Wednesday 24th, April 2024
canara news

ಕುಂದಾಪುರ ವಲಯ ಕಥೊಲಿಕ್ ಸಭಾದಿಂದ ಭಾಷಣ ಸ್ಪರ್ಧೆ

Published On : 03 Oct 2016   |  Reported By : Bernard J Costa


ಕುಂದಾಪುರ,ಅ.3: ಕುಂದಾಪುರ ವಲಯ ಕಥೊಲಿಕ್ ಸಭಾದಿಂದ ಸಂತ ಮೇರಿಸ್ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ವಲಯ ಮಟ್ಟದ ಕನ್ನಡ ಮತ್ತು ಕೊಂಕಣಿ ಭಾಶೆಯಲ್ಲಿ ಭಾಷಣ ಸ್ಪರ್ಧೆಗಳು ನೆಡೆದವು.

ಕನ್ನಡದಲ್ಲಿ ನೆಡೆದ 1-4 ನೇ ತರಗತಿಯ ಭಾಷಣ ಸ್ಪರ್ಧೆಯಲ್ಲಿ ಜೊನಿಟಾ ಮೆಂಡೊನ್ಸಾ, ತಲ್ಲೂರು ಪ್ರಥಮ ಸ್ಥಾನ, ನೆರಿಸ್ಸಾ ಡಾಯಸ್ ಬೈಂದೂರ್, ದ್ವೀತಿಯ. 5-7 ನೇ ತರಗತಿಯಲ್ಲಿ ಪ್ರಜ್ವಲ್ ಪಾಯ್ಸ್, ಕುಂದಾಪುರ ಪ್ರಥಮ, ನಿಶಾಲ್ ಮೊಂತೆರೊ ಪಡುಕೋಣೆ ದ್ವೀತಿಯ. 8-10 ನೇ ತರಗತಿಯಲ್ಲಿ ದಿವ್ಯಾ ಡಿಮೆಲ್ಲೊ ಕುಂದಾಪುರ, ಪ್ರಥಮ. ಜೆಸ್ಲಿಟಾ ಡಿಆಲ್ಮೇಡಾ ಪಡುಕೋಣೆ, ದ್ವೀತಿಯ. 16-25 ವರ್ಷಗಳ ವಯೋಮಿತಿಯಲ್ಲಿ ಜೀವನ್ ರೇಬೆರೊ, ತಲ್ಲೂರು ಪ್ರಥಮ. ನೀಕೊಲ್ ಡಾಯಸ್ ಬೈಂದೂರ್ ದ್ವೀತಿಯ ಸ್ಥಾನವನ್ನು ಪಡೆದರು.

ಕೊಂಕಣಿ ಭಾಶೆಯಲ್ಲಿ ನೆಡೆದ ಭಾಷಣ ಸ್ಪರ್ಧೆಯಲ್ಲಿ 1-4 ನೇ ತರಗತಿಯಲ್ಲಿ ಸ್ಟೆಲ್ವಿನ್ ಲೋಬೊ ಬೈಂದೂರು ಪ್ರಥಮ ಸ್ಥಾನ, ಒರಲ್ ಸೋನಾ ಪಿಂಟೊ ಕೋಟೆಶ್ವರ, ದ್ವೀತಿಯ. 5-7 ನೇ ತರಗತಿಯಲ್ಲಿ ಪ್ರಜ್ವಲ್ ಬಾರೆಟ್ಟೊ ಬಸ್ರೂರು ಪ್ರಥಮ, ಬ್ರಿನೇಲ್ ಬಾರ್ನೆಸ್ ಗಂಗೊಳ್ಳಿ ದ್ವೀತಿಯ. 8-10 ನೇ ತರಗತಿಯಲ್ಲಿ ಪ್ರಮೀತಾ ಡಿಸೋಜಾ ಕುಂದಾಪುರ, ಪ್ರಥಮ. ಮೇಲಿಟಾ ಡಿಸೋಜಾ ಗಂಗೊಳ್ಳಿ, ದ್ವೀತಿಯ. 16-25 ವರ್ಷಗಳ ವಯೋಮಿತಿಯಲ್ಲಿ ರೀಮಾ ಡಿಸೋಜಾ ಬಸ್ರೂರು ಪ್ರಥಮ. ಅಂಜಲಿ ರೇಬೆರೊ, ಬೈಂದೂರು ದ್ವೀತಿಯ ಸ್ಥಾನವನ್ನು ಪಡೆದರು. ಸಾಹಿತಿ ಬರ್ನಾಡ್ ಡಿಕೋಸ್ತಾ, ಸಿಸ್ಟರ್ ಜೂಲಿ, ಲೀನಾ ತಾವ್ರೊ, ವಿಲ್ಪ್ರೆಡ್ ಮಿನೇಜಸ್, ಮುಂತಾದವರು ನಿರ್ಣಾಯಕರ ಪಾತ್ರವನ್ನು ನಿರ್ವಹಿಸಿದರು.

ಸಾಹಿತಿ ಬರ್ನಾಡ್ ಡಿಕೋಸ್ತಾ, ಸಿಸ್ಟರ್ ಜೂಲಿ, ಲೀನಾ ತಾವ್ರೊ, ವಿಲ್ಪ್ರೆಡ್ ಮಿನೇಜಸ್, ಐರಿನ್ ಲುವಿಸ್,ಜೆಸಿಂತಾ ಕ್ರಾಸ್ತಾ,ಲುವಿಸ್ ಡಿಸೋಜಾ, ಸ್ಟಾನ್ಲಿ ಡಾಯಸ್, ವಿವಿಯನ್ ಕ್ರಾಸ್ತಾ,ರೀಮಾ ಒಲಿವೇರಾ,ರೆನಿಟಾ ಪಸನ್ನಾ, ಪೆÇ್ಲೀರಿ ಕೋತಾ, ರೆಶ್ಮಾ ಫೆರ್ನಾಂಡಿಸ್, ಫೆಲಿಕ್ಸ್ ಕ್ರಾಸ್ತಾ ನಿರ್ಣಾಯಕರ ಪಾತ್ರವನ್ನು ನಿರ್ವಹಿಸಿದರು.

ವಲಯದ ಅಧ್ಯಕ್ಷ ಫ್ಲಾಯ್ವನ್ ಡಿಸೋಜಾ ಪ್ರಸ್ತಾವಿಕ ಮಾತುಗಳನ್ನಾಡಿದರು. ನೀಯೊಜಿತ ಅಧ್ಯಕ್ಷ ಜೇಕಬ್ ಡಿಸೋಜಾ ಸ್ವಾಗತಿಸಿದರು. ಕಾರ್ಯಕ್ರಮದ ಸಂಚಾಲಕಿ ಮೇಬಲ್ ಡಿಸೋಜಾ ವೀಜೆತರ ಫಲಿತಾಂಶವನ್ನು ವಾಚಿಸಿದರು. ಕಾರ್ಯದ ಅಧ್ಯಕ್ಷರಾಗಿ ಮಾಜಿ ಪುರಸಭೆ ಉಪಾಧ್ಯಕ್ಷೆ ಲಿಯೊನಿಲ್ಲಾ ಕ್ರಾಸ್ಟೊ ವೀಜೆತರನ್ನು ಶುಭ ಕೋರಿದರು. ಕಾರ್ಯದರ್ಶಿ ಶೈಲಾ ಆಲ್ಮೇಡಾ, ಕಿರಣ್ ಕ್ರಾಸ್ಟೊ, ವಿನೋದ್ ಕ್ರಾಸ್ಟೊ ಇನ್ನಿತರ ವಲಯದ ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here