Saturday 20th, April 2024
canara news

ಜಾಗತಿಕ ಬ್ಯಾರಿ ಸಾಂಸ್ಕೃತಿಕ ಸಮಾವೇಶ 2017

Published On : 23 May 2017   |  Reported By : Shodhan Prasad


ಬ್ಯಾರಿ ಸಮುದಾಯದ ಪ್ರತಿಷ್ಠಿತ ಅನಿವಾಸಿ ಸಮಾಜ ಸೇವಾ ಸಂಸ್ಥೆಯಾದ ಬ್ಯಾರೀಸ್ ಕಲ್ಚರಲ್ ಫೋರಮ್ ( BCF ) ಮತ್ತು ಕರ್ನಾಟಕದಲ್ಲಿ ಅಧಿಕೃತವಾಗಿ ನೋಂದಾಯಿಸಲ್ಪಟ್ಟ ಬ್ಯಾರೀಸ್ ಕಲ್ಚರಲ್ ಫೋರಮ್ ಟ್ರಸ್ಟ್ ( ರಿ ) ಇದರ ವತಿಯಿಂದ ಕಳೆದ ದಿನಾಂಕ 5/5/2017 ನೇ ಶುಕ್ರವಾರ ದುಬೈಯ ಹೆಸರಾಂತ ಪಂಚತಾರಾ ಹೋಟೆಲ್ ಲೀ ಮೆರಿಡಿಯನ್ ನ ಗ್ರೇಟ್ ಬಾಲ್ ರೂಮ್ ಸಭಾಂಗಣದಲ್ಲಿ ಅಭೂತ ಪೂರ್ವವಾದ ವೈಭವೋಚಿತ ಜಾಗತಿಕ ಬ್ಯಾರಿ ಸಾಂಸ್ಕೃತಿಕ ಸಮಾವೇಶ ಮತ್ತು ಬ್ಯಾರಿ ಸಾಮುದಾಯಿಕ – ಸಾಂಸ್ಕೃತಿಕ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಯಿತು.

 

ಬ್ಯಾರಿ ಸಮುದಾಯದ ಶ್ರೀಮಂತ ವೈವಿಧ್ಯಮಯ ಸಂಸ್ಕೃತಿ, ಕಲೆ ಮತ್ತು ಚರಿತ್ರೆಯನ್ನು ಅನಾವರಣಗೊಳಿಸುವ ಮತ್ತು ಕರ್ನಾಟಕದ ಇತರ ಸಂಸ್ಕೃತಿಯ ಕಲಾ ವೈಭವವನ್ನು ಬಿಂಬಿಸುವ ಈ ಅಮೋಘವಾದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ವಸ್ತು ಪ್ರದರ್ಶನವು BCF ಅಧ್ಯಕ್ಷರಾದ ಡಾ B K ಯೂಸುಫ್ ರವರ ಅಧ್ಯಕ್ಷತೆಯಲ್ಲಿ ಮತ್ತು BC F ಪ್ರಧಾನ ಸಲಹೆ ಗಾರರೂ ,ಝಇನ್ ಇಂಟರ್ನ್ಯಾಷನಲ್ ಇದರ ಪ್ರಧಾನ ನಿರ್ದೇಕರೂ, JDS ರಾಷ್ಟ್ರೀಯ ನೇತಾರರೂ ಆದ ಜಫರುಲ್ಲಾ ಖಾನ್ ಮಂಡ್ಯ ಇವರ ಮುಂದಾಳ್ತನದಲ್ಲಿ ನಡೆಯಿತು. ಈ ಕಾರ್ಯಕ್ರಮದ ಸ್ವಾಗತ ಸಮಿತಿಯ ಚಯರ್ಮನ್, ಜ.ಅಬ್ದುಲ್ ಲತೀಫ್ ಮುಲ್ಕಿ, ಪ್ರಧಾನ ಕಾರ್ಯದರ್ಶಿ ಡಾ. ಕಾಪು ಮೊಹಮ್ಮದ್, ಉಪಾಧ್ಯಕ್ಷ ರೂ ಸ್ವಾಗತ ಸಮಿತಿಯ ಉಪಾ ಉಸ್ತುವಾರಿಯೂ ಆದ ಜ. ಎಂ. ಈ. ಮೂಳೂರು, ., ಸಾಂಸ್ಕೃತಿಕ ವಿಭಾಗದ ಛೇರ್ಮನ್ ಜ: ಎಂ.ಬಿ. ಅಕ್ಬರ್, ವೇದಿಕೆ ಹಾಗೂ ಇತರ ಪರಿಕರಗಳ ಚಯರ್ಮನ್ ಉಸ್ಮಾನ್ ಮೂಳೂರು, ಉಪಾಧ್ಯಕ್ಷರುಗಳಾದ ಅಮೀರುದ್ದೀನ್ ಎಸ್. ಐ, ಸಲಹೆಗಾರರಾದ ಸಲೀಂ ಅಲ್ತಾಫ್, ಸಹ ಪ್ರವಾರ್ತಕರಾದ ಅಮೀರ್ ಹಳೆಯಂಗಡಿ, ರಿಯಾಜ್ ಸುರತ್ಕಲ್, ಗಫೂರ್ ಭಾಯಿ, ಸಮದ್ ಬೀರಾಲಿ , ನವಾಜ್ ಕೋಟೆಕಾರ್, ಉಲಿದ ಎಲ್ಲ ಕಾರ್ಯಕಾರಿ ಸಮಿತಿ ಸಡಸೂರು, ಲೇಡೀಸ್ ವಿಂಗ್ ನ ಶ್ರೀಮತಿ ಮುಮ್ತಾಜ್ ಹುಸೈನ್ ಮತ್ತು ಇತರ ಸದಸ್ಯರು ಎಲ್ಲರೂ ಈ ಕಾರ್ಯಕ್ರಮದ ಶ್ರೇಯಸ್ಸಿಗಾಗಿ ಅಹರ್ನಿಶಿ ಶ್ರಮಿಸಿದ್ದರು.

