Thursday 28th, March 2024
canara news

ಬೃಹನ್ಮುಂಬಯಿ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣೆ-2017 ವಾರ್ಡ್ ಕ್ರಮಾಂಕ 107ರಲ್ಲಿ ಮಾಲತಿ ಜೆ. ಶೆಟ್ಟಿ ಸ್ಪರ್ಧೆ

Published On : 15 Feb 2017   |  Reported By : Rons Bantwal


ಮುಂಬಯಿ, ಫೆ.15: ಮುನ್ಸಿಪಾಲ್ ಕಾರ್ಪೊರೇಶನ್ ಆಫ್ ಗ್ರೇಟರ್ ಮುಂಬಯಿ (ಎಂಸಿಜಿಎಂ) ಯಾನೆ ಬೃಹನ್ಮುಂಬಯಿ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣೆಯಲ್ಲಿ ಉಪನಗರ ಮುಲುಂಡ್ ಪಶ್ಚಿಮದ ನಹುರ್ ಗೌಟನ್, ಮುಲುಂಡ್ ಬೆಸ್ಟ್ ಬಸ್ ಡೆಪೊ, ಸೈಂಟ್ ಪಾಯಸ್ ಕಾಲೋನಿ ಇವುಗಳ ವಾರ್ಡ್ ಕ್ರಮಾಂಕ 107ರಲ್ಲಿ ಶಿವಸೇನೆ ಪಕ್ಷದ ಅಭ್ಯಥಿರ್ü ಆಗಿ ಮಾಲತಿ ಜಗದೀಶ್ ಶೆಟ್ಟಿ ಸ್ಪರ್ಧಿಸಿರುವರು.

ಮೂಲತಃ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ದೊಂಡೆರಂಗಡಿ ಕುಕ್ಕುಜೆ ಮೂಲದ ಮಾಲತಿ ಜಗದೀಶ್ ಶೆಟ್ಟಿ ಸಾಮಾಜಿಕ ಕಳಿಕಳಿಯುಳ್ಳವರಾಗಿದ್ದು ಇದೀಗ ರಾಜಕೀಯಕ್ಕೆ ಪ್ರವೇಶಿಸಿರುವರು. ಜಗದೀಶ್ ಶೆಟ್ಟಿ ಅವರು ಕಳೆದ ಅನೇಕ ವರ್ಷಗಳಿಂದ ಶಿವಸೇನೆ ಪಕ್ಷದಲ್ಲಿ ಗುರುತಿಸಿ ಕೊಂಡಿದ್ದು ಮುಲುಂಡ್ ವಿಭಾಗದ ಉಪ ಪ್ರಮುಖರಾಗಿ ರಾಜಕೀಯದಲ್ಲಿ ಸಕ್ರೀಯರಾಗಿ ಸ್ಥಾನೀಯವಾಗಿ ಜನಾನುರೆಣೆಸಿರುವರು.
ಬಿಜೆಪಿ, ಕಾಂಗ್ರೇಸ್ (ಐ), ಎನ್‍ಸಿಪಿ, ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‍ಎಸ್), ಬಹುಜನ ಸಮಾಜ ಪಾರ್ಟಿ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಎ) ಪಕ್ಷಗಳ ಅಭ್ಯರ್ಥಿಗಳು ಸೇರಿದಂತೆ ಮೂವರು ಸ್ವತಂತ್ರ್ಯ ಉಮೇದುವಾರರು ಸ್ಪರ್ಧಿಸಿರುವರು. : ರೋನ್ಸ್ ಬಂಟ್ವಾಳ್

In this ward major location / colony / Cities are Nahurgaonthan, Mulund BEST Bus Dept., St. Paious Colony. Ward No.107 – BMC Elections 2017

Ward No. 107 BMC Elections 2017 Candidates

S.No. Candidate Name Party
1 Malti Shetty Shivsena
2 Samita Kamble Bharatiya Janata Party
3 Subehdar Rupali Pankaj Nationalist Congress Party
4 Madhuri Satish Mirekar Congress
5 Harshla Rajesh Chauhan Maharashtra Navnirman Sena
6 Dhivar Kalpna Kishor Bahujan Samaj Party
7 Gitaben J Solanki Republican Party of India (A)
8 Vaishali Viral Shah Independent
9 Sanjana Ashok Salve Independent
10 Poste Renuka Kailash Independent




More News

ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
 ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ದ್ವಿತೀಯ ವಾರ್ಷಿಕೋತ್ಸವ

Comment Here