Wednesday 18th, May 2022
canara news

ಹಿರಿಯ ಯಕ್ಷಗಾನ ಕಲಾವಿದ ವಾಸುದೇವ ಸಾಮಗ ವಿಧಿವಶ-ಸದ್ಗತಿ ಪ್ರಾರ್ಥನೆ

Published On : 08 Nov 2020   |  Reported By : Rons Bantwal


ಜೈನಕಾಶಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಸಂತಾಸ

ಮುಂಬಯಿ (ಆರ್‍ಬಿಐ),ನ.11: ಶ್ರೀ ಜೈನ ಮಠ ಮೂಡುಬಿದಿರೆಯ ಅಧ್ಯ ಶ್ರೀ ಚಾರುಕೀರ್ತಿ ಯಕ್ಷ ಕಲಾ ಬಳಗದ ಖಾಯಂ ಅತಿಥಿü ಕಲಾವಿದ ರಾಗಿ ಕಳೆದ 20 ವರ್ಷಗಳಿಂದ ಯಕ್ಷಗಾನ ಅರ್ಥದಾರಿಕೆಯಲ್ಲಿ ಭಾಗವಹಿಸಿ ನಿರಂತರ ಸೇವೆ ಸಲ್ಲಿಸಿ ದವರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಸ್ವಾಮೀಜಿ ಅರ್ಥ ಭೂಷಣ ಉಪಾದಿ ನೀಡಿ ಗೌರವಿಸಿ ಹರಸಿ ಆಶೀರ್ವದಿಸಿದ್ದರು ಅವರ ಸಂಚಾಲಕತ್ತ್ವದ ಸಂಯಮ ಬಳಗದ ಪ್ರತಿ ವರ್ಷದಲ್ಲಿ 2 ಕಾರ್ಯಕ್ರಮ ಶ್ರೀ ಮಠ ದ ಧವಲತ್ರಯ ಜೈನ ಕಾಶಿ ಟ್ರಸ್ಟ್ ವತಿಯಿಂದ ನಡೆಯುತ್ತಿತ್ತು ಯಕ್ಷಗಾನ ರಂಗ ಕಲೆ ಗೆ ಹೊಸ ಚಿಂತನೆ ಅದ್ಬುತ ಮಾತಿನ ಶೈಲಿ ಎಲ್ಲಾ ಪಾತ್ರ ಪ್ರಸಂಗ ಗಳಿಗೆ ಜೀವಂತಿಕೆ ತುಂಬಿದ ಧ್ವನಿ ಬೆಳಕು ಹಿಮ್ಮೇಳ ಹಾಡುಗಾರಿಕೆ ಮೊದಲಾದ ರಂಗ ವಿನ್ಯಾಸ ದ ಬಗ್ಗೆ ಹೊಸ ಹೊಸ ಪ್ರಯೋಗ ಹೊಂದಿದ ವಿರಳ ವ್ಯೆಕ್ತಿ ಗಳಲ್ಲಿ ಓರ್ವರು ಯಕ್ಷಗಾನ ಕಲಾವಿದರನ್ನು ಗೌರವಿಸಿ ನೆರವು ನೀಡುತ್ತಿದ್ದ ದಾನಿ, ಕಾರ್ಯಕ್ರಮ ಗಳಲ್ಲಿ ಹೊಂದಾಣಿಕೆ ಯ ಮನೋಭಾವನೆ ಇದ್ದ ಹಿರಿ ಕಿರಿ ಕಲಾವಿದ ರಿಗೆ ಪೆÇ್ರೀತ್ಸಹಿಸು ತ್ತಿದ್ದ ಹೃದಯ ವೈಶಾಲ್ಯತೆ ಇದ್ದ ಅಪರೂಪದ ಕಲಾವಿದರು ಪ್ರಸಂಗ ಕರ್ತ ಹಿರಿಯ ಕಲಾವಿದ ರನ್ನು ಕಳೆದು ಕೊಂಡು ಯಕ್ಷಗಾನ ಲೋಕ ಬಡವಾಗಿದೆ ಅವರ ಆತ್ಮಕ್ಕೆ ಉತ್ತಮ ಸದ್ಗತಿ ಪ್ರಾಪ್ತಿಯಾಗಲಿ ಅವರ ಅಗಲುವಿಕೆ ಯಿಂದ ಆಗಿರುವ ದುಃಖವನ್ನು ಸಹಿಸುವ ಶಕ್ತಿ ಅವರ ಪತ್ನಿ ಮಕ್ಕಳು ಕುಟುಂಬ ಬಂಧು, ವರ್ಗ ಅಭಿಮಾನಿ ಬಳಗಕ್ಕೆ ಸಿಗಲಿ ಎಂದು ಮನಸಾ ಪ್ರಾಥಿರ್üಸುತ್ತೇವೆ ಎಂದು ಕರ್ನಾಟಕ ರಾಜ್ಯದ ದ.ಕ ಜಿಲ್ಲೆಯಲ್ಲಿನ ಮೂಡುಬಿದಿರೆ ಜೈನ ಕಾಶಿ ಶ್ರೀ ದಿಗಂಬರ ಜೈನ ಮಠದ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ತೀವ್ರ ಸಂತಾಸ ಸೂಚಿಸಿದ್ದಾರೆ.
More News

ಮೇ.06: ತೋನ್ಸೆ ಕಾಂತು ಪೂಜಾರಿ ಕುಟುಂಬದ ಪರಿವಾರ ದೈವಗಳ ನೇಮೋತ್ಸವ
ಮೇ.06: ತೋನ್ಸೆ ಕಾಂತು ಪೂಜಾರಿ ಕುಟುಂಬದ ಪರಿವಾರ ದೈವಗಳ ನೇಮೋತ್ಸವ
ಕಾಶೀ ಮಠ-ಪರ್ತಗಾಳಿ ಮಠ-ಕೈವಲ್ಯ ಮಠ-ಚಿತ್ರಾಪುರ್ ಮಠಾಧೀಶರ ಸಮನ್ವಯತೆಯಲ್ಲಿ
ಕಾಶೀ ಮಠ-ಪರ್ತಗಾಳಿ ಮಠ-ಕೈವಲ್ಯ ಮಠ-ಚಿತ್ರಾಪುರ್ ಮಠಾಧೀಶರ ಸಮನ್ವಯತೆಯಲ್ಲಿ
ಮಾರ್ನಾಡು ಯುವಕ ಮಂಡಲದ ಸುವರ್ಣ ಮಹೋತ್ಸವ-ಮಹಾವೀರ ಶಾಲಾ ನವೀಕರಣ
ಮಾರ್ನಾಡು ಯುವಕ ಮಂಡಲದ ಸುವರ್ಣ ಮಹೋತ್ಸವ-ಮಹಾವೀರ ಶಾಲಾ ನವೀಕರಣ

Comment Here