Thursday 25th, April 2024
canara news

ವಲೇರಿಯನ್ ಡಿಸೋಜಾ ನಿಡ್ಡೋಡಿ ನಿಧನ

Published On : 18 Oct 2018   |  Reported By : Rons Bantwal


ಮುಂಬಯಿ, ಅ.17: ಮುಂಬಯಿ ಬೋರಿವಿಲಿ ಇಲ್ಲಿನ ನಿವಾಸಿ ಆಗಿದ್ದು ದುಬಾಯಿನಲ್ಲಿ ಸೇವಾ ನಿರತ ವಲೇರಿಯನ್ ಡಿಸೋಜಾ (63.) ಕಳೆದ ಶನಿವಾರ ದುಬಾಯಿ ದೆರಾ ಅಲ್ಲಿನ ಕಛೇರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದಂ ತೆಯೇ ತೀವ್ರ ಹೃದಯಾಘಾತದಿಂದ ನಿಧನರಾದರು.

ಮೂಡಬಿದ್ರೆ ಅಲ್ಲಿನ ನಿಡ್ಡೋಡಿ ಕುದ್ರಿಪದವು ಮೂಲತಃ ವಲೇರಿಯನ್ ಮುಂಬಯಿ ಬೋರಿವಿಲಿನಲ್ಲಿ ನೆಲೆಯಾಗಿದ್ದರು. ಪಾಥಿರ್üೀವ ಶರೀರ ದುಬಾಯಿನಿಂದ ಇಂದಿಲ್ಲಿ (ಬುಧವಾರ) ಮುಂಜಾನೆ ಮುಂಬಯಿಗೆ ರವಾನಿಸಿ ಮೃತರ ಅಂತ್ಯಕ್ರಿಯೆಯನ್ನು ಪೂರ್ವಾಹ್ನ ಬಾಂದ್ರ ಪೂರ್ವದ ಟೀಚರ್ಸ್ ಕಾಲೋನಿ ಅಲ್ಲಿನ ಮಹಾನಗರ ಪಾಲಿಕಾ ಸ್ಮಶಾನಭೂಮಿ ಯಲ್ಲಿ ನೆರವೇರಿಸಲಾಯಿತು.

ಅಂತ್ಯಕ್ರಿಯೆಯಲ್ಲಿ ಮೃತರ ಪತ್ನಿ, ಆಸ್ಟ್ರೇಲಿಯಾದಲ್ಲಿ ಸೇವಾ ನಿರತ ಏಕೈಕ ಸುಪುತ್ರ, ಮಂಗಳೂರುನಿಂದ ಆಗಮಿಸಿದ್ದ ಬಂಧುಗಳು ಸೇರಿದಂತೆ ಕುಟುಂಬಸ್ಥರು ಪಾಲ್ಗೊಂಡು ದಫನಕ್ರಿಯೆಯಲ್ಲಿ ಪಾಲ್ಗೊಂಡರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here