ಜುಮಾ ನಮಾಜಿನ ನಂತರ ಮೊದಲನೇ ಅಂಗವಾಗಿ ಇಸ್ಲಾಮಿಕ್ ಕಾರ್ಯಕ್ರಮವನ್ನು ನಡೆಸಲಾಯಿತು.

ಮಾಸ್ಟರ್ ನಜೀಮ್ ಅಹ್ಮದ್ ಮೂಳೂರು ರವರ ಕಿರಾತ್ ಮತ್ತು DKSC ಯ ಗೌರವ ಸಲಹೆಗಾರರಾದ ಬಹು: ಅಸ್ಗರ್ ಅಲಿ ತಂಗಳ್ ರವರ ದುವಾದೊಂದಿಗೆ ಪ್ರಾರಂಭ ಗೊಂಡ ಈ ಕಾರ್ಯಕ್ರಾಮದಲ್ಲಿ, ಪುಟಾಣಿಗಳಿಗೆ ಇಸ್ಲಾಮ್ ಗೆ ಸಂಬಂಧ ಪಟ್ಟ ರಸ ಪ್ರಶ್ನೆಗಳು, ನಾತೆ ಷರೀಫ್, ದುವಾ ಮೊದಲಾದ ಕಾರ್ಯಕ್ರಮಗಳು ಏರ್ಪಡಿಸಲೋಪಟ್ಟವು.

ನಂತರದ ಸಾಂಸ್ಕೃತಿಕ ಕಾರ್ಯಕ್ರಮವು ಜನಾಬ್ ಅಕ್ಬರ್ ಎಂ ಬಿ ಇವರ ನೇತೃತ್ವದಲ್ಲಿ ಜನಾಬ್ . ಇಕ್ಬಾಲ್ ಮೇಫ ಇವರ ಆಕರ್ಷಕ ನಿರೂಪಣೆ ಯೊಂದಿಗೆ ಹಾಗೂ ಜನಾಬ್ ಉಸ್ಮಾನ್ ಮೂಳೂರು ಇವರ ಸಕಾಲಿಕ ಕೌಶಲ್ಯಯುತವಾದ ಸಹಕಾರ ದೊಂದಿಗೆ ನಡೆಯಿತು. ಜ ಅಕ್ಬರ್ ಎಂ ಬಿ ಯವರ ಪ್ರಾರ್ಥನಾ ಗೀತೆಯೊಂದಿಗೆ ಶುಭಾರಂಭಗೊಂಡ ಈ ಕಾರ್ಯಕ್ರಮದಲ್ಲಿ ವೈವಿಧ್ಯವೂ, ಆಕರ್ಷಕವೂ ಆದ ಹಾಗೂ ಪುರಾತನ ಹಾಗೂ ಆಧುನಿಕ ಶೈಲಿಗಳನ್ನು ಅನಾವರಣ ಗೊಳಿಸುವ ಕವ್ವಾಲಿ, ಕೋಲ್ ಕಲಿ, ದಫ್ಫ್, ಸೋಲೋ ಸಾಂಗ್ಸ್, ಫ್ಯಾನ್ಸಿ ಡ್ರೆಸ್ಸೆಸ್, ಗ್ರೂಪ್ ಡ್ಯಾನ್ಸಸ್, ಪುಟಾಣಿಗಳ ಫ್ಯಾಷನ್ ಶೋ, ಮೊದಲಾದ ತರಹೇವಾರು ಹಾಗೂ ಅತ್ಯಾಕರ್ಷಕವಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದ ಪ್ರೇಕ್ಷಕರನ್ನು ರಂಜಿಸಿತು.

