Sunday 21st, October 2018
canara news

ಶಿಕ್ಷಕರಿಗೆ ಫೆಬ್ರವರಿ ತಿಂಗಳ ಸಂಬಳವೇ ಇನ್ನೂ ಇಲ್ಲ.

Published On : 16 Apr 2018   |  Reported By : canaranews network

ದ.ಕ.ಜಿಲ್ಲೆಯ ಕೆಲವು ತಾಲ್ಲೂಕಿನ ಶಿಕ್ಷಕರಿಗೆ ಫೆಬ್ರವರಿಯ ಸಂಬಳವೇ ಇನ್ನೂ ಆಗಿಲ್ಲವೆಂದು ತಿಳಿದುಬಂದಿದೆ. ಮೂಡುಬಿದಿರೆ, ಬಂಟ್ವಾಳ ತಾಲ್ಲೂಕಿನಲ್ಲಿ ಯಾರಿಗೂ ಸಂಬಳ ಆಗಿಲ್ಲ.ಆದರೆ ಉಳಿದ ತಾಲೂಕಿನ ಕೆಲವು ಕಡೆಯ ಶಾಲೆಗಳವರಿಗೆ ಬೇಂಕಿನವರ ಕೃಪೆಯಿಂದ ದೊರಕಿದೆ ಎಂದು ಸುದ್ದಿ. ಏಪ್ರಿಲ್ ತಿಂಗಳ ಅರ್ಧ ಕಳೆದು ಸೌರಮಾನದ ಸಡಗರದ ಯುಗಾದಿ ಹಬ್ಬಕ್ಕಾದರೂ ಫೆಬ್ರವರಿಯ ಸಂಬಳ ಬರಬಹುದೆಂದು ಎಣಿಸಿದ್ದ ಶಿಕ್ಷಕರಿಗೆ ಅದೂ ಇಲ್ಲವಾಗಿದೆ ಎಂದು ಹಲುಬುತ್ತಿದ್ದಾರೆ.

ಸರಕಾರ, ಜಿಲ್ಲಾ ಪಂಚಾಯತ್ ತಕ್ಷಣ ಶಿಕ್ಷಕರ ಸಂಬಳವನ್ನು ಬಿಡುಗಡೆ ಮಾಡಬೇಕೆಂದು ಎಲ್ಲಾ ಶಿಕ್ಷಕರ ಪರವಾಗಿ ದ.ಕ.ಜಿಲ್ಲಾ ಹಿಂದಿ ಅಧ್ಯಾಪಕರ ಸಂಘದ ಅಧ್ಯಕ್ಷ ರಾಯೀ ರಾಜ ಕುಮಾರ್, ಹಾಗೂ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.
More News

ಗೋರೆಗಾಂವ್ ಮೋತಿಲಾಲ್ ನಗರÀದ ಶ್ರೀ ಶಾಂತ ದುರ್ಗಾದೇವಿ ಮಂದಿರದಲ್ಲಿ ಸಂಭ್ರಮ ಸಡಗರದಿಂದ ಸಂಪನ್ನಗೊಂಡ ವಾರ್ಷಿಕ ಶರನ್ನವರಾತ್ರಿ ಉತ್ಸವ
ಗೋರೆಗಾಂವ್ ಮೋತಿಲಾಲ್ ನಗರÀದ ಶ್ರೀ ಶಾಂತ ದುರ್ಗಾದೇವಿ ಮಂದಿರದಲ್ಲಿ ಸಂಭ್ರಮ ಸಡಗರದಿಂದ ಸಂಪನ್ನಗೊಂಡ ವಾರ್ಷಿಕ ಶರನ್ನವರಾತ್ರಿ ಉತ್ಸವ
ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ ಸಾಯನ್,  ಆಶ್ರಯದಲ್ಲಿ  ದೀಪಾರಾಧನೆ
ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ ಸಾಯನ್, ಆಶ್ರಯದಲ್ಲಿ ದೀಪಾರಾಧನೆ
ಬಿ.ಎ ಮೊಹಿದೀನ್ ಅವರು ತೆರೆದಿಟ್ಟ ನನ್ನೊಳಗಿನ ನಾನು
ಬಿ.ಎ ಮೊಹಿದೀನ್ ಅವರು ತೆರೆದಿಟ್ಟ ನನ್ನೊಳಗಿನ ನಾನು

Comment Here