Saturday 20th, April 2024
canara news

ವಿಜಯ ಕಾಲೇಜು ಮೂಲ್ಕಿ ಹಳೆ ವಿದ್ಯಾಥಿ೯ ಸಂಘದ ಮುಂಬಯಿ ಘಟಕ- ಪದಾಧಿಕಾರಿಗಳ ಆಯ್ಕೆ ಆನಂದ ಶೆಟ್ಟಿ (ಅಧ್ಯಕ್ಷ)-ನ್ಯಾ| ಶೇಖರ ಎಸ್.ಭಂಡಾರಿ (ಕಾರ್ಯದರ್ಶಿ)

Published On : 16 Jun 2018   |  Reported By : Rons Bantwal


ಮುಂಬಯಿ, ಜೂ.16: ವಿಜಯ ಕಾಲೇಜು ಮೂಲ್ಕಿ ಹಳೆ ವಿದ್ಯಾಥಿ೯ ಸಂಘದ ಮುಂಬಯಿ ಘಟಕದ ನೂತನ ಪದಾಧಿಕಾರಿಗಳ ಆಯ್ಕೆಯು ಕಳೆದ ಬುಧವಾರ ಸಂಜೆ ಮಹಾನಗರದಲ್ಲಿ ಸಭೆಯಲ್ಲಿ ನಡೆಸಲ್ಪಟ್ಟಿತು.

2018-20ನೇ ಸಾಲಿಗೆ ನೂತನ ಅಧ್ಯಕ್ಷರಾಗಿ ಆನಂದ ಶೆಟ್ಟಿ ಅವರನ್ನು ಸಭೆಯು ಸರ್ವಾನುಮತದಿಂದ ಆಯ್ಕೆ ಗೊಳಿಸಿತು. ಅಂತೆಯೇ ಇತರ ಪದಾಧಿಕಾರಿಗಳಾಗಿ ಸಿಎ| ಸೋಮನಾಥ ಕುಂದರ್ (ಗೌರವಾಧ್ಯಕ್ಷ), ವಾಸುದೇವ ಎಂ.ಸಾಲ್ಯಾನ್ (ಉಪಾಧ್ಯಕ್ಷ), ನ್ಯಾ| ಶೇಖರ ಎಸ್.ಭಂಡಾರಿ (ಕಾರ್ಯದರ್ಶಿ), ಅಶೋಕ್ ದೇವಾಡಿಗ (ಕೋಶಾಧಿಕಾರಿ) ಆಯ್ಕೆಗೊಂಡರು.

      

            Anand Shetty (President).       CA  Somanath Kunder (Hon President)         Vasudeva M Salian (Vice President)

   

   Adv. Shekhar S. Bhandary (Secretary)       Ashok Devadiga (Treasurer)

ಕಾರ್ಯಕಾರಿ ಸಮಿತಿ ಸದಸ್ಯರುಗಳನ್ನಾಗಿ ಸಿಎ| ಕಿಶೋರ್ ಕುಮಾರ್, ಹರೀಶ್ ಹೆಜ್ಮಾಡಿ, ರಂಜನ್ ಶೆಟ್ಟಿ, ದಿನೇಶ್ ಸಿ.ಸಾಲ್ಯಾನ್, ಮೋಹನ್‍ದಾಸ್ ಹೆಜ್ಮಾಡಿ, ಭಾಸ್ಕರ್ ಬಿ.ಶೆಟ್ಟಿ, ರತ್ನಾಕರ್ ಸಾಲ್ಯಾನ್, ಲಕ್ಷಿ ್ಮೀಶ್ ರಾವ್, ರೋಹಿತಾಕ್ಷ ಸುವರ್ಣ, ಶಶಿಧರ ಬಂಗೇರ, ರೋಹಿತಾಕ್ಷ ದೇವಾಡಿಗ ಮೊದಲಾದವರು ಆಯ್ಕೆಯಾದರು.

ನಿರ್ಗಮನ ಅಧ್ಯಕ್ಷ ಸಿಎ| ಸೋಮನಾಥ ಕುಂದರ್ ಅವರು ನೂತನ ಅಧ್ಯಕ್ಷರಾಗಿ ಆನಂದ ಶೆಟ್ಟಿ ಅವರಿಗೆ ಹೂಗುಪ್ಛವನ್ನಿತ್ತು ಅಧಿಕಾರ ಹಸ್ತಾಂತರಿಸಿ ಶುಭಾರೈಸಿದರು.

ವಿಜಯ ಕಾಲೇಜು ಮೂಲ್ಕಿ ಇದರ ಹಳೆ ವಿದ್ಯಾಥಿರ್s ಸಂಘದ ಮುಂಬಯಿ (ವಿಸಿಎಂಎಎಎಂ) ಘಟಕದ ಮಾಜಿ ಗೌರವಾಧ್ಯಕ್ಷ ಶಿರ್ವಾ ನಿತ್ಯಾನಂದ ಹೆಗ್ಡೆ, ವಿಸಿಎಂ ಸಂಘದ ಸ್ಥಾಪಕಾಧ್ಯಕ್ಷ ಸಿಎ| ಶಂಕರ ಬಿ.ಶೆಟ್ಟಿ, ವಿಜಯ ವಿಸಿಎಂ ಗರ್ವನಿಂಗ್ ಕೌನ್ಸಿಲಿಂಗ್‍ನ ಕಾರ್ಯಾಧ್ಯಕ್ಷ ಸುಹಾಸ್ ಹೆಗ್ಡೆ ನಂದಳಿಕೆ, ವಿಸಿಎಂ ಪ್ರಸಕ್ತ ಪ್ರಾಂಶುಪಾಲ ಡಾ| ಕೆ.ನಾರಾಯಣ ಪೂಜಾರಿ, ವಿಸಿಎಂಎ ಸಂಘದ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಐಕಳ ಹರೀಶ್ ಶೆಟ್ಟಿ, ವಾಸುದೇವ ಆರ್.ಕೋಟ್ಯಾನ್, ಸಿ.ಆರ್ ಮೂಲ್ಕಿ ಮತ್ತಿತರರು ನೂತನ ಪದಾಧಿಕಾರಿಗಳನ್ನು ಅಭಿನಂದಿಸಿದ್ದಾರೆ.

 

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here