Friday 19th, April 2024
canara news

21ನೇ ಅಖಿಲ ಭಾರತ ಕುವೆಂಪು ಸ್ಮಾರಕ ಕನ್ನಡ ಏಕಾಂಕ ನಾಟಕ ಸ್ಪರ್ಧೆ -2018

Published On : 15 Sep 2018


ಅತ್ಯುತ್ತಮ ನಾಟಕ ಪ್ರಥಮ : ಬೂಟು ಬಂದೂಕುಗಳ ಮಧ್ಯೆ : ತಂಡ : ಸಮನ್ವಯ ಬೆಂಗಳೂರು
ಅತ್ಯುತ್ತಮ ನಟ : ಸುಕುಮಾರ್ ಮೋಹನ್ : ತಂಡ : ನಮ ತುಳುವೆರ್ ಕಲಾ ಸಂಘಟನೆ
ಅತ್ಯುತ್ತಮ ನಟಿ : ಮೀನಾ ಶಿವಕುಮಾರ್ : ತಂಡ : ಸಮನ್ವಯ ಬೆಂಗಳೂರು

ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕರ್ನಾಟಕ ಸಂಘ ಮುಂಬಯಿ ಆಯೋಜಿಸಿರುವ 21ನೇ ಅಖಿಲ ಭಾರತ ಕುವೆಂಪು ಸ್ಮಾರಕ ಕನ್ನಡ ಏಕಾಂಕ ನಾಟಕ ಸ್ಪರ್ಧೆಯು ಮೈಸೂರು ಅಸೋಸಿಯೇಶನ್ ಸಭಾಗೃಹ ದಲ್ಲಿ ಸಪ್ಟೆಂಬರ್, ದಿನಾಂಕ 08 ಮತ್ತು 09 ಎರಡು ದಿನಗಳ ಕಾಲ ಯಶಸ್ವಿಯಾಗಿ ನಡೆಯಿತು. ಪ್ರಸ್ತುತ ವರ್ಷ ಒಟ್ಟು 12 ತಂಡಗಳು ಭಾಗವಹಿಸಿದ್ದವು ಅದರಲ್ಲಿ ಮುಂಬಯಿಯ ಎರಡು ಹಾಗೂ ಕರ್ನಾಟಕದಿಂದ ಹತ್ತು ತಂಡಗಳಿದ್ದವು. ತೀರ್ಪುಗಾರರಾಗಿ ಸಾಸ್ವೆಗಳ್ಳಿ ಸತೀಶ್, ವಸಂತ ಬನ್ನಾಡಿ, ವಿದ್ದು ಉಚ್ಚಿಲ್ ಸಹಕರಿಸಿದರು. ನಾಟಕ ಸ್ಪರ್ಧೆ ಮುಗಿದ ನಂತರ ಮನೋರಂಜನ ಅಂಗವಾಗಿ ಗಾಯಕ ಶ್ರೀ ರಾಮಚಂದ್ರ ಹಡಪದ ಅವರಿಂದ ಭಾವ – ರಂಗ ಗಾಯನದ ಕಾರ್ಯಕ್ರಮ ಜರಗಿತು.

1st prize 

2nd Prize Nama Tuluver Kala Sanghatane

3rd prize Bhoomika Haradi

 

ನಾಟಕ ಸ್ಪರ್ಧೆಯ ಫಲಿತಾಂಶ
1. ಅತ್ಯುತ್ತಮ ರಂಗ ವಿನ್ಯಾಸ ತೃತೀಯ
ತಂಡ : ರಂಗ ಮಿಲನ ಮುಂಬಯಿ
ನಾಟಕ : ಸಂಸಾರ

ಅತ್ಯುತ್ತಮ ರಂಗವಿನ್ಯಾಸ ದ್ವಿತೀಯ
ತಂಡ : ಸುಮನಸಾ ಕೊಡವೂರು
ನಾಟಕ : ರಥಯಾತ್ರೆ

ಅತ್ಯುತ್ತಮ ರಂಗ ವಿನ್ಯಾಸ ಪ್ರಥಮ
ತಂಡ : ಸಮನ್ವಯ, ಬೆಂಗಳೂರು
ನಾಟಕ : ಬೂಟು ಬಂದೂಕುಗಳ ಮಧ್ಯೆ
2. ಅತ್ಯುತ್ತಮ ಸಂಗೀತ ತೃತೀಯ
ತಂಡ : ಸಮನ್ವಯ ಬೆಂಗಳೂರು
ನಾಟಕ : ಬೂಟು ಬಂದೂಕುಗಳ ಮಧ್ಯೆ

