Saturday 20th, April 2024
canara news

ಮಹಾರಾಷ್ಟ್ರ ರಾಜ್ಯ ಎಸ್‍ಎಸ್‍ಸಿ ಪರೀಕ್ಷೆ ಕು| ಸೃಷ್ಠಿ ಉದಯ ಸುವರ್ಣ 91.2%

Published On : 08 Jun 2016   |  Reported By : Rons Bantwal


ಮುಂಬಯಿ, ಜೂ,08: ವಸಾಯಿ ಪಶ್ಚಿಮದ ವಿದ್ಯಾ ವಿಕಾಸಿನಿ ಹೈಸ್ಕೂಲು ವಿದ್ಯಾಥಿರ್üನಿ ಕು| ಸೃಷ್ಠಿ ಉದಯ ಸುವರ್ಣ ಅವರಿಗೆ 2015-16ರ ಸಾಲಿನ ಮಹಾರಾಷ್ಟ್ರ ರಾಜ್ಯ ಎಸ್‍ಎಸ್‍ಸಿ ಪರೀಕ್ಷೆಯಲ್ಲಿ 91.2% ಅಂಕಗಳು ಪ್ರಾಪ್ತಿಯಾಗಿವೆ. ಈಕೆ ಉಡುಪಿ ಜಿಲ್ಲೆಯ ಕಲ್ಮಾಡಿ ನಿವಾಸಿ ಉದಯ ಮಂಜಪ್ಪ ಸುವರ್ಣ (ವಸಾಯಿ) ಮತ್ತು ರೋಹಿಣಿ ಯು.ಸುವರ್ಣ ಇವರ ಸುಪುತ್ರಿಯಾಗಿದ್ದಾರೆ.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here