Sunday 28th, May 2023
canara news

ಫುಟ್‍ಬಾಲ್ ಸ್ಪರ್ಧೆ ; ಕು| ಶ್ರೇಯ ಗುರುರಾಜ್ ಭಟ್ ತಂಡ ವಿಜೇತ

Published On : 12 Aug 2022   |  Reported By : Rons Bantwal

ಮುಂಬಯಿ, ಆ.10: ಮಹಾರಾಷ್ಟ್ರದ ಪಾಲ್ಫಾರ್ ಜಿಲ್ಲೆಯಲ್ಲಿ ಇತ್ತೀಚಿಗೆ ಜರುಗಿದ ಅಂತರ್ ಜಿಲ್ಲಾ ಫುಟ್‍ಬಾಲ್ ಸ್ಪರ್ಧೆಯಲ್ಲಿ ಮುಂಬಯಿ ತಂಡವು ಫೈನಲ್‍ನಲ್ಲಿ ವೈಫೈ ಮುಂಬಯಿ ತಂಡವು ಕೋಲ್ಹಾಪುರ್ ತಂಡವನ್ನು 3-2 ಗೋಲ್‍ನಿಂದ ಸೋಲಿಸಿ ಚಾಂಪಿಯನ್‍ಶಿಪ್ ವಿಜೇತಗೊಂಡಿತು. ವೆಸ್ಟರ್ನ್ ಇಂಡಿಯಾ ಫುಟ್‍ಬಾಲ್ ಅಸೋಸಿಯೇಶನ್ (ವೈಫೈ ಮುಂಬಯಿ) ತಂಡದ ಕು| ಶ್ರೇಯ ಗುರುರಾಜ್ ಭಟ್ ಆಗಿದ್ದಾರೆ. ಬಿಎಸ್‍ಕೆಬಿ ಅಸೋಸಿಯೇಶನ್ ಮುಂಬಯಿ (ಗೋಕುಲ ಸಯಾನ್) ಇದರ ಕಾರ್ಯಕಾರಿ ಸಮಿತಿಯ ಸಕ್ರಿಯ ಸದಸ್ಯ ಉಡುಪಿ ಮೂಲದ ಎಲ್ಲೂರು ಗುರುರಾಜ್ ಭಟ್ ಹಾಗು ಬೆಳ್ಮಾರ್ ಅನಿತಾ ಗುರುರಾಜ್ ಭಟ್ ದಂಪತಿ ಸುಪುತ್ರಿ.

More News

ಮಂಗಳೂರು ವಿವಿ ಕುಲಪತಿಯವರಿಗೆ ಅಭಿನಂದನಾ ಕಾರ್ಯಕ್ರಮ
ಮಂಗಳೂರು ವಿವಿ ಕುಲಪತಿಯವರಿಗೆ ಅಭಿನಂದನಾ ಕಾರ್ಯಕ್ರಮ
ಮೇ 21 ಸಂಜೆ 7:30 ಐಲೇಸಾದಲ್ಲಿ ಯುವ ವಿಜಾÐನಿ ಡಾ| ದಿನೇಶ್ ಶೆಟ್ಟಿ ಅವರಿಂದ ನೀರು ಜೀವಜಲ ಬೆಲೆ ಯಾಕಿಲ್ಲ ವಿಶಿಷ್ಠ ಜನ ಜಾಗೃತಿ ಕಾರ್ಯಕ್ರಮ
ಮೇ 21 ಸಂಜೆ 7:30 ಐಲೇಸಾದಲ್ಲಿ ಯುವ ವಿಜಾÐನಿ ಡಾ| ದಿನೇಶ್ ಶೆಟ್ಟಿ ಅವರಿಂದ ನೀರು ಜೀವಜಲ ಬೆಲೆ ಯಾಕಿಲ್ಲ ವಿಶಿಷ್ಠ ಜನ ಜಾಗೃತಿ ಕಾರ್ಯಕ್ರಮ
 ಯುವಸಂಗಮ 2ನೇ ಹಂತದಲ್ಲಿ ಮಧ್ಯಪ್ರದೇಶದ 45 ವಿದ್ಯಾರ್ಥಿಗಳ ನಿಯೋಗ ಸುರತ್ಕಲ್ ಎನ್‍ಐಟಿಕೆಗೆ ಆಗಮನ
ಯುವಸಂಗಮ 2ನೇ ಹಂತದಲ್ಲಿ ಮಧ್ಯಪ್ರದೇಶದ 45 ವಿದ್ಯಾರ್ಥಿಗಳ ನಿಯೋಗ ಸುರತ್ಕಲ್ ಎನ್‍ಐಟಿಕೆಗೆ ಆಗಮನ

Comment Here