Tuesday 18th, June 2019
canara news

ಮಾಂಡ್ ಸೊಭಾಣ್ - ಸುಮೇಳ್ : ಅಂತರಾಷ್ಟ್ರೀಯ ಸಂಗೀತ ದಿನ

Published On : 05 Oct 2018   |  Reported By : media release

2018 ಆಕ್ಟೋಬರ್ 07 ರಂದು ಭಾನುವಾರ 6.30 ಗಂಟೆಯಿಂದ ಶಕ್ತಿನಗರದ ಕಲಾಂಗಣದಲ್ಲಿ ಮಾಂಡ್ ಸೊಭಾಣ್‍ನ 202 ನೇ ತಿಂಗಳ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಅಂತರಾಷ್ಟ್ರೀಯ ಸಂಗೀತ ದಿನವನ್ನು ಸುಮೇಳ್ ಗಾಯನ ತಂಡವು `ಸಂಗೀತ್ ಸಂಸಾರ್’ ಹೆಸರಲ್ಲಿ ಆಚರಿಸಲಿದೆ.

ಇವರೊಡನೆ ಬ್ಲೂ ಏಂಜಲ್ಸ್ ತಂಡವು ಕೈ ಜೋಡಿಸಲಿದ್ದು, ಕೊಂಕಣಿ, ಹಿಂದಿ, ಬಂಗಾಲಿ, ಆಂಗ್ಲ ಭಾಷೆಯ ಗೀತೆಗಳನ್ನು ಹಾಡಲಿದ್ದಾರೆ.

ಈ ಕಾರ್ಯಕ್ರಮಕ್ಕೆ ಹಿರಿಯ ಕೊಂಕಣಿ ಸಂಗೀತಗಾರ ಮೆಲ್ವಿನ್ ಪೆರಿಸ್ ಚಾಲನೆ ನೀಡಲಿದ್ದು ಅಂದು ಸಿತಾರ ಮಾಂತ್ರಿಕ ಉಸ್ತಾದ್ ರಫಿಕ್ ಖಾನ್ ಇವರಿಗೆ `ಸಂಗೀತ ಸೌರಭ’ ಬಿರುದು ನೀಡಿ ಗೌರವಿಸಲಾಗುವುದು. ಎಲ್ಲರಿಗೂ ಮುಕ್ತ ಪ್ರವೇಶವಿದೆ ಎಂದು ಪ್ರಕಟನೆ ತಿಳಿಸಿದೆ.
More News

ನಿಸ್ವಾರ್ಥ ಸಾಮಾಜಿಕ ಹೋರಾಟಗಾರ ಎಂ.ಸಂಜೀವ ನಿಧನ
ನಿಸ್ವಾರ್ಥ ಸಾಮಾಜಿಕ ಹೋರಾಟಗಾರ ಎಂ.ಸಂಜೀವ ನಿಧನ
ರಾಷ್ಟ್ರೀಯ ಬಿಲ್ಲವರ ಮಹಾಮಂಡಲಕ್ಕೆ ಡಾ| ರಾಜಶೇಖರ ಎಸ್.ಕೋಟ್ಯಾನ್ ನೂತನ ಅಧ್ಯಕ್ಷ
ರಾಷ್ಟ್ರೀಯ ಬಿಲ್ಲವರ ಮಹಾಮಂಡಲಕ್ಕೆ ಡಾ| ರಾಜಶೇಖರ ಎಸ್.ಕೋಟ್ಯಾನ್ ನೂತನ ಅಧ್ಯಕ್ಷ
ಕರ್ನಾಟಕ ಸಂಘ ಮುಂಬಯಿ ಅಧ್ಯಕ್ಷ-ಕಾರ್ಯಕಾರಿ ಸಮಿತಿಗಾಗಿನ  ಚುನಾವಣೆ
ಕರ್ನಾಟಕ ಸಂಘ ಮುಂಬಯಿ ಅಧ್ಯಕ್ಷ-ಕಾರ್ಯಕಾರಿ ಸಮಿತಿಗಾಗಿನ ಚುನಾವಣೆ

Comment Here