Thursday 25th, April 2024
canara news

ದ.ಕ. ಜಿಲ್ಲಾ ಕಾಲೇಜು ವಿದ್ಯಾಥಿರ್ü ಸಂಘದ ಉಧ್ಯಕ್ಷರಾಗಿ ಸಿನೊಲ್ ಟೈಟಸ್ ವೇಗಸ್ ಪುತ್ತೂರು ಆಯ್ಕೆ

Published On : 27 Aug 2018   |  Reported By : Rons Bantwal


ಮುಂಬಯಿ, ಆ.27: ದಕ್ಷಿಣ ಕನ್ನಡ ಜಿಲ್ಲಾ ಕಾಲೇಜು ವಿದ್ಯಾಥಿ೯ ಸಂಘದ ಉಪಾಧ್ಯಕ್ಷರಾಗಿ ಸಿನೊಲ್ ಟೈಟಸ್ ವೇಗಸ್ ಚುನಾಯಿತ ಆಗಿದ್ದಾರೆ. ಸಂಘದ 2018-2019ರ ಸಾಲಿನ ಪದಾಧಿಕಾರಿಗಳ ಆಯ್ಕೆಗೆ ಕಳೆದ ಶನಿವಾರ ನಡೆಸಲ್ಪಟ್ಟ ಚುನಾಚಣೆಯಲ್ಲಿ ಬಹುಮತಗಳ ಅಂತರದಿಂದ ಸಿನೊಲ್ ಚುನಾಯಿತ ಗೊಂಡರು.

ಸೈಂಟ್ ಫಿಲೋಮೆನಾ ಕಾಲೇಜು ಪುತ್ತೂರು ಇದರ ಬಿಕಾಂ ವಿಭಾಗದ ಅಂತಿಮ ಸಾಲಿನ ಪ್ರತಿಭಾನ್ವಿತ ವಿದ್ಯಾಥಿ೯ ಆಗಿರುವ ಸಿನೊಲ್ ಪುತ್ತೂರು ದರ್ಬೆ ನಿವಾಸಿ, ದ ಕ್ಯಾಂಪೆÇ್ಕೀ ಲಿಮಿಟೆಡ್ (ಚಾಕಲೇಟ್ ಸಂಸ್ಥೆಯ ಕರ್ಮಚಾರಿ ಲ್ಯಾನ್ಸಿ ವೇಗಸ್ ಮತ್ತು ಶಿಕ್ಷಕಿ ಸಿಂತಿಯಾ ವೇಗಸ್ (ಡಿಸಿಲ್ವಾ) ದಂಪತಿ ಸುಪುತ್ರರಾಗಿದ್ದಾರೆ.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here