Friday 19th, April 2024
canara news

`ನೇಸರು' ಮಾಸಿಕ ದ ಜಾಗತಿಕ ಕನ್ನಡ ಕವನ ಸ್ಪರ್ಧೆ ವಿಜೇತರು

Published On : 10 Apr 2016   |  Reported By : Rons Bantwal

ಮೈಸೂರು ಅಸೋಸಿಯೇಷನ್ ಮುಂಬಯಿ ಇದರ ಮುಖವಾಣಿ `ನೇಸರು' ಮಾಸಿಕವು ನಡೆಸಿದ ಜಾಗತಿಕ ಕನ್ನಡ ಕವನ ಸ್ಪರ್ಧೆಯಲ್ಲಿ ಕೆಳಕಾಣಿಸಿದವರು ಸ್ಪರ್ಧಿಗಳು ವಿಜೇತರಾಗಿರುವರು.

ಪ್ರಥಮ: ಚೈತ್ರಿಕಾ ಶ್ರೀಧರ್ ಹೆಗಡೆ, ಹಾರ್ಸಿಕಟ್ಟಾ, ಸಿದ್ದಾಪುರ (ಕವನ: ದಣಪೆಯ ಈಚೆ ಬದಿಗೆ)
ದ್ವಿತೀಯ: ಛಾಯಾ ಭಗವತಿ, ವಿಜಯನಗರ, ಬೆಂಗಳೂರು (ಕವನ: ಅಪರೂಪಕೊಮ್ಮೊಮ್ಮೆ)
ತೃತೀಯ: ವೀಣಾ ಬಡಿಗೇರ್, ಬೆಳಗಾವಿ (ಕವನ: ಹೆಣ್ಣಾಗಬೇಕು)

ಪೆÇ್ರೀತ್ಸಾಹ ಬಹುಮಾನ :
ಗಣಪತಿ ದಿವಾಣ, ಅಂಬಲಪಾಡಿ, ಉಡುಪಿ (ಕವನ: ನಾನೊಬ್ಬ ಇದ್ದೇನೆ)
ರಾಮಚಂದ್ರ ಪೈ, ಮೂಡುಬಿದಿರೆ, ದ.ಕ. ಜಿಲ್ಲೆ (ಕವನ: ಎಲೆ ಎಲೆಯ ಎದೆಯ ದನಿ)

ತೀರ್ಪುಗಾರರುಗಳಾಗಿ ಬಿ.ಎಸ್. ಕುರ್ಕಾಲ್ (ಖ್ಯಾತ ಕವಿ, ಮುಂಬಯಿ) ಹಾಗೂ ಡಾ| ಹೆಚ್.ಎಸ್ ವೆಂಕಟೇಶ್ ಮೂರ್ತಿ (ಖ್ಯಾತ ಕವಿ, ಬೆಂಗಳೂರು) ಸ್ಪರ್ಧಾ ತೀರ್ಪು ನೀಡಿದ್ದರು ಎಂದು ಮೈಸೂರು ಅಸೋಸಿಯೇಷನ್‍ನ ಅಧ್ಯಕ್ಷೆ ಕೆ. ಕಮಲ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here