Saturday 20th, April 2024
canara news

ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಪರಿಹಾರಗೊಳ್ಳದ ಲಿಫ್ಟ್ ಸಮಸ್ಯೆ

Published On : 10 Dec 2016   |  Reported By : Canaranews Network


ಉಚಿತ ಚಿಕಿತ್ಸೆ ಒದಗಿಸಲೆಂದು ಸ್ಥಾಪಿಸಲಾಗಿರುವ ಜಿಲ್ಲಾ ಸರಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿನ ಲಿಫ್ಟ್ ಒಂದು ವರ್ಷದಿಂದ ಹಾಳಾಗಿದ್ದು, ಇದುವರೆಗೂ ದುರಸ್ತಿಯಾಗಿಲ್ಲ. ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಒಂದನೇ ಬ್ಲಾಕ್ನ ಎರಡನೇ ಮಹಡಿಯಲ್ಲಿ ಆಪರೇಷನ್ ಥಿಯೇಟರ್, ಡಯಾಲಿಸಿಸ್ ಸೆಂಟರ್ ಹಾಗೂ ಇತರ ಚಿಕಿತ್ಸಾ ವಿಭಾಗಗಳಿವೆ.

ಮತ್ತೂಂದು ಬ್ಲಾಕ್ನಲ್ಲಿ ಎಕ್ಸರೇ, ಸ್ಕ್ಯಾನಿಂಗ್, ಬಿಲ್ಲಿಂಗ್, ಬೆಡ್ಗಳು. ಡಯಾಲಿಸಿಸ್ ಹಾಗೂ ಆಪರೇಷನ್ಗೆ ಒಳಗಾಗಬೇಕಾದ ರೋಗಿಗಳನ್ನು ಕೂಡಲೇ ಚಿಕಿತ್ಸೆ ನೀಡಲು ಲಿಫ್ಟ್ ಮೂಲಕ ಸಾಗಿಸಲಾಗುತ್ತಿತ್ತು. ಆದರೆ, 2015ನೇ ಸಾಲಿನಿಂದಲೂ ಪದೇ- ಪದೇ ಲಿಫ್ಟ್ ಕೆಡುತ್ತಿತ್ತು. ಆಗಾಗ್ಗೆ ರಿಪೇರಿಗೆ ಕ್ರಮ ಕೈಗೊಂಡರೂ ಸಮಸ್ಯೆ ಪುನರಾವರ್ತನೆಯಾಗುತ್ತಿತ್ತು. ಆದರೀಗ ಸಂಪೂರ್ಣ ನಿಷ್ಕ್ರಿಯವಾಗಿ ತುಕ್ಕು ಹಿಡಿದಂತಾಗಿದೆ. ಇದರಿಂದ ರೋಗಿಗಳು ಪರದಾಡುವಂತಾಗಿದೆ.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here