Friday 26th, April 2024
canara news

ನಿವೃತ್ತ ಶಿಕ್ಷಕ ಚಾರ್ಲ್ಸ್ ಗೊನ್ಸಾಲ್ವ್ವಿಸ್ ನಿಧನ

Published On : 27 Mar 2021


ಮುಂಬಯಿ (ಆರ್‍ಬಿಐ), ಮಾ.26: ನಿವೃತ್ತ ಶಿಕ್ಷಕ ಚಾರ್ಲ್ಸ್ ಗೊನ್ಸಾಲ್ವ್ವಿಸ್ (87.) ವೃದ್ಧಾಪ್ಯ ಸಹಜ ಅಸ್ವಸ್ಥತೆಯಿಂದ ತನ್ನ ಸ್ವಗೃಹ ಬೆಳ್ತಂಗಡಿ ಮಡಂತ್ಯಾರು ಆರ್ತಿಲ್ ಇಲ್ಲಿನ ಗೋಲ್ಡನ್ ಚಾರ್ಮ್ಸ್ ನಿವಾಸದಲ್ಲಿ ನಿಧನರಾದರು.


ಧರ್ಮಗುರು ರೆ| ಫಾ| ಡಾ| ಆರ್ಚಿಬಾಲ್ಡ್ ಗೊನ್ಸಾಲ್ವಿಸ್ (ಒಸಿಡಿ), ಡಾ| ರಿಚಾರ್ಡ್ ಗೊನ್ಸಾಲ್ವಿಸ್ ಇಬ್ಬರು ಸುಪುತ್ರರು, ಸೇರಿದಂತೆ ನಾಲ್ಕು ಸುಪುತ್ರಿಯರು ಸೇರಿದಂತೆ ಬಂಧು ಬಳಗ ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆಯು ಇದೇ ಮಾರ್ಚ್28ರ ಭಾನುವಾರ ಅಪರಾಹ್ನ 4.00 ಗಂಟೆಗೆ ಸೇಕ್ರೆಡ್ ಹಾರ್ಟ್ ಚರ್ಚ್ ಮಡಂತ್ಯಾರು ಇಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.

 

 




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here