Tuesday 23rd, April 2024
canara news

ಕೆರೆಕಾಡು ಸರಕಾರಿ ಹಿರಿಯ ಪ್ರಾಧಮಿಕ ಶಾಲೆಯಲ್ಲಿ ಡಾ.ಅ೦ಬೇಡ್ಕರ್ ಜನ್ಮದಿನಾಚರಣೆ

Published On : 14 Apr 2016   |  Reported By : Roshan Kinnigoli


ಮೂಲ್ಕಿ: ದಲಿತ ಸ೦ಘರ್ಷ ಸಮಿತಿ ಕೆರೆಕಾಡು ಇದರ ಆಶ್ರಯದಲ್ಲಿ ಡಾ.ಬಾಬಾ ಸಾಹೇಬ್ ಅ೦ಬೆಡ್ಕರ್ ಅವರ ೧೨೫ನೇ ಜನ್ಮ ದಿನಾಚರಣೆಯನ್ನು ಕೆರೆಕಾಡು ಸರಕಾರಿ ಹಿರಿಯ ಪ್ರಾಧಮಿಕ ಶಾಲೆಯಲ್ಲಿ ಆಚರಿಸಲಾಯಿತು.ಕಾರ್ಯಕ್ರಮದ ದೀಪ ಬೆಳಗಿಸಿ,ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ರಾಜ್ಯ ದಲಿತ ಸ೦ಘರ್ಷ ಸಮಿತಿ ಮ೦ಗಳೂರು ವಲಯ ಸ೦ಚಾಲಕ ಲೋಕೇಶ್ ಅವರು,ಪ್ರಜಾಪ್ರಭುತ್ವ ಭಾರತದಲ್ಲಿ ಜಾತೀವಾದ ಅಸ್ಪ್ರಶಗಯ್ಯತೆ ತಾ೦ಡವವಾಡುತ್ತಿದ್ದು,ಇದಕ್ಕೆ ಮೀಸಲಾತಿ ಸ್ಪಷ್ಟ ಉದಾಹರಣೆ.ಜಾತಿವಾದಿಗಳು ಮತ್ತು ಬ್ರಾಹ್ಮಣಶಾಹಿತ್ವ ಸ೦ವಿದಾನ ಶಿಲ್ಪಿಯನ್ನು ಕೇವಲ ದಲಿತರೆ೦ಬ ಕಾರಣಕ್ಕೆ ಅವರನ್ನು ಹೀನಾಯವಾಗಿ ಚಿತ್ರಿಸುವ ಕೆಲಸದಲ್ಲಿ ನಿರತವಾಗಿದೆ.ಹಿ೦ದೂ ಧರ್ಮದಲ್ಲಿರುವಷ್ಟು ಜಾತೀವಾದ ಮತ್ತು ಅಸ್ಪ್ರಶ್ಯತೆ ಜಗತ್ತಿನ ಯಾವ ಧರ್ಮದಲ್ಲೂ ಕಾಣಲೂ ಅಸಾಧ್ಯ.ಎ೦ದ ಅವರು,ದಲಿತರನ್ನು ಹಿ೦ದುಗಳೆ೦ದು ಮರಳುಮಾಡಿ ಜಾತಿವಾದಿಗಳು ತಮ್ಮ ಬೇಳೆ ಬೇಯಿಸಿಕೂಳ್ಳುತ್ತಿರುವುದು ಅಘಾತಕಾರಿ ಬೆಳವಣಿಗೆ ಈ ಬಗ್ಗೆ ದಲಿತ ಸ೦ಘಟನೆಗಳು ಎಚ್ಚರಿಕೆಯಿ೦ದ ಇರಬೇಕೆ೦ದರು.

ಈ ಸ೦ಧರ್ಭ ವೇದಿಕೆಯಲ್ಲಿ ರಾಜ್ಯ ಡಿ.ಎಸ್ ಎಸ್ ಸದಸ್ಯ ಶ್ರೀಪತಿ ಕೆರೆಕಾಡು,ಶಾಲಾಭಿವ್ರದ್ಧಿ ಸಮಿತಿ ಅಧ್ಯಕ್ಷೆ ಭಾರತಿ,ಶಿಕ್ಷಣ ತಜ್ಣ ರವೀ೦ದ್ರ.ಶಾಲಾ ಮುಖ್ಯೋಪಾಧ್ಯಾಯಿನಿ ಭುವನೇಶ್ವರಿ,ಪೋಷಕ ಪ್ರತಿನಿಧಿಗಳಾದ ಸುರೇಶ್ ಬೆಳ್ಳಾಯರು,ದೇವಾದಸ್.ಮತ್ತಿತರರು ಉಪಸ್ದಿತರಿದ್ದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here