Wednesday 18th, May 2022
canara news

ವಸಂತಿ.ಆರ್.ಶೆಟ್ಟಿ ನಿಧನ

Published On : 16 Apr 2022   |  Reported By : Rons Bantwal

ಮುಂಬಯಿ, ಎ.15: : ಮುಂಬಯಿ ಅಂಧೇರಿ ನಿವಾಸಿ ದಿ|ರಾಘು ಶೆಟ್ಟಿ ಅವರ ಪತ್ನಿ ವಸಂತಿ.ಆರ್.ಶೆಟ್ಟಿ (74) ಅಲ್ಪಕಾಲದ ಅಸೌಖ್ಯದಿಂದ ಗುರುವಾರ (ಏ.14) ಸ್ವಗೃಹದಲ್ಲಿ ನಿಧನರಾದರು.

ಮೃತರು ಮೂಲತಃ ಕಟಪಾಡಿಯ ಮಣಿಪುರದವರಾಗಿದ್ದು, ಪುತ್ರ ಕಸ್ಟಮ್ಸ್ ಇಲಾಖೆಯ ಸುಪರಿಟೆಂಡೆಂಟ್ ಸಂತೋಷ್‍ಕುಮಾರ್ ಶೆಟ್ಟಿ ಮತ್ತು ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.
More News

ಮೇ.06: ತೋನ್ಸೆ ಕಾಂತು ಪೂಜಾರಿ ಕುಟುಂಬದ ಪರಿವಾರ ದೈವಗಳ ನೇಮೋತ್ಸವ
ಮೇ.06: ತೋನ್ಸೆ ಕಾಂತು ಪೂಜಾರಿ ಕುಟುಂಬದ ಪರಿವಾರ ದೈವಗಳ ನೇಮೋತ್ಸವ
ಕಾಶೀ ಮಠ-ಪರ್ತಗಾಳಿ ಮಠ-ಕೈವಲ್ಯ ಮಠ-ಚಿತ್ರಾಪುರ್ ಮಠಾಧೀಶರ ಸಮನ್ವಯತೆಯಲ್ಲಿ
ಕಾಶೀ ಮಠ-ಪರ್ತಗಾಳಿ ಮಠ-ಕೈವಲ್ಯ ಮಠ-ಚಿತ್ರಾಪುರ್ ಮಠಾಧೀಶರ ಸಮನ್ವಯತೆಯಲ್ಲಿ
ಮಾರ್ನಾಡು ಯುವಕ ಮಂಡಲದ ಸುವರ್ಣ ಮಹೋತ್ಸವ-ಮಹಾವೀರ ಶಾಲಾ ನವೀಕರಣ
ಮಾರ್ನಾಡು ಯುವಕ ಮಂಡಲದ ಸುವರ್ಣ ಮಹೋತ್ಸವ-ಮಹಾವೀರ ಶಾಲಾ ನವೀಕರಣ

Comment Here