Monday 22nd, October 2018
canara news

ಎಸ್.ಎಸ್.ಸಿ ಪರೀಕ್ಷೆ-ಸಂಜನಾ ಸುನೀಲ್ ಗಾಣಿಗ ಶೇಕಡಾ 78%

Published On : 10 Jun 2018   |  Reported By : canaranews network

ಮುಂಬಯಿ, ಜೂ.09: ಮಹಾರಾಷ್ಟ್ರ ರಾಜ್ಯದ 2008-09ರ ಶೈಕ್ಷಣಿಕ ಸಾಲಿನ ಸೆಕಂಡರಿ ಸ್ಕೂಲ್ ಸರ್ಟಿಫಿಕೇಟ್ (ಎಸ್‍ಎಸ್‍ಸಿ) ಬೋರ್ಡ್ ಫಲಿತಾಂಶದಲ್ಲಿ ವಿೂರಾರೋಡ್ ಪೂರ್ವದ ಸೀತಲ್‍ನಗರ ಅಲ್ಲಿನ ಹೋಲಿಕ್ರಾಸ್ ಹೈಸ್ಕೂಲು ವಿದ್ಯಾಥಿರ್üನಿ ಕು| ಸಂಜನಾ ಸುನೀಲ್ ಗಾಣಿಗ ಈಕೆಗೆ 86% ಲಭಿಸಿದೆ.

ಮೂಲತಃ ಉಡುಪಿ ಕುಂದಾಪುರ ಬಬ್ಬರ್ಣಕಟ್ಟೆ ನಿವಾಸಿ ಸುನೀಲ್ ವಾಸು ಗಾಣಿಗ ಮತ್ತು ಕುಂದಾಪುರದ ಸಾವಿತ್ರಿ ಸುನೀಲ್ ಗಾಣಿಗ ಇವರ ಸುಪುತ್ರಿ ಆಗಿದ್ದಾರೆ.

More News

ಗೋರೆಗಾಂವ್ ಮೋತಿಲಾಲ್ ನಗರÀದ ಶ್ರೀ ಶಾಂತ ದುರ್ಗಾದೇವಿ ಮಂದಿರದಲ್ಲಿ ಸಂಭ್ರಮ ಸಡಗರದಿಂದ ಸಂಪನ್ನಗೊಂಡ ವಾರ್ಷಿಕ ಶರನ್ನವರಾತ್ರಿ ಉತ್ಸವ
ಗೋರೆಗಾಂವ್ ಮೋತಿಲಾಲ್ ನಗರÀದ ಶ್ರೀ ಶಾಂತ ದುರ್ಗಾದೇವಿ ಮಂದಿರದಲ್ಲಿ ಸಂಭ್ರಮ ಸಡಗರದಿಂದ ಸಂಪನ್ನಗೊಂಡ ವಾರ್ಷಿಕ ಶರನ್ನವರಾತ್ರಿ ಉತ್ಸವ
ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ ಸಾಯನ್,  ಆಶ್ರಯದಲ್ಲಿ  ದೀಪಾರಾಧನೆ
ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ ಸಾಯನ್, ಆಶ್ರಯದಲ್ಲಿ ದೀಪಾರಾಧನೆ
ಬಿ.ಎ ಮೊಹಿದೀನ್ ಅವರು ತೆರೆದಿಟ್ಟ ನನ್ನೊಳಗಿನ ನಾನು
ಬಿ.ಎ ಮೊಹಿದೀನ್ ಅವರು ತೆರೆದಿಟ್ಟ ನನ್ನೊಳಗಿನ ನಾನು

Comment Here