ಅತ್ಯುತ್ತಮ ಸಂಗೀತ ದ್ವಿತೀಯ
ತಂಡ : ನಮ ತುಳುವೆರ್ ಕಲಾ ಸಂಘಟನೆ, ಮುದ್ರಾಡಿ
ನಾಟಕ : ದಶಾನನ ಸ್ವಪ್ನಸಿದ್ಧಿ

ಅತ್ಯುತ್ತಮ ಸಂಗೀತ ಪ್ರಥಮ
ತಂಡ : ಸುಮನಸಾ ಕೊಡವೂರು
ನಾಟಕ : ರಥಯಾತ್ರೆ
3. ಅತ್ಯುತ್ತಮ ಬೆಳಕು ಸಂಯೋಜನೆ ತೃತೀಯ
ತಂಡ : ನಮ ತುಳುವೆರ್ ಕಲಾಸಂಘಟನೆ (ರಿ) ಮುದ್ರಾಡಿ
ನಾಟಕ : ದಶಾನನ ಸ್ವಪ್ನಸಿದ್ಧಿ

ಅತ್ಯುತ್ತಮ ಬೆಳಕು ಸಂಯೋಜನೆ ದ್ವಿತೀಯ
ತಂಡ : ಸುಮನಸಾ ಕೊಡವೂರು
ನಾಟಕ : ರಥಯಾತ್ರೆ

ಅತ್ಯುತ್ತಮ ಬೆಳಕು ಸಂಯೋಜನೆ ಪ್ರಥಮ
ತಂಡ : ಸಮನ್ವಯ , ಬೆಂಗಳೂರು
ನಾಟಕ : ಬೂಟು ಬಂದೂಕುಗಳ ಮಧ್ಯೆ
4. ಅತ್ಯುತ್ತಮ ವೇಷ ಭೂಷಣ ತೃತೀಯ
ತಂಡ : ಭೂಮಿಕಾ ಹಾರಾಡಿ
ನಾಟಕ : ವೃತ್ತದ ವೃತ್ತಾಂತ

ಅತ್ಯುತ್ತಮ ವೇಷ ಭೂಷಣ ದ್ವಿತೀಯ
ತಂಡ : ನಮ ತುಳುವೆರ್ ಕಲಾ ಸಂಘಟನೆ (ರಿ.) ಮುದ್ರಾಶಿ
ನಾಟಕ : ದಶಾನನ

ಅತ್ಯುತ್ತಮ ವೇಷ ಭೂಷಣ ಪ್ರಥಮ
ತಂಡ : ಸಮನ್ವಯ , ಬೆಂಗಳೂರು
ನಾಟಕ : ಬೂಟು ಬಂದೂಕುಗಳ ಮಧ್ಯೆ
5. ಅತ್ಯುತ್ತಮ ಪ್ರಸಾಧನ ತೃತೀಯ
ತಂಡ : ನಮ ತುಳುವೆರ್ ಕಲಾ ಸಂಘಟನೆ (ರಿ) ಮುದ್ರಾಡಿ
ನಾಟಕ : ದಶಾನನ ಸ್ವಪ್ನಸಿದ್ಧಿ

ಅತ್ಯುತ್ತಮ ಪ್ರಸಾಧನ ದ್ವಿತೀಯ
ತಂಡ : ಬೆಂಗಳೂರು ಏಶಿಯನ್ ಥೇಟರ್
ನಾಟಕ : ಬೂಟುಗಾಲಿನ ಸದ್ದು

ಅತ್ಯುತ್ತಮ ಪ್ರಸಾಧನ ಪ್ರಥಮ
ತಂಡ : ಜಿ. ಪಿ. ಐ. ಈ. ಆರ್. ಮೈಸೂರು
ನಾಟಕ : ಅಶ್ವತ್ಥಾಮ
6. ಸುರೇಂದ್ರ ಕುಮಾರ್ ಮಾರ್ನಾಡ್ ಪ್ರಯೋಜಿತ ವಿ. ಗಜಾನನ ಯಾಜಿ ಸ್ಮಾರಕ ನಗದು ಬಹುಮಾನ
ಅತ್ಯುತ್ತಮ ಬಾಲ ನಟ ತೃತೀಯ
ತಂಡ : ವನಸುಮ ಕಟಪಾಡಿ
ನಾಟಕ : ಪೂರ್ವಿ ಕಲ್ಯಾಣಿ
ಪಾತ್ರ : ಬಾಲಕ – ದೃಶ್ಯ ಕೊಡಗು.

