Friday 19th, April 2024
canara news

ಸುಶೀಲಾ ಲೊಕೇಶ್ ಅವಿೂನ್ ಬಂಟ್ವಾಳ ನಿಧನ

Published On : 04 Nov 2016   |  Reported By : Canaranews Network


ಮುಂಬಯಿ, ನ.04: ಮುಂಬಯಿಯಲ್ಲಿನ ಹೆಸರಾಂತ ಹೈವೇ ಟೈಲರ್ಸ್‍ನ ಮಾಲಕ, ಸ್ವಾತಂತ್ರ್ಯ ಹೋರಾಟಗಾರ, ಕ್ವಿಟ್ ಇಂಡಿಯಾ ಚಳುವಳಿ ಕಾರ್ಯಕರ್ತ ದಿವಂಗತ ಲೊಕೇಶ್ ಬಿ.ಅವಿೂನ್ ಅವರ ಧರ್ಮಪತ್ನಿ ಸುಶೀಲ ಎಲ್. ಅವಿೂನ್ (79.) ಅಲ್ಪಕಾಲದ ಅನಾರೋಗ್ಯದಿಂದ ಇಂದಿಲ್ಲಿ ಶುಕ್ರವಾರ (04.11.2016) ಬೆಳಿಗ್ಗೆ ಮಾಹಿಮ್ ಪಶ್ಚಿಮದ ಮೊಗಲ್ ಲೇನ್ ಅಲ್ಲಿನ ಒಲಿವೇರ್ ಮೆನ್ಶನ್ ಸ್ವನಿವಾಸದಲ್ಲಿ ನಿಧನರಾದರು.

ಮೃತರು ಮೂಲತಃ ದಕ್ಶಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಮೂಲದವರಾಗಿದ್ದು, ಸಮಾಜ ಸೇವಕ ತುಳಸೀದಾಸ್ ಎಲ್.ಅವಿೂನ್ (ಸುಪುತ್ರ), ಎರಡು ಹೆಣ್ಣು ಮಕ್ಕಳನ್ನು ಸೇರಿದಂತೆ ಬಂಧು ಬಳಗವನ್ನು ಅಗಲಿದ್ದಾರೆ.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here