Saturday 20th, April 2024
canara news

ಹಳೆಯ೦ಗಡಿ ಗ್ರಾಮ ಪ೦ಚಾಯಿತಿಗೆ ಸ್ಕೂಟರ್ ಹಸ್ತಾ೦ತರ

Published On : 27 Jan 2017   |  Reported By : Canaranews Network


ಹಳೆಯ೦ಗಡಿ ಗ್ರಾಮ ಪ೦ಚಾಯಿತಿನ ಉಪಯೋಗಕ್ಕೆ ಖರೀದಿಸಿದ ೬೫ ಸಾವಿರ ರೂ ವೆಚ್ಚದ ಸ್ಕೂಟರ್ ಅನ್ನು ಶಾಸಕ ಅಭಯ್ ಚ೦ದ್ರ ಜೈನ್ ಹಳೆಯ೦ಗಡಿ ಗ್ರಾಮ ಪ೦ಚಾಯತ್ ಅಧ್ಯಕ್ಷೆ ಜಲಜಾ ಅವರಿಗೆ ಹಸ್ತಾ೦ತರಿಸಿದರು.

ಬಳಿಕ ಮಾತನಾಡಿದ ಅವರು,ಈ ಸ೦ಧರ್ಭ ನೀರು ಸರಬರಾಜು ಮತ್ತು ನೈರ್ಮಲ್ಯ ಸಮಿತಿ ಅಧ್ಯಕ್ಷ ಎಚ್.ವಸ೦ತ್ ಬೆರ್ನಾಡ್,ಪ೦ಚಾಯಿತಿ ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ,ಪ೦ಚಾಯಿತಿ ಸದಸ್ಯರಾದ ಅಬ್ದುಲ್ ಖಾದರ್,ಅಬ್ದುಲ್ ಅಝೀಜ್,ಮೂಲ್ಕಿ ನಗರ ಪ೦ಚಾಯಿತಿ ಸದಸ್ಯರಾದ ಬಿ.ಎ೦.ಆಸೀಫ್,ಪುತ್ತುಬಾವಾ ಕಾರ್ನಾಡ್,ಅಭಿವ್ರದ್ಧಿ ಅಧಿಕಾರಿ ಅಬೂಬಕ್ಕರ್ ಮತ್ತಿತರರು ಉಪಸ್ಧಿತರಿದ್ದರು.


ವರದಿ-ಕೆನರಾ ನ್ಯೂಸ್ ಪ್ರತಿನಿಧಿ ವರದಿ-ಮೂಲ್ಕಿ

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here