Friday 19th, April 2024
canara news

ಮಹಾರಾಷ್ಟ್ರ ರಾಜ್ಯ ಎಸ್‍ಎಸ್‍ಸಿ ಪರೀಕ್ಷೆ ಕು| ಮೇಘ ಜಿ.ಗಾಣಿಗ 85.80%

Published On : 08 Jun 2016   |  Reported By : Rons Bantwal


ಮುಂಬಯಿ, ಜೂ,08: ಮೀರಾರೋಡ್ ಪೂರ್ವದ ಸೈಂಟ್ ಪಾವ್ಲ್'ಸ್ ಹೈಸ್ಕೂಲು ವಿದ್ಯಾಥಿರ್ನಿ ಕು| ಮೇಘ ಜಿ.ಗಾಣಿಗ ಅವರಿಗೆ 2015-16ರ ಸಾಲಿನ ಮಹಾರಾಷ್ಟ್ರ ರಾಜ್ಯ ಎಸ್‍ಎಸ್‍ಸಿ ಪರೀಕ್ಷೆಯಲ್ಲಿ 85.80% ಅಂಕಗಳು ಪ್ರಾಪ್ತಿಯಾಗಿವೆ. ಈಕೆ ತುಳುನಾಡ ಸೇವಾ ಸಮಿತಿ ಮೀರಾಭಯಂದರ್ ಇದರ ಹಾಗೂ ರಾಧಾಕೃಷ್ಣ ನೃತ್ಯ ಅಕಾಡೆಮಿ ಮೀರಾರೋಡ್ ಇದರ ಅಧ್ಯಕ್ಷ ಗೋಪಾಲಕೃಷ್ಣ ಗೋವಿಂದ ಗಾಣಿಗ ಮತ್ತು ಸುಮನ್ ಜ್.ಗಾಣಿಗ ಇವರ ಸುಪುತ್ರಿಯಾಗಿದ್ದಾರೆ.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here