Thursday 2nd, May 2024
canara news

ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಯೋಜನೆ ಗುರುತಿಸುವಿಕೆ ಕಲಿಕೆ ಯೋಜನೆಗೆ ಬೆಂಗಳೂರಿನಲ್ಲಿ ಚಾಲನೆ

Published On : 30 Jul 2017   |  Reported By : Vivek Cornelio


• ಪ್ರಧಾನ ಮಂತ್ರಿಕೌಶಲ್ಯ ವಿಕಾಸ ಯೋಜನೆಯಡಿಯಲ್ಲಿ 20,000 ಯುವಕರಿಗೆತರಬೇತಿ

ಬೆಂಗಳೂರು: ಪ್ರಧಾನ ಮಂತ್ರಿಕೌಶಲ್ಯ ವಿಕಾಸ ಯೋಜನೆಯಡಿಯಲ್ಲಿ ಬರುವಗುರುತಿಸುವಿಕೆ ಕಲಿಕಾ ಯೋಜನೆಗೆಇಂದು ಬೆಂಗಳೂರಿನಲ್ಲಿ ಚಾಲನೆ ನೀಡಲಾಯಿತು. ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಾಧೀಶಚಂದ್ರಶೇಖರಯ್ಯಯೋಜನೆಯಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಸವನ ಗುಡಿ ಶಾಸಕ ಎಲ್‍ಎರವಿ ಸುಬ್ರಹ್ಮಣ್ಯ, ಆರೆಂಜ್‍ಟೆಕ್ ಸಲ್ಯೂಷನ್ಸ್ ವ್ಯವಸ್ಥಾಪಕ ನಿರ್ದೇಶಕ ಎ.ವಿಶ್ವೇಷ್, ಆರೆಂಜ್‍ನಕಾರ್ಯನಿರ್ವಾಹಕಅಧಿಕಾರಿಅಲೋಕ್‍ಕುಮಾರ್ ಮಾಥೂರ್, ಗೋಪಾಲನ್ ಉತ್ಕøಷ್ಟಜ್ಞಾನಕೇಂದ್ರದ ಡಾ.ಸಿ.ಪ್ರಭಾಕರ್ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಿತು .

ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕ ಎಲ್.ಎ.ರವಿ,“ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಕನಸಿನ ಯೋಜನೆಇದಾಗಿದ್ದು, ಹಂತ ಹಂತವಾಗಿ ನನಸಾಗುತ್ತಿದೆ. ಉದ್ಯೋಗ ಸೃಷ್ಟಿ ಮಾಡುವ ಪ್ರಕ್ರಿಯೆಯಲ್ಲಿ ನಾವು ಕೆಲವೊಂದು ಕ್ರಮಗಳನ್ನು ಅನುಸರಿಸುತ್ತಿದ್ದೇವೆ. ಇದರಿಂದಕೌಶಲ್ಯವಂತಕಾರ್ಮಿಕ ವರ್ಗ ಸೃಷ್ಟಿಯಾಗುತ್ತಿದೆ. ಈ ಯೋಜನೆಯಿಂದ ಸಾವಿರಾರುಯುವಜನತೆತಮ್ಮಜೀವನ ಸುಧಾರಿಸಿಕೊಂಡು ಜೀವನಾವಶ್ಯಕ, ವೃತ್ತಿಅವಶ್ಯಕ ಕೌಶಲ್ಯಗಳು ಮತ್ತು ತಂತ್ರಗಳನ್ನು ಕಲಿಯಲಿದ್ದಾರೆ. ಇದರಿಂದದೇಶದ ಸುಧಾರಣೆಯೂಆಗಲಿದೆ. ಈ ಕಾರ್ಯಕ್ರಮ ಯಶಸ್ವಿಯಾಗಲಿ, ಯುವಕರಿಗೆ ನೆರವು ನೀಡಲಿ ಎಂದು ಹಾರೈಸುವುದಾಗಿ ತಿಳಿಸಿದರು.

ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿಯವರಡಿಜಿಟಲ್ ಭಾಷಣದ ವಿಡಿಯೋಗೆ ಚಾಲನೆ ನೀಡುವುದರ ಮೂಲಕ ನಿವೃತ್ತ ನ್ಯಾಯಾಧೀಶ ಜಸ್ಟೀಸ್ ಚಂದ್ರಶೇಖರಯ್ಯ ಉದ್ಘಾಟಿಸಿದರು. ಮೋದಿಯವರೇ ಮಾತನಾಡಿದ ವಿಡಿಯೋಯುವಜನರಿಗೆ ಪ್ರೋತ್ಸಾಹದಾಯಕವಾಗಿತ್ತು. ಸ್ಫೂರ್ತಿದಾಯಕವಾಗಿತ್ತು.

