Friday 19th, April 2024
canara news

ಆಗ್ನೇಸ್ ಎಫ್ ಡಿಅಲ್ಮೇಡಾ ಚಕಾಲ ನಿಧನ

Published On : 05 Sep 2020   |  Reported By : Rons Bantwal


ಮುಂಬಯಿ, ಸೆ.05: ಅಂಧೇರಿ ಪೂರ್ವದ ಚಕಲಾ ಸಿಗರೇಟ್ ಫ್ಯಾಕ್ಟರಿ ಸನಿಹದ ಪವಾವೋ ಪರಿವಾರದ ಹಿರಿಯ ಸದಸ್ಯೆ ಆಗ್ನೇಸ್ ಫೆಡ್ರಿಕ್ ಡಿಅಲ್ಮೇಡಾ (87.) ವೃದ್ಧಾಪ್ಯ ಸಹಜತೆಯಲ್ಲಿ ಇಂದಿಲ್ಲಿ ಭಾನುವಾರ ಮುಂಜಾನೆ ಚಕಲಾ ಇಲ್ಲಿನ ತನ್ನ ಪವಾವೋ ಸ್ವಗೃಹದಲ್ಲಿ ನಿಧನರಾದರು.

ಉಡುಪಿ ಜಿಲ್ಲೆಯ ತೊಟ್ಟಂ ಮೂಲದವರಾಗಿದ್ದ ಆಗ್ನೇಸ್ ಸೈಂಟ್ ಡೋಮಿನಿಕ್ ಸಾವಿಯೋ ಕ್ಲಾಸ್ಟರ್‍ನ ಜೇಷ್ಠ ನಾಗರಿಕರಾಗಿ, ಧಾರ್ಮಿಕ ಶ್ರದ್ಧಾಳುವಾಗಿ ಯುವ ಜನತೆಗೆ ಸದಾ ಪ್ರೇರೆಪಿಸುತ್ತಿದ್ದರು. ಮೃತರು ಮೂರು ಗಂಡು, ಒಂದು ಹೆಣ್ಣು ಮಕ್ಕಳು ಸೇರಿದಂತೆ ಬಂಧು ಬಳಗವನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆಯು (ಇಂದು ಸೆ.05) ಭಾನುವಾರ ಸಂಜೆ 4.30 ಗಂಟೆಗೆ ಚಕಾಲ ಇಲ್ಲಿನ ಹೋಲಿ ಫ್ಯಾಮಿಲಿ ಇಗರ್ಜಿಯಲ್ಲಿ ನೆರವೆರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಸಂಪರ್ಕ: ವಲೇರಿಯನ್ (ಲೋಮ್) - 09892293543




More News

ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*
*ಸೌಹಾರ್ದ ಕಾರ್ಯಕ್ರಮಗಳಿಂದ ಮಾತ್ರವೇ ಸ್ವಾಸ್ಥ್ಯ ಸಮಾಜದ ನಿರ್ಮಾಣ ಸಾಧ್ಯ - ಬಶೀರ್ ಮದನಿ*

Comment Here