Thursday 20th, September 2018
canara news

ಸದಾಶಿವ ಸಾಲ್ಯಾನ್ ನಿಧನ

Published On : 09 Jul 2018   |  Reported By : Rons Bantwal

ಮುಂಬಯಿ, ಜು.09: ಮುಂಬಯಿಯ ನಾಟಕ ರಂಗದಲ್ಲಿ ಬೆಳೆದು ನಂತರ ಕನ್ನಡ, ತುಳು ಚಿತ್ರರಂಗದಲ್ಲಿ ಮಿಂಚಿದ ಧೀಮಂತ ಕಲಾವಿದ ಸದಾಶಿವ ಸಾಲ್ಯಾನ್ (68.)ಅವರು ಕಳೆದ ರವಿವಾರ (ಜು.08) ಮೀರಾ ರೋಡ್‍ನ ಸ್ವಗೃಹದಲ್ಲಿ ನಿಧನ ಹೊಂದಿದರು.

ಸುಮಾರು 50 ಚಿತ್ರಗಳಲ್ಲಿ ನಟಿಸಿದ ಏಕೈಕ ಮುಂಬಾಯಿ ರಂಗ ಕಲಾವಿದನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಇವರು ನಾವಿಂದು ಭಾಗ್ಯವಂತೆದಿ, ಬದ್ಕೆರೆ ಬುಡ್ಲೆ, ಪಟ್ಟಾಯಿ ಪಿಲಿ, ಸತ್ಯ ಓಲುಂಡು, ದಾರೆದ ಸೀರೆ, ಸಮರ ಸಿಂಹ, ಇವಳಂತ ಹೆಂಡ್ತಿ, ಅನಾಥ ರಕ್ಷಕ, ಸಿಡಿದೆದ್ದ ಪಾಂಡವರು, ಕಾಲೆÉೀಜು ರಂಗ, ಉತ್ತರ ಧ್ರುವದಿಂದ ದಕ್ಷಿಣ ಧ್ರುವಕ್ಕೂ ಮೊದಲಾದ ಚಿತ್ರಗಳಲ್ಲಿ ನಟಿಸಿದ್ದಾರೆ.

ಮೃತರು ಪತ್ನಿ, ಎರಡು ಹೆಣ್ಣು ಮಕ್ಕಳು ಸೇರಿದಂತೆ ಬಂಧು ಬಳಗ, ಕಲಾಭಿಮಾನಿಗಳನ್ನು ಅಗಲಿದ್ದಾರೆ.
More News

ಚೆಂಬೂರು ತಿಲಕನಗರದ ಸಹ್ಯಾದ್ರಿ ಕ್ರೀಡಾ ಮಂಡಲದ 42ನೇ ವಾರ್ಷಿಕ ಗಣೇಶೋತ್ಸವ
ಚೆಂಬೂರು ತಿಲಕನಗರದ ಸಹ್ಯಾದ್ರಿ ಕ್ರೀಡಾ ಮಂಡಲದ 42ನೇ ವಾರ್ಷಿಕ ಗಣೇಶೋತ್ಸವ
ಬಂಟರ ಸಂಘ ಮುಂಬಯಿ ವತಿಯಿಂದ ಆಚರಿಸಲ್ಪಟ್ಟ ವಾರ್ಷಿಕ ಗಣೇಶೋತ್ಸವ
ಬಂಟರ ಸಂಘ ಮುಂಬಯಿ ವತಿಯಿಂದ ಆಚರಿಸಲ್ಪಟ್ಟ ವಾರ್ಷಿಕ ಗಣೇಶೋತ್ಸವ
ಹಾಸ್ಯ ಕಲಾವಿದ-ಸಾವಿರ ನಾಟಕಗಳ ಸರದಾರ ಕಟಪಾಡಿ ಖಾದರ್ ನಿಧನ
ಹಾಸ್ಯ ಕಲಾವಿದ-ಸಾವಿರ ನಾಟಕಗಳ ಸರದಾರ ಕಟಪಾಡಿ ಖಾದರ್ ನಿಧನ

Comment Here