Thursday 28th, March 2024
canara news

ಊವಯ್ಯ ಟಿ.ಪೂಜಾರಿ ನಿಧನ

Published On : 06 Jan 2017   |  Reported By : Rons Bantwal


ಮುಂಬಯಿ, ಜ.06: ಗೋರೆಗಾಂವ್ ಪಶ್ಚಿಮದ ಸಾಮ್ರಾಟ್ ಲಂಚ್ ಹೋಮ್ ಮಾಲೀಕ ಊವಯ್ಯ ಟಿ. ಪೂಜಾರಿ (76.) ಅವರು ಕಳೆದ ಗುರುವಾರ (05.01.2017) ರಂದು ಅಲ್ಪಾವಧಿಯ ಅನಾರೋಗ್ಯದಿಂದ ತನ್ನ ಸ್ವನಿವಾಸ ಉಡುಪಿ ಜಿಲ್ಲೆÉಯ ಬೆಳ್ಮಣ್ ಪೆರಲ್‍ಪಾದೆ ಅಲ್ಲಿನ ಶ್ರೀ ದೇವಿಕೃಪಾ ನಿವಾಸದಲ್ಲಿ ಅಲ್ಪಾವಧಿ ಅನಾರೋಗ್ಯದಿಂದ ನಿಧನರಾದರು.

ಮೃತರು ಮಹಾನಗರದಲ್ಲಿನ ಹಿರಿಯ ಹೊಟೇಲು ಉದ್ಯಮಿ ಆಗಿದ್ದು ತೆರೆಯ ಮರೆಯಲ್ಲೇ ಸಮಾಜ ಸೇವಕರಾಗಿ ಶ್ರಮಿಸಿ ಸದ್ಯ ತವರೂರಲ್ಲಿ ವಾಸವಾಗಿದ್ದು, ಪತ್ನಿ, ಒಂದು ಗಂಡು (ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಗೋರೆಗಾಂವ್ ಸ್ಥಳೀಯ ಸಮಿತಿ ಕಾರ್ಯಕಾರಿ ಸಮಿತಿ ಸದಸ್ಯ ನವೀನ್ ಒ.ಪೂಜಾರಿ), ಎರಡು ಹೆಣ್ಣು ಸೇರಿದಂತೆ ಬಂಧು ಬಳಗವನ್ನು ಅಗಲಿದ್ದಾರೆ.




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here