Tuesday 19th, March 2024
canara news

ತೊಕ್ಕೊಟ್ಟು ಸಂತ ಸೆಬೆಸ್ತಿಯನ್ನರ ಚರ್ಚಿನಲ್ಲಿ ಕ್ರಿಸ್ಮಸ್ ಪ್ರಯುಕ್ತ ನಡೆಯುವ ವಿಶೇಷ ಪ್ರಾರ್ಥನೆ

Published On : 26 Dec 2016   |  Reported By : Rons Bantwal


ಉಳ್ಳಾಲ: ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಯು.ಟಿ.ಖಾದರ್ ತೊಕ್ಕೊಟ್ಟು ಪೆರ್ಮನ್ನೂರಿನ ಸಂತ ಸೆಬೆಸ್ತಿಯನ್ನರ ಚರ್ಚಿನಲ್ಲಿ ಶನಿವಾರ ಕ್ರಿಸ್‍ಮಸ್ ವಿಶೇಷ ಪ್ರಾರ್ಥನೆಯಲ್ಲಿ ಭಾಗವಹಿಸುವ ಮೂಲಕ ಸರ್ವರಿಗೂ ಕ್ರಿಸ್‍ಮಸ್ ಹಬ್ಬದ ಶುಭಾಷಯಗಳನ್ನು ಸಲ್ಲಿಸಿದರು.

 

ಕ್ರಿಸ್‍ಮಸ್ ಹಬ್ಬ ಶಾಂತಿಯ ಸಂಕೇತವಾಗಿ ಹೊರಹೊಮ್ಮಲಿ. ಕ್ರೈಸ್ತ ಬಾಂಧವರು ವಿಶೇಷವಾಗಿ ಆಚರಿಸುವ ಹಬ್ಬ ಸರ್ವಧರ್ಮವರಿಗೂ ಅದ್ಧೂರಿಯ ವಾತಾವರಣವನ್ನು ಮೂಡಿಸಿದೆ. ಹೊಸ ವರ್ಷದ ಅಭಿನಂದನೆಗಳನ್ನು ಸಲ್ಲಿಸಿದ ಅವರು ತೊಕ್ಕೊಟ್ಟು ಓವರ್‍ಬ್ರಿಡ್ಜ್ ಮೂಲಕ ಒಳಪೇಟೆಯಾಗಿ, ಅಲಂಕರಿಸಲಾದ ವಿದ್ಯುತ್ ಅಲಂಕೃತ ದೀಪಗಳ ಸಾಲನ್ನು ಸಚಿವರು ಉದ್ಘಾಟಿಸಿದರು. ಚರ್ಚ್ ವಠಾರದಲ್ಲಿ ಸಿ.ಎಲ್.ಸಿ ಸಮುದಾಯದವರಿಂದ ಕ್ರಿಸ್ ಮಸ್ ಗೋದಲಿಯನ್ನು ರಚಿಸಲಾಗಿತ್ತು.

ಈ ವೇಳೆ ಉಳ್ಳಾಲ ನಗರಸಭೆ ಅಧ್ಯಕ್ಷ ಹುಸೈನ್ ಕುಂಞಮೋನು, ಮಾಜಿ ಅಧ್ಯಕ್ಷ ಬಾಝಿಲ್ ಡಿಸೋಜಾ, ಚಚ್ ್ನ ಧರ್ಮಗುರು ಫಾ.ಜೆ.ಬಿ. ಸಲ್ದಾನ ಹಾಗೂ ಪೆರ್ಮನ್ನೂರು ಸ್ಪೋಟ್ರ್ಸ್ ಕ್ಲಬ್‍ನ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಬಾಯರ್ ಮುಜಮ್ಮಅï ಮೀಲಾದ್ ರ್ಯಾಲಿ ಹುಬ್ಬುರ್ರಸೂಲ್ ಸಮ್ಮೇಳನ ಪ್ರಯುಕ್ತ ಬಾಯರ್ ಮುಜಮ್ಮಅïದಿಂದ ಉಪ್ಪಳ ಜಂಕ್ಷನ್




More News

 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಬ್ರಹ್ಮಕುಮಾರಿ ಸಂಸ್ಥೆಯ ಸಯನ್  ಸೆಂಟರ್‍ನಿಂದ ಮಹಿಳಾ ದಿನಾಚರಣೆ
ಬ್ರಹ್ಮಕುಮಾರಿ ಸಂಸ್ಥೆಯ ಸಯನ್ ಸೆಂಟರ್‍ನಿಂದ ಮಹಿಳಾ ದಿನಾಚರಣೆ
ಅನಿತಾ ಪಿ.ತಾಕೊಡೆ ಅವರ ಕಥಾ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತ್ತ್‍ನ ದತ್ತಿ ಪ್ರಶಸ್ತಿ
ಅನಿತಾ ಪಿ.ತಾಕೊಡೆ ಅವರ ಕಥಾ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತ್ತ್‍ನ ದತ್ತಿ ಪ್ರಶಸ್ತಿ

Comment Here