Friday 19th, October 2018
canara news

ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ - ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

Published On : 08 Aug 2018   |  Reported By : canaranews network


ಮಂಗಳೂರು: ದ.ಕ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಶ್ರೀನಿವಾಸ ನಾಯಕ್ ಇಂದಾಜೆ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ದಾಯ್ಜಿವಲ್ಡ್ ನ ಛಾಯಾಗ್ರಾಹಕ ದಯಾನಂದ ಕುಕ್ಕಾಜೆ ( ನಗರ), ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ, ಕಾರ್ಯದರ್ಶಿಯಾಗಿ ಸಿದ್ದಿಕ್ ನೀರಾಜೆ(ಗ್ರಾಮೀಣ), ಜಿತೇಂದ್ರ ಕುಂದೇಶ್ವರ(ನಗರ) ಕೋಶಾಧಿಕಾರಿಯಾಗಿ ಆರ್.ಎ ಲೋಹಾನಿ( ಕೇಂದ್ರ) ರಾಜ್ಯ ಕಾರ್ಯದರ್ಶಿ ಸದಸ್ಯರಾಗಿ ಜಗನ್ನಾಥ್ ಶೆಟ್ಟಿ ಬಾಳ ಅವಿರೋಧವಾಗಿ ಆಯ್ಕೆಯಾದರು.ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹರೀಶ್ ಮೋಟುಕಾನ , ಪುಷ್ಪರಾಜ್.ಬಿ.ಎನ್, ಬಾಸ್ಕರ್ ರೈ ಕಟ್ಟ, ಸುರೇಶ್ ಪಳ್ಳಿ, ಆತ್ಮ ಭೂಷಣ್ , ಹಿಲರಿ ಕ್ರಾಸ್ತಾ ರಾಜೇಶ್ ಶೆಟ್ಟಿ, ಹರೀಶ್ ಮಾಂಬಾಡಿ , ಗಂಗಾಧರ್, ಕಲ್ಲಪಳ್ಳಿ, ಆರ್ ಸಿ ಭಟ್, ಸತ್ಯವತಿ , ವಿಜಯ್ ಕೋಟ್ಯಾನ್ ಪಡು, ಲೋಕೇಶ್ ಪೆರ್ಲಂಪಾಡಿ, ದಾಯ್ಜಿವಲ್ಡ್ ನ ಜೀವನ್ ಬಿ.ಎಸ್ ಹಾಗೂ ರಾಜೇಶ್ ಪೂಜಾರಿ ಸಹಿತ 15 ಮಂದಿ ಆಯ್ಕೆಯಾದರು.

ಮಂಗಳೂರಿನ ವಾರ್ತಾಇಲಾಖೆ ಕಚೇರಿಯಲ್ಲಿ ಆ 06 ಭಾನುವಾರ ಸಂಘದ ಪಧಾದಿಕಾರಿಗಳ ಚುನಾವಣೆ ನಡೆಯಿತು. ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಖಾದರ್ ಶಾ ಚುನಾವಣಾ ಅಧಿಕಾರಿಯಾಗಿದ್ದರು
More News

ಪೇಜಾವರ ಮಠದಲ್ಲಿ ನೆರವೇರಿದ ವಾರ್ಷಿಕ ಶರನ್ನವರಾತ್ರಿ ದುರ್ಗಾಪೂಜೆ
ಪೇಜಾವರ ಮಠದಲ್ಲಿ ನೆರವೇರಿದ ವಾರ್ಷಿಕ ಶರನ್ನವರಾತ್ರಿ ದುರ್ಗಾಪೂಜೆ
ಮೈಸೂರು ಅಸೋಸಿಯೇಶನಲ್ಲಿ `ರಂಗಭೂಮಿಯಿಂದ ಸಮಾಜ ಸುಧಾರಣೆ' ವಿಚಾರ ಸಂಕಿರಣ
ಮೈಸೂರು ಅಸೋಸಿಯೇಶನಲ್ಲಿ `ರಂಗಭೂಮಿಯಿಂದ ಸಮಾಜ ಸುಧಾರಣೆ' ವಿಚಾರ ಸಂಕಿರಣ
ಕಲಾಸೇವೆಯ ಬಹುಮುಖ ಸಾಧನೆಯ ಹಿಂದಿನ ಪರಿಶ್ರಮವು ವ್ಯಕ್ತಿಯನ್ನು ಶಕ್ತಿಯಾಗಿ ರೂಪಿಸುತ್ತದೆ :  ಮುಗುಳಿ ತಿರುಮಲೇಶ್ವರ
ಕಲಾಸೇವೆಯ ಬಹುಮುಖ ಸಾಧನೆಯ ಹಿಂದಿನ ಪರಿಶ್ರಮವು ವ್ಯಕ್ತಿಯನ್ನು ಶಕ್ತಿಯಾಗಿ ರೂಪಿಸುತ್ತದೆ : ಮುಗುಳಿ ತಿರುಮಲೇಶ್ವರ

Comment Here