ಮುಖ್ಯ ಸಭಾ ಕಾರ್ಯಕ್ರಮಕ್ಕೆ ಮುಂಚಿತವಾಗಿ ಅಂದಿನ ವಿಶೇಷ ಆಕರ್ಷಣೆಯಾಗಿದ್ದ ಬ್ಯಾರಿ ವಸ್ತು ಪ್ರದರ್ಶನವನ್ನು ಅತಿಥಿಗಳಿಂದ ಉದ್ಘಾಟನೆ ಗೊಂಡು ವೀಕ್ಷಿಸಲ್ಪಡಲಾಯಿತು. ಬ್ಯಾರಿ ಸಮುದಾಯದ ಸಾಂಸ್ಕೃತಿಕ ಶ್ರೀಮಂತಿಕೆಯ ಚರಿತ್ರೆಯನ್ನು ಬಿಂಬಿಸುವ ನೂರಾರು ಅಪರೂಪದ ವಸ್ತುಗಳು ಕಲಾತ್ಮಕವಾಗಿ ಜೋಡಿಸಲ್ಪಟ್ಟ ಆ ವಸ್ತು ಪ್ರದರ್ಶನದ ನೋಟವು ಸರ್ವರ ಮನ ಸೆಳೆಯಲ್ಪಟ್ಟು ಅತಿಥಿಗಳು ಮನಸಾರೆ ಶಲಾಘಿಸಿದರು. ಈ ಪ್ರದರ್ಶನದ ಉಸ್ತುವಾರಿಗಳಾಗಿದ್ದ ಜ ಎಂ ಬಿ ಅಕ್ಬರ್ ಹಾಗೂ ಜನಾಬ್ ಉಸ್ಮಾನ್ ಮೂಳೂರು ಮತ್ತು ಸಹಾಯಕರಾದ ಜ ಅಮೀರ್ ಹಲಯಂಗಡಿ ಹಾಗೂ ರಿಯಾಜ್ ಸುರತ್ಕಲ್ ಹಾಗೂ ಲೇಡೀಸ್ ವಿಂಗ್ ಸದಸ್ಯರು ಇವರ ಅಮೋಘವಾದ ಪರಿಶ್ರಮ ಈ ವಾಸ್ತು ಪ್ರದರ್ಶನವು ಅತ್ಯಂತ ಯಶಸ್ವಿಯಾಗಲು ಕಾರಣವಾಯಿತು.

ವಸ್ತು ಪ್ರದರ್ಶನದಲ್ಲಿ ಬ್ಯಾರಿ ಸಂಸ್ಕೃತಿಯ ಶ್ರೀಮಂತಿಕೆಯ ದ್ಯೋತಕವಾದ ಬ್ಯಾರಿ ತಿಂಡಿ ತಿನಸುಗಳು, ಆಹಾರ, ಸ್ನಾಕ್ಸ್ ಮೊದಲಾದ ತಿಂಡಿಗಳ ಸಾಲು ಸಾಲು ನೋಟವು ನೋಡುಗರ ಬಾಯಲ್ಲಿ ನೀರೂರುವುದೊಂದಿಗೆ ಬ್ಯಾರಿ ಸಾಂಸ್ಕೃತಿಕ ಅಘಾದತೆಯನ್ನು ಮೆರೆಯುವಂತೆ ಇತ್ತು.

