Thursday 19th, July 2018
canara news

ಮಂಗಳೂರು ತಲುಪಿದ ಹಜ್ ಯಾತ್ರಿಕರ ಮೊದಲ ವಿಮಾನ

Published On : 08 Sep 2017   |  Reported By : Canaranews network

ಮಂಗಳೂರು: ಹಜ್ ಯಾತ್ರಿಕರ ಮೊದಲ ವಿಮಾನ ಏರ್ ಇಂಡಿಯಾ ಗುರುವಾರ ಬೆಳಗ್ಗೆ ೮.೫೦ರ ಸುಮಾರಿಗೆ ಬಜ್ಪೆಯ ವಿಮಾನ ನಿಲ್ದಾಣಕ್ಕೆ ಬಂದು ತಲುಪಿದೆ.

ಮೊದಲ ಏರ್ ಇಂಡಿಯಾ ವಿಮಾನದಲ್ಲಿ ಒಟ್ಟು ೧೫೮ ಹಾಜಿಗಳು ಆಗಮಿಸಿದ್ದಾರೆ. ಈ ಸಂದರ್ಭ ಶಾಸಕ ಮೊಯ್ದಿನ್ ಬಾವ, ರಾಜ್ಯ ಹಜ್ ನಿರ್ವಹಣೆ ಸಮಿತಿ ಅಧ್ಯಕ್ಷ ವೈ ಮುಹಮ್ಮದ್ ಕುಂಞಿ ಹಾಗೂ ಇತರರು ಹಾಜಿಗಳನ್ನು ಬರಮಾಡಿಕೊಂಡರು.
More News

ವಿದ್ಯಾ ಪ್ರಸಾರಕ ಮಂಡಳದಲ್ಲಿ ಶಿಕ್ಷಕ ವರ್ಗಕ್ಕೆ  ಪುರಸ್ಕಾರ ಪ್ರದಾನ-ಅಭಿನಂದನಾ ಸಮಾರಂಭ
ವಿದ್ಯಾ ಪ್ರಸಾರಕ ಮಂಡಳದಲ್ಲಿ ಶಿಕ್ಷಕ ವರ್ಗಕ್ಕೆ ಪುರಸ್ಕಾರ ಪ್ರದಾನ-ಅಭಿನಂದನಾ ಸಮಾರಂಭ
ಡಾ| ರಜನಿ ವಿ.ಪೈ ಅವರಿಗೆ `ಬೆಂಗಳೂರು ರತ್ನ-2018 ಪ್ರಶಸ್ತಿ' ಪ್ರದಾನ
ಡಾ| ರಜನಿ ವಿ.ಪೈ ಅವರಿಗೆ `ಬೆಂಗಳೂರು ರತ್ನ-2018 ಪ್ರಶಸ್ತಿ' ಪ್ರದಾನ
ಬಿಲ್ಲವರ ಅಸೋಸಿಯೇಶನ್ ಮುಂಬಯಿ 2018-2021 ಕಾರ್ಯಕಾರಿ ಸಮಿತಿ ರಚನೆ
ಬಿಲ್ಲವರ ಅಸೋಸಿಯೇಶನ್ ಮುಂಬಯಿ 2018-2021 ಕಾರ್ಯಕಾರಿ ಸಮಿತಿ ರಚನೆ

Comment Here