Wednesday 24th, April 2024
canara news

ಉಳ್ಳಾಲದ ಪ್ರಸಿದ್ಧ ನಾಟಿ ವೈದ್ಯೆ ಶ್ರೀಮತಿ ಯು.ಎಚ್ ಲಲಿತ ನಿಧನ

Published On : 15 Oct 2017   |  Reported By : Rons Bantwal


ಮುಂಬಯಿ, ಅ.15: ಬಿಲ್ಲವರ ಅಸೋಸಿಯೇಶನ್ ಮುಂಬಯಿ ಇದರ ಉಪಾಧ್ಯಕ್ಷ, ಮಾಜಿ ಗೌರವ ಪ್ರಧಾನ ಕಾರ್ಯದರ್ಶಿ ಡಾ| ಯು.ಧನಂಜಯ ಕುಮಾರ್, ಇವರ ಮಾತೃಶ್ರೀ, ದಿ| ಕೃಷ್ಣಪ್ಪ ಉಳ್ಳಾಲ ಇವರ ಧರ್ಮಪತ್ನಿ ಉಳ್ಳಾಲದ ಪ್ರಸಿದ್ಧ ನಾಟಿ ವೈದ್ಯೆ ಶ್ರೀಮತಿ ಯು.ಎಚ್ ಲಲಿತ (74.) ಅವರು ಗುರುವಾರ (12.10.2017) ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಉಳ್ಳಾಲ ಉಚ್ಚಿಲದ ಸ್ವನಿವಾಸದಲ್ಲಿ ನಿಧನರಾದರು.

ಮೃತರು ನಾಲ್ಕು ಗಂಡು, ಎಂಟು ಹೆಣ್ಣು ಮಕ್ಕಳು, ಬಂಧುಬಳಗ ಅಗಲಿದ್ದಾರೆ. ಶ್ರೀಮತಿ ಯು.ಎಚ್.ಲಲಿತ ಅವರು ಪ್ರಸಿದ್ಧ ವಂಶ ಪಾರಂಪರಿಕ ನಾಟಿ ವೈದ್ಯರಾಗಿದ್ದು, ರೋಟರಿ ಕ್ಲಬ್ ದೇರಳಕಟ್ಟೆ ಸಂಸ್ಥೆಯು ಇವರಿಗೆ ರೋಟರಿ ಸೇವಾಶ್ರಿ ಪ್ರಶಸ್ತಿ ನೀಡಿ ಗೌರವಿಸಿದೆ.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here