Thursday 25th, April 2024
canara news

ಮೂಲ್ಕಿ ಸುಧಾಕರ ಸುವರ್ಣ ನಿಧನ

Published On : 13 Jul 2019


ಮುಂಬಯಿ, ಜು.12: ಮೂಲ್ಕಿ ಕೊಯ್ಯಾರು ನಿವಾಸಿ ದಿವಂಗತ ಕಿಟ್ಟ ಪೂಜಾರಿ ಅವರ ಪುತ್ರ ಮೂಲ್ಕಿ ಸುಧಾಕರ ಸುವರ್ಣ (54.) ಅವರು ಸೌತ್ ಆಫ್ರಿಕಾ ದೇಶದ ಲಾಗೋಸ್‍ನಲ್ಲಿ ಜುಲೈ 04ರಂದು ನಿಧನರಾದರು.

ಮೃತರು ಪತ್ನಿ ಭಾರತೀಯ ಮಹಿಳಾ ಕಬ್ಬಡಿ ತಂಡದ ಪ್ರಥಮ ನಾಯಕಿ ಸುಮತಿ ಪೂಜಾರಿ ಮತ್ತು ಓರ್ವ ಮಗಳನ್ನು ಅಗಲಿದ್ದಾರೆ.

ಮೃತರ ಅಂತಿಮ ಕ್ರಿಯೆಯು (ಜು13) ರಂದು ಶನಿವಾರ ಬೆಳಿಗ್ಗೆ 9.00 ಗಂಟೆಗೆ ಗೋರೆಗಾಂ ಓಶಿವಾರ ಅಲ್ಲಿನ ಸ್ಮಶಾನಭೂಮಿಯಲ್ಲಿ ಜರುಗಲಿದೆ.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here