Friday 19th, April 2024
canara news

ಹಿರಿಯ ಪತ್ರಕರ್ತ ಮಲಾರು ಜಯರಾಮ ರೈ ಅವರಿಗೆ ಮಾತೃ ವಿಯೋಗ

Published On : 28 Nov 2016   |  Reported By : Rons Bantwal


ಮುಂಬಯಿ (ಕುಂಬಳೆ), ನ.28: ಖ್ಯಾತ ಯಕ್ಷಗಾನ ಭಾಗವತ, ದಿ| ಮಲಾರು ಬೀಡು ಯಜಮಾನ್ ತಿಮ್ಮಪ್ಪ ರೈ ಅವರ ಪತ್ನಿ ಶತಾಯುಷಿ ಅಡ್ಕದ ಗುತ್ತು ಲಕ್ಷ್ಮೀ ಟಿ.ರೈ (100.) ಭಾನುವಾರ ಸಂಜೆ ಪುತ್ರ,ಹಿರಿಯ ಪತ್ರಕರ್ತ ಮಲಾರು ಜಯರಾಮ ರೈ ಗಳ ಸ್ವಗೃಹ ಶಿರಿಯಾದಲ್ಲಿ ನಿಧನರಾದರು.

ಮೃತರು ಮಕ್ಕಳಾದ ಬಸ್ರೂರು ಶಾರದಾ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಚಂದ್ರಪ್ರಭಾ ಹೆಗ್ಡೆ, ಸುಪುತ್ರ ನಿವೃತ್ತ ಸರ್ಕಾರಿ ಉದ್ಯೋಗಿ ಲಕ್ಷ್ಮೀನಾರಾಯಣ ರೈ, ಕೃಷ್ಣವೇಣಿ ಶೆಟ್ಟಿ (ಒಡಿಯೂರು ಶ್ರೀ ಕ್ಷೇತ್ರದ ಸಾದ್ವಿ ಮಾತಾನಂದಮಯೀ ಅವರ ಮಾತೆ), ಹೀರಾಬಾಯಿ ರೈ ಸಹಿತ ಹಿರಿಯ ಪತ್ರಕರ್ತ ಮಲಾರು ಜಯರಾಮ ರೈ ಯವರನ್ನು ಅಗಲಿದ್ದಾರೆ.




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here