Monday 29th, April 2024
canara news

ಎಸ್.ಎಸ್.ಸಿ ಪರೀಕ್ಷೆ-ಆಶ್‍ಟೊನ್ ಆಲ್ವಿನ್ ಸಿಕ್ವೇರಾಗೆ 95.20% ಅಂಕಗಳು

Published On : 26 May 2018   |  Reported By : Rons Bantwal


ಮುಂಬಯಿ, ಮೇ. 26: ಸಿಬಿಎಸ್‍ಇ ಮಂಡಳಿ ನಡೆಸಿದ 2018ನೇ ಎಸ್.ಎಸ್.ಸಿ ಪರೀಕ್ಷೆಯಲ್ಲಿ ಗೋರೆಗಾಂ ಪಶ್ಚಿಮದ ವಿಬ್‍ಗ್ಯೂರ್ ಹೈಸ್ಕೂಲು ವಿದ್ಯಾಥಿರ್ü ಆಶ್‍ಟೊನ್ ಆಲ್ವಿನ್ ಸಿಕ್ವೇರಾ ಇವರು 95.20% ಅಂಕಗಳನ್ನು ಪಡೆದು ಸರ್ವೋತ್ಕೃಷ್ಟ (ಡಿಸ್ಟಿಂಕ್ಶನ್) ಶ್ರೇಣಿಯಲ್ಲಿ ಪಾಸಾಗಿದ್ದಾರೆ.

ಆಶ್‍ಟೊನ್ ಅವರು ಮಲಾಡ್ ಪಶ್ಚಿಮದ ಓರ್ಲೆಮ್ ನಿವಾಸಿ, ಸ್ಥಾನೀಯ ಹೆಸರಾಂತ ಉದ್ಯಮಿ, ಸಮಾಜ ಸೇವಕ ಬೆಳ್ತಂಗಡಿ ಮಡಂತ್ಯಾರು (ಗರ್ಡಾಡಿ) ಮೂಲದ ಆಲ್ವಿನ್ ಸಿಕ್ವೇರಾ ಮತ್ತು ಬಜ್ಪೆ ಅಲ್ಲಿನ ಶಾಂತಿ ಎ.ಸಿಕ್ವೇರಾ ದಂಪತಿ ಸುಪುತ್ರರಾಗಿದ್ದಾರೆ.




More News

ಎ.30; ಪಟ್ಲ  ಸತೀಶ್  ಶೆಟ್ಟಿ ಮಂಗಳೂರು ಪ್ರೆಸ್  ಕ್ಲಬ್ ಗೌರವ ಅತಿಥಿ
ಎ.30; ಪಟ್ಲ ಸತೀಶ್ ಶೆಟ್ಟಿ ಮಂಗಳೂರು ಪ್ರೆಸ್ ಕ್ಲಬ್ ಗೌರವ ಅತಿಥಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಎ.28; ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠಕ್ಕೆ ಶ್ರೀ ಶೃಂಗೇರಿಶ್ರೀ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ

Comment Here