BCF ಲೇಡೀಸ್ ವಿಂಗ್ ವತಿಯಿಂದ ಈ ತರಹೇವಾರು ಬ್ಯಾರಿ ತಿಂಡಿ ತಿನಿಸುಗಳು ಏರ್ಪಾಡಾಗಿದ್ದವು.

ತದ ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಸಿಫ್ ಅಧ್ಯಕ್ಷರಾದ ಡಾ B K ಯೂಸುಫ್ ವ್ಹಸಿದ್ದರು ಮತ್ತು ಕಾರ್ಯಕ್ರಮದ ಗವರ್ನರ್ ಆಗಿ ಜನಾಬ್ ಝಫರುಲ್ಲಾ ಖಾನ್ ಮಂಡ್ಯ ಕಾರ್ಯ ನಿರ್ವಹಿಸದರು.

ಕರ್ನಾಟಕದ ಜನಪ್ರಿಯ ಮಾನ್ಯ ಮತ್ರಿಗಳಾದ ಜ ನಾಬ್ U T ಕಾದರ್, ಕರ್ನಾಟಕ ವಕ್ಫ್ ಮಂಡಳಿಯ ಸದಸ್ಯರೂ ಬೆಂಗಳೂರು ಸಅದಿಯ್ಯ ಫೌಂಡೇಶನ್ ಇದರ ರೂವಾರಿಯೂ ಆದ ಬಹು: ಶಾಫಿ ಸಅದಿ , ಭಾರತೀಯ ದೂತಾವಾಸ ದುಬೈ ಇದರ ಪ್ರತಿನಿಧಿ ಜೆಡಿಎಸ್ ರಾಷ್ಟ್ರೀಯ ಉಪಾಧ್ಯಕ್ಷ ಜ ಸಯ್ಯದ್ ಶಫಿವುಲ್ಲಾ, ಬೆಂಗಳೂರು ಶಾಶಕ ಜನಾಬ್ A N ಹಾರಿಸ್, ಮಂಗಳೂರು ಉತ್ತರ ಶಾಸಕರಾದ ಜ ಮೊಇದೀನ್ ಬಾವ, ಕರ್ನಾಟಕ NRI ಫೋರಮ್ ಗೌರವಾಧ್ಯಕ್ಷ ಪದ್ಮಶ್ರೀ ಡಾ B R ಶೆಟ್ಟಿ , ಶ್ರೀಮತಿ ಫರೀದಾ ಫಕ್ರುದ್ದೀನ್ ಅಜ್ಮಲ್, JDS ರಾಷ್ಟ್ರೀಯ ಸ್ಪೋಕ್ಸ್ ಪರ್ಸನ್ ಜನಾಬ್ ತನ್ ವೀರ್ ಅಹ್ಮದುಲ್ಲಾಹ್ , BCF ಗೌರವ ಸಲಹೆಗಾರ ಜನಾಬ್ ಫತಾ ಉಲ್ಲಾಹ್ ಸಾಹೇಬ್ ತೋನ್ಸೆ, ಕರ್ನಾಟಕ NRI ಫೋರಮ್ ಅಧ್ಯಕ್ಷರಾದ ಶ್ರೀ ಪ್ರವೀಣ್ ಕುಮಾರ್ ಶೆಟ್ಟಿ, ಕೆರಿಯರ್ ಗೈಡಾನ್ಸ ಸೆಂಟರ್ ಮಂಗಳೂರು ಇದರ ಚಯರ್ಮನ್ ಜ U H ಉಮರ್, ಜನಾಬ್ ಝಇದ್ ಝಫರುಲ್ಲಾ ಮಂಡ್ಯ, ಹಿರಿಯ NRI ಕನ್ನಡಿಗ ಮುಂದಾಳು ಜನಾಬ್ C A ಖಲೀಲ್ , ಹಲವಾರು ಕರ್ನಾಟಕ ಪರ ಸೇವಾ ಸಂಘಟನೆಗಳ ಪ್ರತಿನಿಧಿಗಳು, ಮೊದಲಾದ ವಿಶೇಷ ಅತಿಥಿಗಳು ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದ ಗವರ್ನರ್ ಆಗಿ ಜನಾಬ್ ಝಫರುಲ್ಲಾ ಖಾನ್ , ಅಧ್ಯಕ್ಷೀಯ ಭಾಷಣವನ್ನು ಬಿಸಿಫ್ ಅಧ್ಯಕ್ಷರಾದ ಡಾ ಬಿ ಕೆ ಯೂಸುಫ್, BCF ನ ಪರಿಚಯವನ್ನು ಉಪಾಧ್ಯಕ್ಷರಾದ ಜ ಎಂ ಈ ಮೂಳೂರು, ವರ್ಲ್ಡ್ ಬ್ಯಾರಿ ಸಮಾವೇಶ 2017 ಇದರ ಸ್ವಾಗತ ಸಮಿತಿಯ ಚಯರ್ಮನ್ ಜನಾಬ್ ಅಬ್ದುಲ್ ಲತೀಫ್ ಮುಲ್ಕಿ, ಮೊದಲಾದ BCF ನಾಯಕರು ಸಮಯೋಚಿತವಾಗಿ ಭಾಷಣ ಮಾಡಿದರು. ಸಭಾ ಕಾರ್ಯಕ್ರಮದ ನಿರೂಪಣೆಯನ್ನು BCF ಪ್ರಧಾನ್ ಕಾರ್ಯದರ್ಶಿಗಳಾದ ಡಾ. ಕಾಪು ಮೊಹಮದ್ ರವರು ನೆರವೇರಿಸಿದರು.

