Friday 18th, January 2019
canara news

ಶ್ರೀ ಶಿವಕುಮಾರ ಸ್ವಾಮೀಜಿ ಭೇಟಿಗೈದ ಮುನಿಯಾಲು ಉದಯ ಶೆಟ್ಟಿ

Published On : 09 Jun 2018   |  Reported By : Rons Bantwal

ಮುಂಬಯಿ, ಜೂ.09: ಮುನಿಯಾಲುಉದಯಕೃಷ್ಣಯ್ಯ ಶೆಟ್ಟಿ ಚಾರಿಟೆಬಲ್ ಟ್ರಸ್ಟ್ (ರಿ.) ಅಧ್ಯಕ್ಷ, ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ, ಸಮಾಕಸೇವಕ ಮುನಿಯಾಲು ಉದಯ ಶೆಟ್ಟಿ ಅವರು ನಡೆದಾಡುವ ದೇವರೆಂದೇ ಖ್ಯಾತರಾದ ತುಮಕೂರು ಸಿದ್ಧಗಂಗಾ ಮಠದ ಹಿರಿಯ ಸ್ವಾಮೀಜಿ ನೂರಹನ್ನೊಂದರ ಹರೆಯದ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರನ್ನು ಇಂದಿಲ್ಲಿ ಭೇಟಿ ಮಾಡಿ ಆಶೀರ್ವಾದ ಕೋರಿದರು.

ಉಡುಪಿ ಜಿಲ್ಲೆಯಲ್ಲಿ ಸೇವಾ ಸಂಸ್ಥೆ ಸ್ಥಾಪಿಸಿ ವಿದ್ಯಾಥಿರ್üವೇತನ, ವಿದ್ಯಾಥಿರ್ü ವ್ಯಕ್ತಿತ್ವ ವಿಕಸನ ಚಟುವಟಿಕೆಗಳನ್ನು ಶ್ರೀ ಮಠದ ಆಪ್ತೇಷ್ಠರೊಬ್ಬರು ಸ್ವಾಮೀಜಿಗಳಿಗೆ ವಿವರಿಸಿದ ಹಿನ್ನೆಲೆಯಲ್ಲಿ ಶ್ರೀ ಮಠದ ವತಿಯಿಂದ ಉದಯ ಶೆಟ್ಟಿ ಅವರಿಗೆ ಭೇಟಿಗೆ ಅವಕಾಶ ಕಲ್ಪಿಸಲಾಗಿತ್ತು.

ಶ್ರೀಗಳವರ ಮಾರ್ಗದರ್ಶನಕೋರಿದ ಉದಯ ಅವರಿಗೆ ಶ್ರೀಗಳು ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.
More News

ಜ.20:ಕಾರ್ಕಳದಲ್ಲಿ ದಶವಾರ್ಷಿಕ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ
ಜ.20:ಕಾರ್ಕಳದಲ್ಲಿ ದಶವಾರ್ಷಿಕ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ
ಬಿಲ್ಲವರ ಭವನದಲ್ಲಿ ಬಿಲ್ಲವರ ಅಸೋಸಿಯೇಶನ್‍ನ ಮುಂಬಯಿ ಮಹಿಳಾ ವಿಭಾಗದಿಂದ
ಬಿಲ್ಲವರ ಭವನದಲ್ಲಿ ಬಿಲ್ಲವರ ಅಸೋಸಿಯೇಶನ್‍ನ ಮುಂಬಯಿ ಮಹಿಳಾ ವಿಭಾಗದಿಂದ
ವಿಳಂಬಗೊಂಡ ರಾಜ್ಯ ಎನ್ಆರ್ಐ ಸಮಿತಿಯ ಉಪಾಧ್ಯಕ್ಷರ ನೇಮಕ; ಸಮಗ್ರ ಅನಿವಾಸಿ ಸಮುದಾಯಕ್ಕಾದ ಮಹಾ ಅನ್ಯಾಯ
ವಿಳಂಬಗೊಂಡ ರಾಜ್ಯ ಎನ್ಆರ್ಐ ಸಮಿತಿಯ ಉಪಾಧ್ಯಕ್ಷರ ನೇಮಕ; ಸಮಗ್ರ ಅನಿವಾಸಿ ಸಮುದಾಯಕ್ಕಾದ ಮಹಾ ಅನ್ಯಾಯ

Comment Here