ಅತ್ಯುತ್ತಮ ಬಾಲ ನಟ ದ್ವಿತೀಯ
ತಂಡ: ನಮ ತುಳುವೆರ್ ಕಲಾ ಸಂಘಟನೆ ಮುದ್ರಾಡಿ
ನಾಟಕ : ದಶಾನನ ಸ್ವಪ್ನ ಸಿದ್ಧಿ
ಪಾತ್ರ : ಬಾಲ ರಾಮೂ – ತೇಜಸ್ವಿ

ಅತ್ಯುತ್ತಮ ಬಾಲ ನಟ ಪ್ರಥಮ
ತಂಡ : ಸುಮನಸಾ ಕೊಡವೂರು
ನಾಟಕ : ರಥಯಾತ್ರೆ
ಪಾತ್ರ : ಪುರೋಹಿತನ ಮಗ – ಮಾಸ್ಟರ್ ಮುರುಗೇಶ್
--------------------------------------------------
7. ಭಾರತಿ ಕೊಡ್ಲೀಕರ್ ಸ್ಮಾರಕ ಅತ್ಯುತ್ತಮ ನಟಿ ಪ್ರಶಸ್ತಿ (ಮುಂಬಯಿಗೆ ಸೀಮಿತ)
ತಂಡ : ರಂಗ ಮಿಲನ
ಪಾತ್ರ/ಕಲಾವಿದೆ : “ಶಾಂತಕ್ಕ” - ಶುಭಾಂಗಿ ಶೆಟ್ಟಿ

-------------------------------------------------
8. ಅತ್ಯುತ್ತಮ ಪೆÇೀಷಕ ನಟಿ
ತಂಡ : ಸಮನ್ವಯ, ಬೆಂಗಳೂರು
ನಾಟಕ : ಬೂಟು ಬಂದೂಕುಗಳ ಮಧ್ಯೆ
ಕಲಾವಿದೆ / ಪಾತ್ರ : ‘ಲಕ್ಷ್ಮಿ’ ಪಾತ್ರಧಾರಿ – ಮಹಾಸತಿ ಗೌಡ

9. ಅತ್ಯುತ್ತಮ ಪೆÇೀಷಕ ನಟ
ತಂಡ : ಬೆಂಗಳೂರು ಏಶಿಯನ್ ಥೇಟರ್
ನಾಟಕ : ಬೂಟುಗಾಲಿನ ಸದ್ದು
ಕಲಾವಿದ/ಪಾತ್ರ : ‘ನಲ್ಲ ಚೋಮ’ - ಪ್ರದೀಪ್
10. ಅತ್ಯುತ್ತಮ ನಟಿ ತೃತೀಯ
ತಂಡ : ಜಿ.ಪಿ.ಐ.ಈ. ಆರ್. ಮೈಸೂರು
ನಾಟಕ : ಅಶ್ವತ್ಥಾಮ
ಕಲಾವಿದೆ/ಪಾತ್ರ : “ದ್ರೌಪದಿ” ಪಾತ್ರಧಾರಿ ಪರಿಣಿತಾ

ಅತ್ಯುತ್ತಮ ನಟಿ ದ್ವಿತೀಯ
ತಂಡ ; ಬೆಂಗಳೂರು ಏಶಿಯನ್ ಥೇಟರ್
ನಾಟಕ : ಬೂಟುಗಾಲಿನ ಸದ್ದು
ಕಲಾವಿದೆ/ಪಾತ್ರ : “ಮಂಗಮ್ಮ” ಪಾತ್ರಧಾರಿ ಸಿತಾರಾ

ಅತ್ಯುತ್ತಮ ನಟಿ ಪ್ರಥಮ, ರೂ. 1500/- ನಗದು ಬಹುಮಾನ
(ಕಮಲಾಕ್ಷ ಸರಾಫ್ ಪ್ರಾಯೋಜಿತ)
ತಂಡ : ಸಮನ್ವಯ ಬೆಂಗಳೂರು
ನಾಟಕ : ಬೂಟು ಬಂದೂಕುಗಳ ಮಧ್ಯೆ
ಕಲಾವಿದೆ/ಪಾತ್ರ : “ ಶಿವವ್ವ” ಪಾತ್ರಧಾರಿ ಮೀನಾ ಶಿವಕುಮರ್


11. ಅತ್ಯುತ್ತಮ ನಟ ತೃತೀಯ
ತಂಡ : ಭೂಮಿಕಾ ಹಾರಾಡಿ
ನಾಟಕ : ವೃತ್ತದ ವೃತ್ತಾಂತ
ಕಲಾವಿದ/ಪಾತ್ರ : “ನ್ಯಾಯಾಧೀಶ” – ರವಿ ಪೇತ್ರಿ

