Friday 19th, April 2024
canara news

ತೀಯಾ ಸಮಾಜ ಮುಂಬಯಿ 2016-2018ರ ಸಾಲಿನ ಪದಾಧಿಕಾರಿಗಳ ಆಯ್ಕೆ ಅಧ್ಯಕ್ಷರಾಗಿ ಚಂದ್ರಶೇಖರ್ ಆರ್.ಬೆಳ್ಚಡ ಪುನಾರಾಯ್ಕೆ

Published On : 12 Oct 2016   |  Reported By : Rons Bantwal


ಮುಂಬಯಿ, ಅ.11: ತೀಯಾ ಸಮಾಜ (ರಿ.) ಮುಂಬಯಿ ಸಂಸ್ಥೆಯ ಕಾರ್ಯಕಾರಿ ಸಮಿತಿ ಸಭೆಯು ಕಳೆದ ಆದಿತ್ಯವಾರ ಘಾಟ್ಕೋಪರ್ ಪೂರ್ವದ ಪಂತ್‍ನಗರ ಇಲ್ಲಿನ ಪಲ್ಲವಿ ಕಟ್ಟಡದಲ್ಲಿನ ತೀಯಾ ಸಮಾಜದ ಸ್ವಕಛೇರಿಯಲ್ಲಿ ಜರುಗಿದ್ದು 2016-2018ರ ಸಾಲಿಗೆ ಅಧ್ಯಕ್ಷರಾಗಿ ಅಧ್ಯಕ್ಷ ಚಂದ್ರಶೇಖರ್ ಆರ್.ಬೆಳ್ಚಡ ಪುನಾರಾಯ್ಕೆ ಗೊಂಡರು.

       

Chandrashekar Belchada         Rohidas Bangera             Sudhakar Uchil

      

Eshwar M. Ail             Ramesh N. Ullal              Timmappa

     

Mohan B.K                     Padmini Kotekar             Divya R.Kotyan

   

Gangadhar Kalladi         Shridhar S.Suvarna

ಇತರ ಪದಾಧಿಕಾರಿಗಳಾಗಿ ಸುಧಾಕರ್ ಉಚ್ಚಿಲ್ (ಉಪಾಧ್ಯಕ್ಷ), ಈಶ್ವರ್ ಎಂ.ಐಲ್ (ಗೌರವ ಪ್ರಧಾನ ಕಾರ್ಯದರ್ಶಿ), ರಮೇಶ್ ಎನ್.ಉಳ್ಳಾಲ್ (ಗೌರವ ಕೋಶಾಧಿಕಾರಿ ), ನ್ಯಾ| ಬಿ.ಕೆ ಸದಾಶಿವ ಮತ್ತು ನ್ಯಾ| ನಾರಾಯಣ ಸುವರ್ಣ (ಜತೆ ಕಾರ್ಯದರ್ಶಿಗಳು), ಚಂದ್ರಶೇಖರ್ ಕೆ.ಬಿ.( ಜತೆ ಕೋಶಾಧಿಕಾರಿ), ಸಂಸ್ಥೆಯ ಮುಖವಾಣಿ ತೀಯಾ ಬೆಳಕು ಸಂಪಾದಕರಾಗಿ ಶ್ರೀಧರ್ ಎಸ್.ಸುವರ್ಣ, ಆರೋಗ್ಯನಿಧಿ ಕಾರ್ಯಾಧ್ಯಕ್ಷರಾಗಿ ತಿಮ್ಮಪ್ಪ ಕೆ.ಬಂಗೇರಾ, ಸಾಂಸ್ಕ್ರತಿಕ ಸಮಿತಿ ಕಾರ್ಯಾಧ್ಯಕ್ಷೆಯಾಗಿ ಪ್ರತಿಮಾ ಬಂಗೇರ, ಪೂರ್ವ ವಲಯ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷರಾಗಿ ಮೋಹನ್ ಬಿ.ಎಂ., ಪೂರ್ವ ವಲಯ ಮಹಿಳಾ ಕಾರ್ಯಾಧ್ಯಕ್ಷೆ ಆಗಿ ಪದ್ಮಿನಿ ಕೋಟೆಕಾರ್, ಪಶ್ಚಿಮ ವಲಯ ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷರಾಗಿ ಗಂಗಾಧರ ಕಲ್ಲಾಡಿ, ಪಶ್ಚಿಮ ವಲಯ ಮಹಿಳಾ ಕಾರ್ಯಾಧ್ಯಕ್ಷೆ ಆಗಿ ದಿವ್ಯಾ ಆರ್.ಕೋಟ್ಯಾನ್, ಹಾಗೂ ಬಾಬು ಐಲ್, ನಾರಾಯಣ ಸಾಲ್ಯಾನ್, ಸುಂದರ್ ಐಲ್, ಪ್ರತಿಮಾ ಬಂಗೇರ, ಪುರಂದರ ಸಾಲ್ಯಾನ್, ಹರೀಶ್ ಕುಂದರ್, ತಿಮ್ಮಪ್ಪ ಕೆ.ಬಂಗೇರಾ, ಹರ್ಷದ್ ಸಿ.ಕರ್ಕೇರ, ಸುರೇಶ್ ಡಿ.ಬಂಗೇರಾ, ಅಶೋಕ್ ಕೋಟ್ಯಾನ್ ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿರುವರು. 2016-2021ರ ಸಾಲಿನ ವಿಶ್ವಸ್ಥ ಮಂಡಳಿಗೆ ಕಾರ್ಯಾಧ್ಯಕ್ಷರಾಗಿ ರೋಹಿದಾಸ್ ಎಸ್.ಬಂಗೇರ, ವಿಶ್ವಸ್ಥ ಸದಸ್ಯರುಗಳಾಗಿ ಡಾ| ದಯಾನಂದ ಕುಂಬ್ಳೆÀ, ಶಂಕರ್ ಸಿ.ಸಾಲ್ಯಾನ್, ಬಾಬು ಟಿ.ಬಂಗೇರ, ಅಪ್ಪುಂಜ್ಞಿ ಬಂಗೇರ ಆಯ್ಕೆಗೊಂಡರು.

 

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here