ಕಾರ್ಯಕ್ರಮದಲ್ಲಿಆರೆಂಜ್‍ಟೆಕ್ ಸಲ್ಯೂಷನ್ಸ್ ವ್ಯವಸ್ಥಾಪಕ ನಿರ್ದೇಶಕ ಎ.ವಿಶ್ವೇಶ್ ಮಾತನಾಡಿ, ಯುವಜನರಿಗೆ ಕೌಶಲ್ಯಗಳನ್ನು ಕಲಿಸಿ, ಜೀವನಾವಶ್ಯಕ ಮತ್ತು ಸ್ವಾವಲಂಬಿಗಳಾಗಿ ಮಾಡಲುಅವಶ್ಯಕವಾದ ಪ್ರಮುಖ ಕೌಶಲಗಳನ್ನು ತರಬೇತಿ ನೀಡುವ ಮಹತ್ತರಜವಾಬ್ದಾರಿಯನ್ನು ನಾವು ಹೊತ್ತಿದ್ದೇವೆ. ಹೌಸ್‍ಕೀಪಿಂಗ್ ಮತ್ತು ಪಾನ್‍ಟ್ರೀ ಊಟ ತಿಂಡಿಉಪಚಾರಕ್ಷೇತ್ರದಲ್ಲಿ ಸುಮಾರು 2000 ಯುವಕರಿಗೆತರಬೇತಿ ನೀಡುವಗುರಿ ಹೊಂದಿದ್ದೇವೆ. ಯುವಕರನ್ನು ಸಮರ್ಥರನ್ನಾಗಿಸಿ ತರಬೇತಿ ನೀಡುವ ಮತ್ತು ಸಂಬಂಧೀಕ್ಷೇತ್ರದಲ್ಲಿಅವರುಉತ್ತಮ ಸೇವೆ ನೀಡುವ ಮತ್ತು ಹೊಸ ಉದ್ಯೋಗ ಅವಕಾಶ ಸೃಷ್ಟಿ ಮಾಡುವಭರವಸೆಯನ್ನುಈಡೇರಿಸುವ ಪ್ರಯತ್ನ ಮಾಡುತ್ತಿದ್ದೇವೆ. ರಾಜ್ಯಆಧುನಿಕ ಕಲಾ ತಂತ್ರಜ್ಞಾನ, ಮತ್ತು ಉಪಕರಣಗಳೊಂದಿಗೆ ಈ ಪ್ರಕಾರದಲ್ಲಿ ತರಬೇತಿಗೊಳಿಸಲು ಸಜ್ಜಾಗಿದ್ದೇವೆಎಂದು ತಿಳಿಸಿದರು. 

ಈ ತರಬೇತಿಯಲ್ಲಿ ವಿದ್ಯಾರ್ಥಿಗಳಿಗೆ ಒಂದುವಿಶೇಷ ವಿನ್ಯಾಸದಕಿಟ್ ನೀಡಲಾಗುತ್ತಿದ್ದು, ಇದುತರಬೇತಿಯುದ್ದಕ್ಕೂ ವಿದ್ಯಾರ್ಥಿಗಳಿಗೆ ಉಪಯೋಗಕಾರಿಯಾಗಿ ಕೆಲಸ ಮಾಡಲಿದೆ. ಆರೆಂಜ್ ಸಂಸ್ಥೆ ಗೋಪಾಲನ್ ಉತ್ಕøಷ್ಟಜ್ಞಾನಕೇಂದ್ರದೊಂದಿಗೆ ಮತ್ತುಟೋಟಲ್ ಸಲ್ಯೂಷನ್ಸ್ ಸರ್ವಿಸಸ್‍ನ ಸಹಯೋಗದಲ್ಲಿ ಈ ಯೋಜನೆಯನ್ನುಇಡೀ ಬೆಂಗಳೂರಿನಲ್ಲಿ ಜಾರಿಗೊಳಿಸುತ್ತಿದೆ.

 

People interested to receive free training over the weekends can contact –

Address: 784, Outer Ring Road, 2nd Phase, Banashankari 3rd Stage,
Bengaluru, Karnataka 560085
Phone: +91 80 6590 1777 / +91 80 6590 2777 / +91 80 6590 3777
Email: info@orangetechsolutions.com
URL:www.orangetechsolutions.com




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here