Wednesday 24th, April 2024
canara news

ಆಪ್ತಿ ಟೆಕ್ನಾಲಾಜಿ - ಉದ್ಘಾಟನೆ .

Published On : 29 Mar 2016   |  Reported By : Rajesh Mudradi


ಕಾರ್ಕಳ: 25/03/2016 ರ ಶುಕ್ರವಾರ "ಆಪ್ತಿ ಟೆಕ್ನಾಲಾಜಿಯ" ಮೊದಲ ಪ್ರೋಜೆಕ್ಟನ್ನು ಕಾರ್ಕಳದ ಶಾಸಕರಾದ , ವಿಧಾನ ಪರಿಷತ್ ವೀರೋದ ಪಕ್ಷದ ಮುಖ್ಯ ಸಚೇತಕರಾದ ಮಾನ್ಯ್ ಶ್ರಿ ವಿ ಸುನಿಲ್ ಕುಮಾರ್ ಇವರು ಗ್ರಾಹಕ್ ಶ್ರಿಯುತ ಜಗದೀಶ ಹೆಗ್ಡೆ ಯವರಿಗೆ ಹಸ್ತಾಂತರಿಸುವುದರ ಮೂಲಕ ಚಾಲನೆ ನೀಡಿದರು . ಇದೆ ಸಂದರ್ಬದಲ್ಲಿ ಆಪ್ತಿ ಟೆಕ್ನಾಲಾಜಿಯ ವೆಬ್ ಸೈಟ್ www.aapthitechnology.net ಅನ್ನು ಕೂಡಾ ಶಾಸಕರು ಉದ್ಘಾಟನೆ ಮಾಡಿದರು.

ಕನಸ್ಟ್ರಕ್ಷನ್ ಕ್ಷೇತ್ರದ " ಇಲೆಕ್ಟ್ರಿಕಲ್ ಮತ್ತು ಜೆನೆರೇಟರ್ " ವಿಭಾಗದ , ಪ್ರಮುಖವಾಗಿ ನಿವೇಶನ ಮತ್ತು ವಾಣಿಜ್ಯ ಮಳಿಗೆ ಗಳ ನಿರ್ಮಾಣದ ಪೊರ್ವ ತಯಾರಿ ಡಿಸೈನ್ , ನಿರ್ಮಾಣ ಕಾರ್ಯ , ಇನಸ್ಟಲೇಶನ , ಹಾಗು ಸಂಬಂದ ಪಟ್ಟ ಇಲಾಖೆಗಳ ನಿರಪೇಕ್ಷಣ ಪತ್ರ ಗಳನ್ನು ಮಾಡಿಸಿ ಕೊಡುವ ಸ್ ಲಭ್ಯ ಹೊಂದಿದೆ.


ಜೆನ್ ಶುರ್ (GEN SURE) ಅಶೋಕ್ ಲೈಲಾಂಡ್ (ashok Lylnd) ಮತ್ತು ಕಾಟನ ಆಂಡ್ ಗ್ರಿವ್ಸ್ (cotton and graves) ಕಂಪೆನಿಯ ಜೆನರೆಟರಗಳ ಡೀಲರ್ ಶಿಪ್ ಹೊಂದಿರುವ ಆಪ್ತಿ , ಜೆನೆರೇಟರ್ ವಿಭಾಗದ ಸರ್ವಿಸ್ ತಂಡವನ್ನು ಕೊಡಾ ಹೊಂದಿದೆ.

ಕಂಪೆನಿಯ ಸ್ಥಾಪಕರಾದ ಮಾಧವ ಮುದ್ರಾಡಿಯವರು ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವಿದರಾಗಿದ್ದು . 5 ವರುಷಗಳ ಕಾಲ ಬಹುರಾಷ್ಟ್ರೀಯ ಕಂಪೆನಿಗಳಾದ ಎಂಬಸಿ (embassy) , ಡಿ.ಎಲ್.ಎಫ್ (D.L.F) , ಐ .ಬಿ.ಎಮ್ (I.B.M) , ಪ್ರೇಸ್ಟಿಜ್ (prestige) ಕಂಪೆನೆಗಳ ಕಟ್ಟಡ ನಿರ್ಮಾಣ ಹಂತದಲ್ಲಿ ಎಲೆಕ್ಟ್ರಿಕಲ್ ಡಿಸೈ ನ್ ಹಾಗು ಸೈಟ್ ಸಿನಿಯರ್ ಇಂಜಿನಿಯರಾಗಿ ಕೆಲಸ ಮಾಡಿದ ಅನುಭವವಿರುತ್ತದೆ. ಆಪ್ತಿ ಟೆಕ್ನಾಲಾಜಿ ಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ 9482211039 ಸಂಪರ್ಕಿಸಿ ಅಥವಾ ವೆಬ್ ಸೈಟ್ www.aapthitechnology.net ಸಂಪರ್ಕಿಸಬಹುದು




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here