Tuesday 6th, June 2023
canara news

ರಾಜ್ಯಪಾಲರಿಂದ ಚೆಂಬೂರು ಕರ್ನಾಟಕ ಕಾನೂನು ಕಾಲೇಜ್‍ನ `ನ್ಯಾಯ ಜ್ಯೋತಿ' ಬಿಡುಗಡೆ

Published On : 15 Aug 2022   |  Reported By : Rons Bantwal

ಮುಂಬಯಿ, ಆ.11: ಚೆಂಬೂರ್ ಕರ್ನಾಟಕ ಕಾನೂನು ಕಾಲೇಜು ಹೊರತಂದಿರುವ ವಾರ್ಷಿಕ ನಿಯತಕಾಲಿಕೆ `ನ್ಯಾಯ ಜ್ಯೋತಿ' ಪತ್ರಿಕೆಯ ಪ್ರಥಮ ಸಂಚಿಕೆಯನ್ನು ಮಹಾರಾಷ್ಟ್ರ ರಾಜ್ಯದ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಮುಂಬಯಿ ಅಲ್ಲಿನ ರಾಜಭವನದಲ್ಲಿ ಕಳೆದ ಬುಧವಾರ ಬಿಡುಗಡೆ ಗೊಳಿಸಿದರು.

ಚೆಂಬೂರು ಕರ್ನಾಟಕ ಸಂಘದ ಅಧ್ಯಕ್ಷ ಅಡ್ವಕೇಟ್ ಹೆಚ್.ಕೆಸುಧಾಕರ, ಉಪಾಧ್ಯಕ್ಷರುಗಳಾದ ಪ್ರಭಾಕರ ಬೋಳಾರ್, ಸಿ.ಎಸ್ ನಾಯ್ಕ್, ಗೌರವ ಪ್ರಧಾನ ಕಾರ್ಯದರ್ಶಿ ದೇವದಾಸ್ ಶೆಟ್ಟಿಗಾರ್, ಚೆಂಬೂರು ಕರ್ನಾಟಕ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲೆ ಡಾ| ರಶ್ಮಿ ಓಜ್ಹಾ, ಉಪ ಪ್ರಾಂಶುಪಾಲ ಪೆÇ್ರ| ಸಂದೀಪ್ ಸಾವಲ್ಕರ್, ಪ್ರಭಾರ ಪ್ರಾಧ್ಯಪಕಿ ಡಾ| ಪ್ರಿಯಾ ವೀರೇಶ ಪ್ರಭು ಉಪಸ್ಥಿತರಿದ್ದರು.

More News

ಕಂಚಿಲಕಟ್ಟೆಯನ್ನು ಬಂಗಾರದ ಕಟ್ಟೆಯಾಗಿಸೋಣ:ಕೊಂಡೆವೂರು ಶ್ರೀಗಳು
ಕಂಚಿಲಕಟ್ಟೆಯನ್ನು ಬಂಗಾರದ ಕಟ್ಟೆಯಾಗಿಸೋಣ:ಕೊಂಡೆವೂರು ಶ್ರೀಗಳು
ಅಶ್ವಿತಾ ಶೆಟ್ಟಿ ಅವರ ಚೊಚ್ಚಲ ಕಥಾ ಸಂಕಲನ ಮರ್ಸಿಡಿಸ್ ಬೆಂಜ್ ಬಿಡುಗಡೆ
ಅಶ್ವಿತಾ ಶೆಟ್ಟಿ ಅವರ ಚೊಚ್ಚಲ ಕಥಾ ಸಂಕಲನ ಮರ್ಸಿಡಿಸ್ ಬೆಂಜ್ ಬಿಡುಗಡೆ
ದಾದ್ರಾ ನಗರ ಹವೇಲಿ ನಗರದ ಸಿಲ್ವಾಸ ಪಾಲಿಕೆಯ ಮೇಯರ್ ಆಗಿ ರಜನಿ ಜಿ.ಶೆಟ್ಟಿ ಆಯ್ಕೆ
ದಾದ್ರಾ ನಗರ ಹವೇಲಿ ನಗರದ ಸಿಲ್ವಾಸ ಪಾಲಿಕೆಯ ಮೇಯರ್ ಆಗಿ ರಜನಿ ಜಿ.ಶೆಟ್ಟಿ ಆಯ್ಕೆ

Comment Here