಮಿತಿ ಸದಸ್ಯರು, ಶ್ರೀಮತಿ ಶಾಂತಾ ಸಿ. ಭಟ್, ಚಂದ್ರಶೇಖರ್ ಎಸ್ ಶೆಟ್ಟಿ ಮತ್ತು ಜಯ ದೇವಾಡಿಗ ಸಹ ಸದಸ್ಯರು, ರಮೇಶ್ ಕೆ.ಶೆಟ್ಟಿ ಪೈಯಾರು ಮುಖ್ಯ ಸಲಹೆಗಾರರು, ತೋನ್ಸೆ ವಿಜಯ ಕುಮಾರ್ ಶೆಟ್ಟಿ ಮುಖ್ಯ ವ್ಯಕ್ತಿತ್ವ ಹಾಗೂ ಸಾಂಸ್ಥಿಕ ವಿಕಸನ ಸಲಹೆಗಾರರು, ರಮೇಶ್ ಶಿವಪುರ ಪ್ರಧಾನ ಸಾಂಸ್ಕೃತಿಕ ಸಲಹೆಗಾರರು ಹಾಗೂ ನ್ಯಾ| ಮೋಹನ್ ಮೊಲಿ - ಮುಖ್ಯ ಕಾನೂನು ಸಲಹೆಗಾರರುಗಳಾಗಿ ಆಯ್ಕೆಯಾಗಿರುವರು.

ವಿವಿದ ಉಪ ಸಮಿತಿಗಳ ಪದಾಧಿಕಾರಿಗಳಾಗಿ ಸರ್ವತೋಮುಖ ಅಬಿವೃದ್ಧ್ದಿ ಸಮಿತಿಗೆ ಪೈಯಾರು ರಮೇಶ ಶೆಟ್ಟಿ (ಸಂಚಾಲಕರು), ಕರುಣಾಕರ ಕನ್ನರಪಾಡಿ (ಕಾರ್ಯದಶಿ೯), ಸಾಹಿತ್ಯ ಹಾಗೂ ಸಾಂಸ್ಕೃತಿಕ ಅಭಿವೃದ್ದಿ ಸಮಿತಿಗೆ ಬೆಳ್ಮಣ್ಣು ಚಂದ್ರಶೇಖರ ಎಸ್.ಶೆಟ್ಟಿ (ಸಂಚಾಲಕರು), ಶ್ರೀಮತಿ ರೂಪಾ ಭಟ್ (ಕಾರ್ಯದಶಿ೯), ಗೋಪಾಲ ತ್ರಾಸಿ (ಸಲಹೆಗಾರ), ವಿದ್ಯಾ ಹಾಗೂ ಮಕ್ಕಳ ವಿಕಸನ ಸಮಿತಿಗೆ ಶರದ್ ಶೆಟ್ಟಿ (ಸಂಚಾಲಕರು), ಶ್ರೀಮತಿ ಆಶಾ ವಾಸ್ (ಕಾರ್ಯದಶಿ೯), ಪೂಜೆ ಹಾಗೂ ವಾಷಿ೯ಕೋತ್ಸವ ಸಮಿತಿ ಸಂಚಾಲಕರು ರಮೇಶ್ ಪಿ.ಕೊಟ್ಯಾನ್ (ಸಂಚಾಲಕರು),
ರಮೇಶ್ ಪಿ.ಬಂಗೇರ (ಕಾರ್ಯದಶಿ೯), ಕ್ರೀಡಾ ಸಮಿತಿ ಜಯ ದೇವಾಡಿಗ (ಸಂಚಾಲಕರು), ಪುರಂದರ ಶೆಟ್ಟಿ (ಕಾರ್ಯದಶಿ೯), ಮಹಿಳಾ ವಿಭಾಗದ ಶ್ರೀಮತಿ ಪದ್ಮಾವತಿ ಬಿ.ಶೆಟ್ಟಿ (ಸಂಚಾಲಕಿ), ಶ್ರೀಮತಿ ತನುಜಾ ಭಟ್ (ಕಾರ್ಯದಶಿ೯), ಶ್ರೀಮತಿ ಶಾಮತಾ ಎನ್ ಭಟ್ (ಸಲಹೆಗಾತಿ೯), ಯುವ ವಿಭಾಗ ಶ್ರೀಮತಿ ವೀಣಾ ಡಿ.ಸುವರ್ಣ ಸರಪಾಡಿ (ಸಂಚಾಲಕಿ), ಕು| ಜಾನ್ನವಿ ಜೆ.ಶೆಟ್ಟಿ (ಕಾರ್ಯದಶಿ೯) ಅವರು ಆಯ್ಕೆಯಾಗಿದ್ದಾರೆ.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here