Tuesday 16th, April 2024
canara news

ಭಾರತ್ ಸ್ಕೌಟ್ – ಗೈಡ್ ರಾಜ್ಯ ಪುರಸ್ಕಾರ

Published On : 27 Oct 2016   |  Reported By : Bernard J Costa


ಭಾರತ್ ಸ್ಕೌಟ್- ಗೈಡ್ 2015/2016 ಅವಧಿಯ ಪರೀಕ್ಷೆಯಲ್ಲಿ ಸಂತ ಜೋಸೆಫರ ಫ್ರೌಡ ಶಾಲೆಯ ಕು.ಅಮ್ರತ, ಕು.ಕಾವ್ಯ, ಕು.ಅನನ್ಯ, ಕು. ಯು.ಕಾವ್ಯ ಉತ್ತೀರ್ಣರಾಗಿ ರಾಜ್ಯಪಾಲರು ನೀಡುವ ರಾಜ್ಯ ಪುರಸ್ಕಾರ ಅವಾರ್ಡ್‍ಗೆ ಭಾಜನರಾಗಿದ್ದಾರೆ.

ಇವರ ಜೊತೆ ಮುಖ್ಯೋಪಾಧ್ಯಯಿನಿ ಸಿಸ್ಟರ್ ಸ್ವರೂಪ ಮತ್ತು ಇವರನ್ನು ತರಬೇತಿ ಗೊಳಿಸಿದ ಗೈಡ್ ಶಿಕ್ಷಕಿ ಸೆಲಿನ್ ಡಿಸೋಜಾರವರು.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here