ಬಹು: ಶಾಫಿ ಸಅದಿ ಯವರು ವಿಶೇಷವಾದ ಪ್ರಭಾಷಣ ಮತ್ತು ಆಶೀರ್ವಚನ ಒಳಗೊಂಡಂತೆ ಬಹುತೇಕ ಹೆಚ್ಚಿನ ವಿಶೇಷ ಅತಿಥಿಗಳು ತಮ್ಮ ಭಾಷಣದಲ್ಲಿ BCF ನ ಸೇವಾ ಕಾರ್ಯವನ್ನು ಮನಸಾರೆ ಶ್ಲಾಘಿಸಿದರು.

ಸಮಾಜದ ವಿವಿಧ ಕ್ಷೇತ್ರಗಳಲ್ಲಿ ವಿಶೇಷವಾಗಿ ಸೇವೆಗೈದ ಮಹನೀಯರನ್ನು ಈ ಸಂಧರ್ಭದಲ್ಲಿ ಗೌರವಿಸಲಾಯಿತು.

The following prestigious Awards were conferred during the World Beary Convention 2017 :


KARNATAKA LIFE TIME ACHIEVEMENT AWARD
(PADMASHREE DR. B.R. SHETTY)

MR. ZAKIR AHMED MOHD. SULAIMAN, BAHRAIN
(AWARD OF COMMEMORATION AND APPRECIATION)

MR. N.A. HARIS
MEMBER OF LEGISLATIVE ASSEMBLY
(AWARD OF COMMEMORATION AND APPRECIATION)

DR. U.T. IFTEKAR
(AWARD OF APPRECIATION )

BERYS LIFE TIME ACHIEVEMENT AWARD
(B.AHMED HAJI MOIDEEN THUMBAY)

M.B. NOOR MOHAMED
(Commemorative Award of Felicitation)

MR. ZAIN ZAFARULLAH KHAN
(YOUNG ENTREPRENEURHSIP AWARD)

MRS. FARIDA AJMAL
(HUMANITARIAN SERVICE AND CHARITY AWARD)


EDUCATIONAL EMPOWERMENT AWARD
(DAKSHINA KARNATAKA SUNNI CENTRE)

KARNATAKA ISLAMIC CENTRE
(AWARD FOR MORAL DEVELOPMENT)

KARNATAKA EXCELLENCE IN ARTS AND CULTURE AWARD
(KARNATAKA SANGA SHARJAH)


AWARD OF EXCELLENCE IN HOSPITALITY & EDUCATIONAL SERVICES
(MR. VARDA RAJ SHETTY)

AWARD FOR SOCIAL DEVELOPMENT IN KARNATAKA
(MR. C.A. SAYED KHALIL)

AWARD FOR HUMANITARIAN SERVICE TO SOCIETY 2017
(MRS. NOORAIN FAYZ LATIF C/O DARVESH)

Mr. Ashraf Palara Kunnumal Thamarasherry (Award of Appreciation and Commemoration 2017)

The following Award of Appreciation was conferred during the World Beary Convention 2017:

