Thursday 25th, April 2024
canara news

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕರೇತರ ಸದಸ್ಯರಾಗಿ ಪಿಯೂಸ್ ಎಲ್.ರೋಡ್ರಿಗಸ್ ನೇಮಕ

Published On : 05 May 2017   |  Reported By : Rons Bantwal

ಮುಂಬಯಿ (ಬೆಂಗಳೂರು), ಮೇ.05 : ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಕರ್ನಾಟಕ ರಾಜ್ಯಪಾಲರ ಆಯ್ಕೆಯಾನುಸಾರ ಮೂರು ವರ್ಷಗಳ ಕಾಲಾವಧಿಗೆ ತ್ರಿಸದಸ್ಯರ ನೇಮಕ ನಡೆಸಿದ್ದು ಮಂಡಳಿಗೆ ನೂತನ ಅಧಿಕರೇತರ ಸದಸ್ಯರನ್ನಾಗಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಪೆÇನೆಗಲ್ ನಿವಾಸಿ, ಮಾಜಿ ಬೂಡಾ ಅಧ್ಯಕ್ಷ ಪಿಯೂಸ್ ಎಲ್.ರೋಡ್ರಿಗಸ್ ಅವರನ್ನು ಆಯ್ಕೆಗೊಳಿಸಲಾಗಿದೆ.

ಸದರಿ ಸದಸ್ಯರುಗಳ ನಾಮ ನಿರ್ದೇಶನಕ್ಕೆ ಸಂಬಂಧಿಸಿದಂತೆ ಕರ್ನಾಟಕ ಸರಕಾರದ ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆಯ ಅಧೀನ ಕಾರ್ಯದರ್ಶಿ ಹೆಚ್. ಸಿ ರಾಜೇಂದ್ರ ಕುಮಾರ್ ಆದೇಶ ಹೊರಡಿಸಿ ನೇಮಕಾತಿಯನ್ನು ಹೊರಡಿಸಿದ್ದಾರೆ. ಈ ಪಯ್ಕಿ ಎಂ.ವೆಂಕಟರಾಮ ಮೈಸೂರು ಹಾಗೂ ಸುರೇಶ್ ಗುರಪ್ಪ ತಳವಾರ್ ಬೆಳಗಾವಿ ಅವರನ್ನೂ ನೇಮಿಸಿ ಕೊಳ್ಳಲಾಗಿದೆ.

More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here