ಅತ್ಯುತ್ತಮ ನಟ ದ್ವಿತೀಯ
ತಂಡ : ಸಮನ್ವಯ , ಬೆಂಗಳೂರು
ನಾಟಕ : ಬೂಟುಬಂದೂಕುಗಳ ಮಧ್ಯೆ
ಕಲಾವಿದ/ಪಾತ್ರ : “Suಠಿeಡಿiಟಿಣeಟಿಜeಟಿಣ ಶಿವನಾಗಪ್ಪ” - ಸೋಮಶೇಖರ್


ಅತ್ಯುತ್ತಮ ನಟ ಪ್ರಥಮ , ರೂ 1500/= ನಗದು ಬಹುಮಾನ
ಕಮಲಾಕ್ಷ ಸರಾಫ್ ಪ್ರಾಯೋಜಿತ
ತಂಡ : ನಮ ತುಳುವೆರ್ ಕಲಾಸಂಘಟನೆ ಮುದ್ರಾಡಿ
ನಾಟಕ : ದಶಾನನ ಸ್ವಪ್ನಸಿದ್ಧಿ
ಕಲಾವಿದ/ ಪಾತ್ರ : “ರಾವಣ” ಸುಕುಮಾರ್ ಮೋಹನ್
12. ಅತ್ಯುತ್ತಮ ನಿರ್ದೇಶನ : ತೃತೀಯ
ತಂಡ : ಭೂಮಿಕಾ ಹಾರಾಡಿ
ನಾಟಕ : ವೃತ್ತದ ವೃತ್ತಾಂತ
ನಿರ್ದೇಶಕ : ಬಿ. ಎಸ್. ರಾಮ್ ಶೆಟ್ಟಿ, ಹಾರಾಡಿ

ಅತ್ಯುತ್ತಮ ನಿರ್ದೇಶನ ದ್ವಿತೀಯ
ತಂಡ : ನಮ ತುಳುವೆರ್ ಕಲಾ ಸಂಘಟನೆ ಮುದ್ರಾಡಿ
ನಾಟಕ : ದಶಾನನ ಸ್ವಪ್ನ ಸಿದ್ಧಿ
ನಿರ್ದೇಶಕ : ಮಂಜುನಾಥ್ ಬಡಿಗೇರ್

ಅತ್ಯುತ್ತಮ ನಿರ್ದೇಶನ ಪ್ರಥಮ. ದಿ. ಆರ್. ಡಿ. ಕಾಮತ್ ಸ್ಮಾರಕ ನಗದು ಪ್ರಶಸ್ತಿ/ಫಲಕ
ತಂಡ : ಸಮನ್ವಯ ಬೆಂಗಳೂರು
ನಾಟಕ : ಬೂಟು ಬಂದೂಕುಗಳ ಮಧ್ಯೆ
ನಿರ್ದೇಶಕ : ಮಾಲತೇಶ್ ಬಡಿಗೇರ್
13. ಅತ್ಯುತ್ತಮ ನಾಟಕ ತೃತೀಯ (ಸದಾನಂದ ಸುವರ್ಣ ದತ್ತಿನಿಧಿ ಪುರಸ್ಕಾರ )
ರೂ. 5000/-
ತಂಡ ; ಭೂಮಿಕಾ ಹಾರಾಡಿ
ನಾಟಕ : ವೃತ್ತದ ವೃತ್ತಾಂತ

ಅತ್ಯುತ್ತಮ ನಾಟಕ ದ್ವಿತೀಯ (ದಿ. ಕೆ. ಜೆ. ರಾವ್ ಸ್ಮಾರಕ ನಗದು ಬಹುಮಾನ)
ರೂ. 10,000/=
ತಂಡ : ನಮ ತುಳುವೆರ್ ಕಲಾ ಸಂಘಟನೆ ಮುದ್ರಾಡಿ
ನಾಟಕ ದಶಾನನ ಸ್ವಪ್ನ ಸಿದ್ಧಿ

ಅತ್ಯುತ್ತಮ ನಾಟಕ ಪ್ರಥಮ (ದಿ. ಕೆ. ಕೆ. ಸುವರ್ಣ ಸ್ಮಾರಕ ನಗದು ಬಹುಮಾನ)
ರೂ. 15,000/-
ತಂಡ : ಸಮನ್ವಯ, ಬೆಂಗಳೂರು
ನಾಟಕ : ಬೂಟು ಬಂದೂಕುಗಳ ಮಧ್ಯೆ

 

 




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here