Friday 26th, April 2024
canara news

ಬ್ಯಾರೀಸ್ ಕಲ್ಚರಲ್ ಫೋರಮ್ (BCF ) ವತಿಯಿಂದ ಬ್ರಹತ್ ರಮ್ಶಾನ್ ಇಫ್ತಾರ್ ಕೂಟ -'BCF ಇಫ್ತಾರ್ ಮೀಟ್ 2016 '

Published On : 08 May 2016   |  Reported By : Canaranews Network


ಬ್ಯಾರೀಸ್ ಕಲ್ಚರಲ್ ಫೋರಮ್ ವತಿಯಿಂದ ದಿನಾಂಕ 10 /06 /2016 ನೆ ಶುಕ್ರವಾರ ಬ್ರಹತ್ ಇಫ್ತಾರ್ ಕೂಟ ಬಾರ್ ದುಬೈಯಾ ಊದ್ ಮೆಹ್ತಾ ರೋಡಿನಲ್ಲಿರುವ ಇರಾನಿಯನ್ ಕಲ್ಚರಲ್ ಕ್ಲಬ್ ಇದರ ಅಡಿಟೊರಿಯಂ ನಲ್ಲಿ ನಡೆಯಲಿದೆ ಎಂದು 'BCF ಇಫ್ತಾರ್ ಮೀಟ್ 2016 ' ಕಮಿಟೀ ಯಾ ಚಯರ್ಮನ್ ಆಗಿ ಆಯ್ಕೆಯಾದ ಜ; ಅಬ್ದುಲ್ ಲತೀಫ್ ಮುಲ್ಕಿ ಯವರು ಪ್ರಕಟಿಸಿದ್ದಾರೆ.

ಇಫ್ತಾರ್ ಕಾರ್ಯಕ್ರಮದೊಂದಿಗೆ ಪ್ರಸಿದ್ಧ ದೀನೀ ವಿಧ್ವಾಂಸ ರಿಂದ ಧಾರ್ಮಿಕ ಪ್ರಭೊದನೆ, ಇಸ್ಲಾಮೀ ಜ್ಞಾನದ ರಸ ಪ್ರಶ್ನೆಗಳು,ಕಿರಾತ್ ಮೊದಲಾದ ಕಾರ್ಯಕ್ರಮಗಳು ನಡೆಸಲಾಗುಉದೆಂದು 'BCF ಇಫ್ತಾರ್ ಮೀಟ್ 2016 ' ಸಮಿತಿ ಪ್ರಕಟಿಸಿದೆ




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here