Friday 19th, April 2024
canara news

ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟ, ಉಡುಪಿ ತಾಲೂಕು ಘಟಕದ ಚುನಾವಣೆಯು ಆಗಸ್ಟ್ 23 ಮಂಗಳವಾರ

Published On : 21 Aug 2016   |  Reported By : Abdul Azeez Udyavara


ಉಡುಪಿ ತಾಲೂಕು ಸಮಿತಿಯ ಚುನಾವಣೆಯು ಆಗಸ್ಟ್ 23 ಮಂಗಳವಾರ 3-00 ಗಂಟೆಗೆ ಸರಿಯಾಗಿ ಮುಸ್ಲೀಂ ವೆಲ್‍ಫೇರ್ ಅಸೋಸಿಯೇಷನ್ ಬಾಳಿಗಾ ಟವರ್ ನಲ್ಲಿ ನಡೆಯಲಿದೆ ತಾಲೂಕಿನ ಮಸೀದಿ, ಮದ್ರಸಾ, ಸಂಘಸಂಸ್ಥೆಗಳ ಇಬ್ಬರು ಪ್ರತಿನಿಧಿಗಳನ್ನು ದೃಢೀಕರಣ ಪತ್ರದೊಂದಿಗೆ ಭಾಗವಹಿಸಬೇಕು.

ಅದೇ ರೀತಿ ಉಡುಪಿ ಜಿಲ್ಲಾ ಮುಸ್ಲೀಂ ಒಕ್ಕೂಟದೊಂದಿಗೆ ನೋಂದಾಯಿತ ರಾಷ್ಟೀಯ ಮಟ್ಟದ ಸಂಘಟಣೆಗಳ 3 ಪ್ರತಿನಿಧಿಗಳನ್ನು ದೃಢೀಕರಣ ಪತ್ರದೊಂದಿಗೆ ಹಾಜರಾಗಬೇಕು. ಉಡುಪಿ ಜಿಲ್ಲಾ ಮುಸ್ಲೀಂ ಒಕ್ಕೂಟದೊಂದಿಗೆ ನೊಂದಾಯಿತವಲ್ಲದ ಮಸೀದಿ, ಮದ್ರಸ, ಸಂಘಟನೆಗಳು ನೊಂದಾಯಿಸಿಕೊಂಡು ಚುನಾವಣೆಯಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಒಕ್ಕೂಟದ ಕಾರ್ಯದರ್ಶಿ ಅಬ್ದುಲ್‍ಲ್‍ಅಝೀಝ್ ಉದ್ಯಾವರ ಅವರ ಮೊಬೈಲ್ ಸಂಖ್ಯೆ 9964027990 ಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here