Thursday 21st, September 2017
canara news

ಸಚಿವಅನಂತ್‍ಕುಮಾರ್ ಹೆಗ್ಡೆಯವರಿಗೆ ವೀರೇಂದ್ರ ಹೆಗ್ಗಡೆಯವರಿಂದಅಭಿನಂದನೆ.

Published On : 09 Sep 2017   |  Reported By : Rons Bantwal

ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಗುರುವಾರ ದೆಹಲಿಯಲ್ಲಿ ಸಚಿವ ಅನಂತ್‍ಕುಮಾರ್ ಹೆಗ್ಡೆಯವರನ್ನು ಭೇಟಿಯಾಗಿ ಅಭಿನಂದಿಸಿದರು.

ಉದ್ಯಮಶೀಲತೆ ಮತ್ತು ಕೌಶಾಲಾಭಿವೃದ್ಧಿ ಇಲಾಖೆಯ ರಾಜ್ಯ ಸಚಿವರಾಗಿ ಅಧಿಕಾರವಹಿಸಿ ಕೊಂಡಿರುವುದಕ್ಕೆ ಅಭಿನಂದನೆಗಳೊಂದಿಗೆ ಹೆಗ್ಗಡೆಯವರು ಶುಭಹಾರೈಸಿದರು.

ಧರ್ಮಸ್ಥಳದ ಬಹುಮುಖಿ ಸಮಾಜ ಸೇವಾ ಕಾರ್ಯಗಳು ಹಾಗೂ ರುಡ್‍ಸೆಟ್ ಸಂಸ್ಥೆಗಳ ಮೂಲಕ ನಿರುದ್ಯೋಗ ಸಮಸ್ಯೆ ನಿವಾರಣೆ ಬಗ್ಯೆ ಹೆಗ್ಗಡೆಯವರ ಸಾಧನೆಯನ್ನು ಸಚಿವರುಶ್ಲಾಘಿಸಿದರು.
More News

ವಿಶ್ವಕರ್ಮ ಸಮುದಾಯದವರು ತಮ್ಮ ಕುಲಕಸುಬು ಮಾತ್ರವಲ್ಲ, ಯಾವುದೇ ಕಾರ್ಯ ಮಾಡಿದರು ಅದರಲ್ಲಿ ವಿಶೇಷ ಕೌಶಲ್ಯ ಅಡಗಿರುತ್ತದೆ : ಸಚಿವ ಬಿ.ರಮಾನಾಥ ರೈ
ವಿಶ್ವಕರ್ಮ ಸಮುದಾಯದವರು ತಮ್ಮ ಕುಲಕಸುಬು ಮಾತ್ರವಲ್ಲ, ಯಾವುದೇ ಕಾರ್ಯ ಮಾಡಿದರು ಅದರಲ್ಲಿ ವಿಶೇಷ ಕೌಶಲ್ಯ ಅಡಗಿರುತ್ತದೆ : ಸಚಿವ ಬಿ.ರಮಾನಾಥ ರೈ
ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್ ಮುಂಬಯಿ ಸಂಸ್ಥೆಯಿಂದ  Prof| ವಿನಿತಾ ಎ.ಆಚಾರ್ಯರಿಗೆ ಸನ್ಮಾನ-ಭರತನಾಟ್ಯಗೈದ ಮಂಜುಳಾ ಸುಬ್ರಹ್ಮಣ್ಯ
ಕರ್ನಾಟಕ ವಿಶ್ವಕರ್ಮ ಅಸೋಸಿಯೇಶನ್ ಮುಂಬಯಿ ಸಂಸ್ಥೆಯಿಂದ Prof| ವಿನಿತಾ ಎ.ಆಚಾರ್ಯರಿಗೆ ಸನ್ಮಾನ-ಭರತನಾಟ್ಯಗೈದ ಮಂಜುಳಾ ಸುಬ್ರಹ್ಮಣ್ಯ
ನೇಮೊದ ಬೂಳ್ಯ ಸೆಪ್ಟೆಂಬರ್ 22ರಂದು ತೆರೆಗೆ
ನೇಮೊದ ಬೂಳ್ಯ ಸೆಪ್ಟೆಂಬರ್ 22ರಂದು ತೆರೆಗೆ

Comment Here