Thursday 25th, April 2024
canara news

11ನೇ ಕರ್ನಾಟಕ ಪ್ರಾಂತೀಯ ಯುವ ಸಮ್ಮೇಳನ, ಬಳ್ಳಾರಿ ಯುವಜನೋತ್ಸವ 2019

Published On : 28 Oct 2019   |  Reported By : media release


ಯುವಜನೋತ್ಸವ 2019ರ ಮೂರನೇ ದಿನವಾದ 26ನೇ ಅಕ್ಟೋಬ 2019ರಂದು ಸರ್ವೊಚ್ಚ ನ್ಯಾಯಯಲದ ನಿವøತ್ತ ನ್ಯಾಯಮೂರ್ತಿ ಸಂತೋಷ ಹೆಗಡೆಯವರು ಪ್ರಜಾಪ್ರಭುತ್ವವು ಜನರಿಂದ, ಜನರಿಗಾಗಿ, ಜನರಿಗೋಸ್ಕರ ಇರುವಾಗ ನಾವು ಪ್ರಜಾಪ್ರಭುತ್ವದ ನಂಬಿಕೆ ಇಟ್ಟುಕೊಂಡು ಕಾನೂನಬಾಹಿರ ಚಟುವಟಿಕೆಗಳಲ್ಲಿ ಪಾಲ್ಗೋಳ್ಳದೆ, ಸಮಾಜದ ಅಭಿವøದ್ಧಿಯ ಕೆಲಸದಲ್ಲಿ ಭಾಗಿಯಾಗುವ ಕೆಲಸವನ್ನು ಮಾಡಬೇಕು ಎಂದು ಕರೆ ನೀಡಿದರು.

ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಪ್ರಜಾಪ್ರಭುತ್ವದ ಭದ್ರಬುನಾದಿಗಳು. ಪ್ರಸ್ತುತ ಸಮಾಜದಲ್ಲಿ ಮೌಲ್ಯವಗಳ ಕುಸಿತಗೊಳ್ಳುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಸಮಾಜವು ಮೌಲ್ಯರಹಿತವಾಗಿ ಮುಂದುವರೆಯುತ್ತಿರುವಾಗ ಅವರು ಅಳವಡಿಸಿಕೊಂಡಿರುವ ತಪ್ತಿ ಮೌಲ್ಯ, ಮಾನವೀಯತೆ ಮೌಲ್ಯಗಳನ್ನು ಯುವಜನರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯತೆಯ ಬಗ್ಗೆ ತಿಳಿಸಿದರು.

ಯುವಜನರು ಕಾನೂನಿನ ಚೌಕಟ್ಟಿನಲ್ಲಿ ಸ್ವಂತ ಪ್ರಯತ್ನದಲ್ಲಿ ಹಣ ಸಂಪಾನೆ ಮಾಡಿ, ಸಂತೋಷವಾಗಿ ಖರ್ಚುಮಾಡಿ ಉತ್ತಮವಾದ ಜೀವನ ನಡೆಯಿಸಿರಿ ಎಂದು ಕರೆ ಕೊಟ್ಟರು. ಒಳ್ಳೆಯ ಮೌಲ್ಯಗಳನ್ನು ಅಳವಡಿಸಿಕೊಂಡಿರುವ ನಾಯಕರಿಗೆ ಮತ ನೀಡಿ ಸಂಸತ್ತಿಗೆ ಕಳುಹಿಸುವ ಕೆಲಸದಲ್ಲಿ ಯುವಕರು ಕಾರ್ಯಪ್ರವøತ್ತರಾಗವೇಕು ಎಂದು ತಿಳಿಸಿದರು.

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here