Thursday 25th, April 2024
canara news

ಕೂಂಬಿಂಗ್ ವೇಳೆ ನಾಪತ್ತೆಯಾಗಿ ಆತಂಕ ಮೂಡಿಸಿದ ಎಎನ್ಎಫ್ ತಂಡ

Published On : 18 Apr 2016   |  Reported By : Canaranews Network

ಮಂಗಳೂರು: ನಕ್ಸಲ್ ವಿರುದ್ಧ ಕೂಂಬಿಂಗ್ ನಲ್ಲಿ ನಿರತವಾಗಿದ್ದ ಎಎನ್ಎಫ್ ಪೊಲೀಸ್ ಸಿಬ್ಬಂದಿಗಳು ಕಾಡಿನಲ್ಲಿ ನಾಪತ್ತೆಯಾಗಿ ಆತಂಕ ಮೂಡಿಸಿದ ಘಟನೆ ಹೆಬ್ರಿಯಲ್ಲಿ ನಡೆದಿದೆ.

ಎಎನ್ ಎಫ್ ಪೊಲೀಸರು ಶೃಂಗೇರಿ ನಕ್ಸಲ್ ಶೋಧ ಕಾರ್ಯಾಚರಣೆಗಾಗಿ ಆದಿತ್ಯವಾರ ಬೆಳಗ್ಗೆ ಕಿಗ್ಗಾದಿಂದ ಹೆಬ್ರಿಯ ಕಡೆಗೆ ಹೊರಟಿದ್ದರು. ಭಾರಿ ಬಿಸಿಲಿನಿಂದ ಬಾಯಾರಿದ್ದ ಈ ತಂಡ ನೀರನ್ನು ಹುಡುಕುತ್ತಾ ಕಾಡಿನಲ್ಲಿ ಅಲೆದಾಡಿದಾಗ ದಾರಿ ತಪ್ಪಿತ್ತು. ಇದರಿಂದ ನಿಗದಿತ ಅವಧಿಯಲ್ಲಿ ಈ ತಂಡ ಹೆಬ್ರಿ ತಲುಪಲು ಸಾಧ್ಯವಾಗಿಲ್ಲ. ಇದರಿಂದ ಇತರ ಎ ಎನ್ ಎಫ್ ಸಿಬ್ಬಂದಿಗಳು ಆತಂಕಕ್ಕೆ ಒಳಗಾಗಿದ್ದರು. ನಂತರ ಕಾರ್ಯಾಚರಣೆ ನಡೆಸಿ ಕೂಡ್ಲು ಜಲಪಾತದಿಂದ ಸುಮಾರು ಒಂದೂವರೆ ಕಿ.ಮೀ. ದೂರದಲ್ಲಿದ್ದ ಎಎನ್ ಎಫ್ ಸಿಬ್ಬಂದಿಗಳು ಹೆಬ್ರಿಗೆ ಕರೆತರಲಾಯಿತು

More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here