Mr.Zafarullah Khan, Chairman, Zain International Group Of Hotels, UAE,Chief Adviser, CF & National Secretary, JDS
Dr. B.K. Yusuf, President, BCF
Hon. Mr.U.T. Khader, Minister for Food and Civil Supplies and Consumer Affairs, Govt of Karnataka
Mr. N.A. Haris, MLA
Mr. Moideen Bawa, MLA Mangaluru North Karnataka State
Mr. Syed Shafiulla Saheb, Vice President, Karnataka Pradesh Janata Dala (Secular)
Mr. Mr. Tanveer Ahmed Ullah, National Spokes person, JDS
H.E. Mr.Vipul, Consul General of India-Dubai, UAE
Dr. Thumbay Moideen, Founder President, Thumbay Group & Founder Patron, BCF
Mr.Hassan Darvesh, Chairman Darvesh Group & BCF Ambassador
Mr. Praveen Shetty, President, KNRI Forum - UAE & Chairman, Fortune Group of Companies
Dr. Amer Awadh Salim Al Rawas, CEO of Tasneea Oil and Gas Technology Group, Oman
Mr.Mumtaz Ali, Patron –BCF
Mr.M.K.Abdul Khader, MD, Emkay Enterprises
Mr. Umer U.H., Chairman, Career Guidance Centre
Mr.Fakhruddin Ajmal, Chairman, Ajmal Group
Mr.Sajjad Khan, Chairman Xotic Ventures
Mr. Rizwan Ullah Khan, Executive President, Glass, Dubai
Mr.Fathatullah Saheb Thonse, Chairman Barsha international & Hon, advisor, BCF
Mr. Mohammed Sadiq Behlim, Director, Almusallas Contracting Company Dubai
Bearys Welfare Forum, AbuDhabi - Mr. Mohd Ali Uchi, President.
Karnataka Islamic Centre
Karnataka Cultural Forum UAE
Bilwas Dubai-Mr.Satish Poojari
Mangalore Konkans
Dar Al Noor education Centre
Al Qadisa Education Centre
Shamsul Ulema Arabic college
Markazul Huda educational centre
Ansariya Yatheem Khana, Sulliy
Milano Optics Group Shaan Tourism
Zhumino Group
London American City College & Madonna University
Mr. Nasir Hussain Syed, Creative House, Dubai.
Kid Fancy dress competition was held. Fathima Tahseen and Afhaan Aboobaker were the winners. In Kids fashion show, Reeha Zainab and Abdul Raseem were the winners.
The Event was sponsored by the following Organisations:
1. Zafarullah Khan from Mandya and Chairman of Zin Interational and governer of Bearys world convention 2017
2. Dr. B.K. Yusuf, Former Director, MEPHA & Chairman, Radiance Akmas LLC & First Fit Health Newsletter
3. Ajmal Group of companies
4. Thumbay Group
5. Darvesh Group
6. Mr. Sajjad Khan, Chairman, Equinox Global and Exotic Trading
7. Mr. Rizvanullah Khan, Executive President, Glass UAE
8. Shaan Tourism
9. Zhumino Group
10. Abdul Latif Mulky - Max Care International Trading Co. LLC
11. London American city College and Madonna University
12. Mr. Fathaullah Saheb Tonse, Chairman, Barsha International
13. Mr. Arun Karyappa, Chairman, Kaveri Group
14. Mr. Mohammed Saddiq Behlim, Director, Almusallas Contracting Co., Dubai
15. Mr. Sabeer Hussain, Director – Tiffany Group
16. Mr. Nasir Hussain Syed, Creative House, Dubai
17. Mr. Zuber Khan Kudla – Ocean Kids Academy
18. Mr. Raj Shetty Chairman and MD, Ramee Group of Hotels, Resorts and Apartment
19. Milano Optics Groups Dubai
20. Mr. Praveen Shetty, Chairman and MD Fortune Group of Hotels
21. Mr. Mohamed Mushtaque, Managing Director Modern Group, UAE
22. Mohammed Sadiq Behlim, Chairman Al Musallas Building Constructions LLC
23. Mr. Rizwanulla Khan, Executive President Emirates Glass


ಚಿಕರವಾದ ಅದ್ದೂರಿಯ ಬಫೆ - ರಾತ್ರಿ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು.
BCF ಸಲಹೆಗಾರರಾದ ಜನಾಬ್ ಸಲೀಂ ಅಲ್ತಾಫ್ ರವರು ಧನ್ಯವಾದ ಸಮರ್ಪಣೆ ಗೈದರು.

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here