Thursday 23rd, May 2019
canara news

ಕುಂದಾಪುರದಲ್ಲಿ ಭಾರತ್ ಬಂದ್‍ಗೆ ಉತ್ತಮ ಪ್ರತಿಕ್ರಿಯೆ

Published On : 02 Sep 2016   |  Reported By : Bernard J Costa

ಈ ಬಂದಗೆ ರಾಜ್ಯ ಸಾರಿಗೆ ಸಂಸ್ಥೆ, ಕರ್ನಾಟಕ ಮ್ಯಾಕ್ಷಿಕ್ಯಾಬ್ ವೆಲ್ಫೇರ್ ಅಸೋಸಿಯೇಶನ್, ಆಟೋ ಚಾಲಕರ ಸಂಘ, ಶಾಲಾ ವಾಹನಗಳ ಚಾಲಕರ ಸಂಘ, ಕೈಗಾರಿಕಾ ಸಂಸ್ಥೆಗಳು, ಮತ್ತು ಹಲವಾರು ಕಾರ್ಮಿಕ ಸಂಘಗಳು ಒಕ್ಕೂರಲಿನಿಂದ ಭಾರತ್ ಬಂದ್‍ಗೆ ಬೆಂಬಲ ನೀಡಿದ್ದವು.

ಕುಂದಾಪುರದಲ್ಲಿ ಎಲ್ಲಾ ವ್ಯಾಪರ ವೈಹಿವಾಟು ಸ್ಥಬ್ದವಾಗಿತ್ತು, ಬ್ಯಾಂಕ್ ಶಾಲೆ ಕಾಲೇಜುಗಳು ಮುಚ್ಚಿದ್ದವು. ಎರಡು ಚಕ್ರ ಮಾತ್ತು ಲಘು ವಾಹನಗಳು ಮಾತ್ರ ಕೆಲವು ಸಂಚರಿಸಿದ್ದು ವಾಹನಗಳ ಸಂಚಾರ ವಿರಳವಾಗಿತ್ತು.. ಮೆಡಿಕಲ್ ಶಾಪ್ಸ್, ಆಸ್ಪತ್ರೆಗಳು ತೆರಿದಿದ್ದವು.

ಬಂದ್ ವೇಳೆ ಯಾವುದೇ ಅಹಿತಕರ ನೆಡೆಯದಂತೆ, ವ್ಯಾಪಕ ಪೋಲಿಸ್ ಬಂದಬಸ್ತನ್ನು ಮಾಡಲಾಗಿತ್ತು

More News

ಸಂಗೀತ ಪ್ರೇಮಿಗಳ ಮನಸೆಳೆದ  `ಕೊಂಕಣಿ ಶ್ರೀರಾಮ ಗೀತಾ'
ಸಂಗೀತ ಪ್ರೇಮಿಗಳ ಮನಸೆಳೆದ `ಕೊಂಕಣಿ ಶ್ರೀರಾಮ ಗೀತಾ'
ಮೇ.26: ಕಾಂದಿವಿಲಿ ಪಶ್ಚಿಮದ ಪೆÇಯಿಸರ್ ಜಿಮ್ಖಾನಾ ಮೈದಾನದಲ್ಲಿ
ಮೇ.26: ಕಾಂದಿವಿಲಿ ಪಶ್ಚಿಮದ ಪೆÇಯಿಸರ್ ಜಿಮ್ಖಾನಾ ಮೈದಾನದಲ್ಲಿ
ಬಣ್ಣದ ರಂಗು...ಸಂಸ್ಕಾರದ ಮೆರುಗು ವಿಶೇಷ ಬೇಸಿಗೆ ಶಿಬಿರ ಸಂಪನ್ನ
ಬಣ್ಣದ ರಂಗು...ಸಂಸ್ಕಾರದ ಮೆರುಗು ವಿಶೇಷ ಬೇಸಿಗೆ ಶಿಬಿರ ಸಂಪನ್ನ

Comment Here