Thursday 18th, April 2024
canara news

ಶ್ರೀಮತಿ ಪ್ರೇಮಾ ಆನಂದ್ ಪೂಜಾರಿ ನಿಧನ

Published On : 24 Jun 2016   |  Reported By : Rons Bantwal


ಮುಂಬಯಿ, ಜೂ.24: ಉಡುಪಿ ಜಿಲ್ಲೆಯ ಕುತ್ಪಾಡಿ ಕ್ರುತಿಪಾಡಿ ಮೂಲದ ಪ್ರೇಮಾ ಆನಂದ್ ಪೂಜಾರಿ (63.) ಅವರು ಕಳೆದ (21.06.2016) ಮಂಗಳವಾರ ಅಲ್ಪ ಕಾಲದ ಅನಾರೋಗ್ಯದಿಂದ ಮುಂಬಯಿ ಅಲ್ಲಿನ ವಿಲೇಪಾರ್ಲೆ ಪೂರ್ವದ ನಿಖಿತಾ ಅಪಾರ್ಟ್‍ಮೆಂಟ್ ನಿವಾಸದಲ್ಲ್ಲಿ ನಿಧನರಾದರು.

ಪತಿ ಆನಂದ್ ಜೆ.ಪೂಜಾರಿ, ಮುಂಬಯಿ ಸಬರ್ಬನ್ ಕಬ್ಬಡ್ಡಿ ಅಸೋಸಿಯೇಶನ್‍ನ ಕೋಶಾಧಿಕಾರಿ ಹಾಗೂ ಪಾರ್ಲೇ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ದುರಂಧÀರ್ ಪೂಜಾರಿ ಸೇರಿದಂತೆ ಇಬ್ಬರು ಗಂಡು, ಒಂದು ಹೆಣ್ಣು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ವಿಲೇಪಾರ್ಲೆ ಪಶ್ಚಿಮದಲ್ಲಿನ ಪವನ್‍ಹಂಸ್ ಸ್ಮಶಾನಭೂಮಿಯಲ್ಲಿ ನಡೆಸಲ್ಪಟ್ಟಿತು.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here