Friday 26th, April 2024
canara news

ಐಸಿಎಸ್‍ಸಿ ಬೋರ್ಡ್‍ನ ಎಸ್‍ಎಸ್‍ಸಿ ಪರೀಕ್ಷೆಕು| ಖುಷಿ ಭಾಸ್ಕರ್ ಶೆಟ್ಟಿ 95.20% ಅಂಕಗಳು

Published On : 12 May 2016   |  Reported By : Rons Bantwal


ಮುಂಬಯಿ, ಮೇ,11: ಮೀರಾರೋಡ್‍ನ ಎನ್.ಎಲ್ ದಾಲ್ಮೀಯಾ ಹೈಸ್ಕೂಲು ವಿದ್ಯಾಥಿ೯ನಿ ಕು| ಖುಷಿ ಭಾಸ್ಕರ್ ಶೆಟ್ಟಿ ಅವರಿಗೆ 2015-16ರ ಸಾಲಿನ ಐಸಿಎಸ್‍ಸಿ ಬೋರ್ಡ್‍ನ ಎಸ್‍ಎಸ್‍ಸಿ ಪರೀಕ್ಷೆಯಲ್ಲಿ 95.20% ಅಂಕಗಳು ಪ್ರಾಪ್ತಿಯಾಗಿವೆ. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪಡೂರು ಅಲ್ಲಿನ ಸಿಎ| ಭಾಸ್ಕರ್ ಶೆಟ್ಟಿ ಮತ್ತು ಉಡುಪಿ ಮಣಿಪುರದ ಶ್ರಿಮತಿ ಭವಾನಿ ಬಿ.ಶೆಟ್ಟಿ ಇವರ ಸುಪುತ್ರಿಯಾಗಿದ್ದಾರೆ.

Name: Ms. Khushi Bhaskar Shetty
School: N. L. Dalmia High School, Mira Road
Std: 10th Std ICSE Board
Marks: 95.20%
Father: CA Bhaskar Shetty. Padur
Mother: Ms. Bhavani B. Shetty, Manipura




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here