Friday 29th, March 2024
canara news

ಬಿಇ ಸಿವಿಲ್ ಇಂಜಿನೀಯರಿಂಗ್‍ನಲ್ಲಿ ಕು| ಸಂಜನಾ ಜೆ.ಅಂಚನ್‍ಗೆ 85.5%

Published On : 14 Nov 2016   |  Reported By : Rons Bantwal


ಮುಂಬಯಿ, ನ.13: ಉಪನಗರ ಗೋರೆಗಾಂವ್‍ನ ನಿವಾಸಿ, ಮಂಗಳೂರು ವಾಮಂಜೂರು ಅಲ್ಲಿನ ಸೈಂಟ್ ಜೋಸೆಫ್ ಇಂಜಿನೀಯರಿಂಗ್ ಕಾಲೇಜ್ ವಿದ್ಯಾಥಿರ್üನಿ 2015-2016ರ ಸಾಲಿನ ಬಿಇ ಸಿವಿಲ್ ಇಂಜಿನೀಯರಿಂಗ್ ಪದವಿಯಲ್ಲಿ ಕು| ಸಂಜನಾ ಜೆ.ಅಂಚನ್ ಅವರು 85.5% ಅಂಕಗಳೊಂದಿಗೆ ಉತ್ಕೃಷ್ಟ ದರ್ಜೆಯಲ್ಲಿ ಪಾಸಾಗಿದ್ದಾರೆ.

ಕಳೆದ ಶನಿವಾರ ಕಾಲೇಜು ಸಭಾಗೃಹದಲ್ಲಿ ನಡೆದ ಘಟಿಕೋತ್ಸವದಲ್ಲಿ ಕು| ಸಂಜನಾ ಅವರಿಗೆ ಅರ್ಹತಾ ಪುರಸ್ಕಾರವನ್ನಿತ್ತು ಗೌರವಿಸಿ ಅಭಿನಂದಿಸಲಾಯಿತು. ಈಕೆ ಮಂಗಳೂರು ಕೋಡಿಕಲ್ ಅಲ್ಲಿನ ಜಗದೀಶ್ ಆರ್.ಅಂಚನ್ (ದಿವಂಗತರು) ಮತ್ತು ವಜ್ರಮಾಲಿನಿ ಜೆ ಅಂಚನ್ ಸುಪುತ್ರಿ ಹಾಗೂ ಬಿಲ್ಲವರ ಅಸೋಸಿಯೇಶ ನ್ ಮುಂಬಯಿ ಇದರ ಮಾಜಿ ಗೌ|ಪ್ರ| ಕೋಶಾಧಿಕಾರಿ ಎಲ್.ಆರ್ ಅಂಚನ್ ಅವರ ಸೋದರ ಸುಪುತ್ರಿ ಆಗಿದ್ದಾರೆ.




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here