Tuesday 20th, August 2019
canara news

Y.C.S ಸಂಘಟನೆಯಿಂದ ಕುಂದಾಪುರ ಇಗರ್ಜಿಯಲ್ಲಿ ಟೀಚರ್ಸ್ ಡೇ

Published On : 05 Sep 2016   |  Reported By : Bernard J Costa


ಕುಂದಾಪುರ, ಸೆ.5: ಕುಂದಾಪುರ ರೊಜಾರಿ ಹೋಲಿ ರೊಜರಿ ಇಗರ್ಜಿಯ y.c.s. ಸಂಘಟನೆಯ ಸದಸ್ಯರು, ಕುಂದಾಪುರ ಇಗರ್ಜಿ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಎಲ್ಲಾ ಪ್ರಸ್ತೂತ ಮತ್ತು ನಿವ್ರತ್ತಿ ಹೊಂದಿದ ಕ್ರಿಶ್ಚಿಯನ್ ಶಿಕ್ಷಕ ಶಿಕ್ಷಕಿಯರೊಂದಿಗೆ ಶಿಕ್ಷಕರ ದಿನಾಚರಣೆಯನ್ನು ಆಚರಿಸಿದರು.

ಭಾನುವಾರದಂದು ಬೆಳಗ್ಗೆ ರೋಜರಿ ಮಾತೆಯ್ ಇಗರ್ಜಿಯಲ್ಲಿ ಶಿಕ್ಷಕರೊಡಗೂಡಿ ಕುಂದಾಪುರ ಇಗರ್ಜಿಯಾ ಪ್ರಧಾನ ಧರ್ಮಗುರು ವ| ಅನೀಲ್ ಡಿಸೋಜಾ ಇವರ ನೇತ್ರದ್ವಲ್ಲಿ ಪವಿತ್ರ ಬಲಿದಾನವನ್ನು ಅರ್ಪಿಸಿಲಾಯಿತು “ಶಿಕ್ಷಕರು ಒಬ್ಬ ಒಳ್ಳೆಯ ನಾಗರಿಕನಾಗಿ ಮಾಡುವ ಅವಕಾಶ ಸಿಗುತ್ತದೆ. ಉತ್ತಮ ವಿಧ್ಯಾರ್ಥಿ ಮಾಡುವಲ್ಲಿ ಯಶಸ್ವಿಯಾಗ ಬೇಕಿದ್ದರೆ, ಸ್ವತ ಶಿಕ್ಷರು ಉತ್ತಮ ಗುಣವಂತರಾಗಿದ್ದು, ಶಿಕ್ಷರು ಮಕ್ಕಳಿಗೆ ಆದರ್ಶಪ್ರಾಯದವರಾಗ ಬೇಕು’ ಎಂದು ಅವರು ಸಂದೇಶ ನೀಡಿದರು.

ಸಂತ ಮೇರಿಸ್ ಜೂ.ಕಾಲೇಜಿನ ಪ್ರಾಂಶುಪಾಲ ವ|ಧರ್ಮಗುರು ಪರ್ವೀಣ್ ಅಮ್ರತ್ ಮಾರ್ಟಿಸ್ ಸಹ ಬಲಿದಾನವನ್ನು ಅರ್ಪಿಸಿದರು. ವ| ಜೆರಾಲ್ಡ್ ಸಂದೀಪ್ ಡಿಮೆಲ್ಲೊ ಕಾರ್ಯಕ್ರಮದ ಉಸ್ತುವಾರಿಯನ್ನು ವಹಿಸಿಕೊಂಡಿದ್ದರು.

ಪವಿತ್ರ ಬಲಿದಾನದ ಪ್ರಾರ್ಥನ ವಿಧಿಗಳನ್ನು ಶಿಕ್ಷರು ನೆಡೆಸಿಕೊಟ್ಟರು. ಥಿ.ಛಿ.s ಸಂಘಟನೇಯ ಅಧ್ಯಕ್ಷರಾದ ರಾಯನ್ ಬಾರೆಟ್ಟೊ, ಕಾರ್ಯದರ್ಶಿ ರವೀನಾ ಪಸನ್ನಾ, ಸಚೇತಕಿ ಸಿಸ್ಟರ್ ಚೇತನ ಮತ್ತು ಲೋನಾ ಲುವಿಸ್, ಥಿ.ಛಿ.s ಸಂಘಟನೇಯ ಹಲವಾರು ಸದಸ್ಯರು ಹಾಜರಿದ್ದರು. ಸುಮಾರು 50 ಕ್ಕೂ ಹೆಚ್ಚು ಶಿಕ್ಷರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.




More News

ರಾಮರಾಜ ಕ್ಷತ್ರೀಯ ಸೇವಾ ಸಂಘ ಮುಂಬಯಿ ಮಹಿಳಾ ವಿಭಾಗ ಆಚರಿಸಿದ ಶ್ರಾವಣೋತ್ಸವ
ರಾಮರಾಜ ಕ್ಷತ್ರೀಯ ಸೇವಾ ಸಂಘ ಮುಂಬಯಿ ಮಹಿಳಾ ವಿಭಾಗ ಆಚರಿಸಿದ ಶ್ರಾವಣೋತ್ಸವ
ನೆರೆ ಬಾಧಿತ ಜನರಿಗೆ ಅಗತ್ಯ ವಸ್ತುಗಳನ್ನು ಸಂಗ್ರಹಿಸಿದ ಬಿಎಸ್‍ಎಂ-ಮಹಿಳಾ ವಿಭಾಗ
ನೆರೆ ಬಾಧಿತ ಜನರಿಗೆ ಅಗತ್ಯ ವಸ್ತುಗಳನ್ನು ಸಂಗ್ರಹಿಸಿದ ಬಿಎಸ್‍ಎಂ-ಮಹಿಳಾ ವಿಭಾಗ
ವಾಶಿಯಲ್ಲಿ ಸಾಹಿತ್ಯ ಬಳಗ ಮುಂಬಯಿ ಆಯೋಜಿಸಿದ ಮಕ್ಕಳ ಪ್ರಥಮ ಸಮ್ಮೇಳನ
ವಾಶಿಯಲ್ಲಿ ಸಾಹಿತ್ಯ ಬಳಗ ಮುಂಬಯಿ ಆಯೋಜಿಸಿದ ಮಕ್ಕಳ ಪ್ರಥಮ ಸಮ್ಮೇಳನ

Comment Here