Friday 26th, April 2024
canara news

ಶೇಣಿ ಸಂಸ್ಮರಣೆ–ಕಲೋತ್ಸವ

Published On : 14 Aug 2016   |  Reported By : Rons Bantwal


ಹಿರಿಯ ಸಾಹಿತಿ, ಪ್ರಸಂಗಕರ್ತ ನಿತ್ಯಾನಂದಕಾರಂತ ಪೊಳಲಿ ಅವರಿಗೆ ಶೇಣಿಕಲೋತ್ಸವ ಪ್ರಶಸ್ತಿ, ಯಕ್ಷಗಾನದ ಹಿರಿಯಕಲಾವಿದ ನಿಡ್ಲೆಗೋವಿಂದ ಭಟ್ ಹಾಗೂ ಚೌಕಿ, ಪ್ರಸಾಧನ ಪರಿಚಾರಕ ಕುಶಲಪ್ಪ ನಾಯಕ್‍ಅವರಿಗೆಕಲ್ಕೂರ ಯಕ್ಷಸಿರಿ ಪುರಸ್ಕಾರ ಪ್ರದಾನ ಸಮಾರಂಭ ಮಂಗಳೂರಿನ ಡಾನ್‍ಬಾಸ್ಕೊ ಸಭಾಂಗಣದಲ್ಲಿ ನಡೆಯಿತು.

ಮಂಗಳೂರಿನ ಕಲ್ಕೂರ ಪ್ರತಿಷ್ಠಾನದ ವಯಿತಿಯಿಂದ ಶೇಣಿ ಸಂಸ್ಮರಣೆ ಹಾಗೂ ಕಲೋತ್ಸವಕಾರ್ಯಕ್ರಮವನ್ನು ಶಾಸಕ ಜೆ. ಆರ್. ಲೋಬೋ ಉದ್ಘಾಟಿಸಿದರು. ಮಂಗಳೂರು ವಾಣಿಜ್ಯ ನಗರವಾಗಿ ವೇಗದಿಂದ ಬೆಳೆಯುತ್ತಿದ್ದರೂ ಸಾಂಸ್ಕøತಿಕ ನಗರವಾಗಿ ಮಂಗಳೂರು ಉನ್ನತಿಕಾಣುತ್ತಿರುವುದು ಹೆಮ್ಮೆಯ ವಿಚಾರಎಂದು ಹೇಳಿದರು.

ಕರಾವಳಿಯ ಸಾಂಸ್ಕøತಿಕ ಪರಂಪರೆ ನಿತ್ಯ ನೂತನ ವಾಣಿಜ್ಯೀಕರಣದ ಸೊಗಡು ನಮ್ಮೊಳಗೆ ಬೆರೆತುಕೊಂಡರೂ ಸಾಂಸ್ಕøತಿಕವಾದತನ್ಮಯತೆ ನಮ್ಮಿಂದದೂರವಾಗಿಲ್ಲ, ಶಿವರಾಮ ಕಾರಂತರಿಂದಆರಂಭವಾಗಿಇಲ್ಲಿಯವರೆಗೆಯಕ್ಷಗಾನ ಸೇರಿದಂತೆ ನಾನಾ ಸಾಂಸ್ಕøತಿಕ ಲೋಕ ಬಗೆಬಗೆಯಾಗಿ ಪ್ರಕಟವಾಗಿದೆ. ಕಲ್ಕೂರ ಪ್ರತಿಷ್ಠಾನದಅಧ್ಯಕ್ಷ ಪ್ರದೀಪಕುಮಾರಕಲ್ಕೂರಅವರ ಸಾರಥ್ಯದಲ್ಲಿ ಸಾಂಸ್ಕøತಿಕಕಲಾಜಗತ್ತಿಗೆ ಶಕ್ತಿನೀಡುವ ಕೆಲಸನಿರಂತರವಾಗಿ ನಡೆಯುತ್ತಿರುವುದು ಶಾಘ್ಲನೀಯಎಂದರು. ಯಕ್ಷಗಾನದ ಹಿರಿಯಕಲಾವಿದ ಕೋಳ್ಯೂರು ರಾಮಚಂದ್ರರಾವ್ ಶೇಣಿ ಸಂಸ್ಮರಣೆ ನಡೆಸಿದರು. ಪ್ರೀತಿ ಸಲುಗೆಯಿಂದ ಸರ್ವಕಲಾವಿದರನ್ನುಜತೆಯಾಗಿ ಮನ್ನಡೆಸಿದ ಡಾ| ಶೇಣಿ ಗೋಪಾಲಕೃಷ್ಣ ಭಟ್ಟಅವರಯಕ್ಷ ಪಯಣಎಂದೆಂದಿಗೂ ಸ್ಮರಣೀಯಎಂದರು.

ಕಲ್ಕೂರ ಪ್ರತಿಷ್ಠಾನದಅಧ್ಯಕ್ಷಎಸ್. ಪ್ರದೀಪಕುಮಾರಕಲ್ಕೂರಅಧ್ಯಕ್ಷತೆ ವಹಿಸಿದ್ದರು. ಶ್ರೀಕೃಷ್ಣ ಯಕ್ಷಸಭಾಅಧ್ಯಕ್ಷಕೆ.ಎಸ್. ಕಲ್ಲೂರಾಯ, ಕರ್ನಾಟಕಜಾನಪದ ಪರಿಷತ್ ಕೇರಳ ಘಟಕದಅಧ್ಯಕ್ಷಕೇಶವಪ್ರಸಾದ ನಾಣಿತ್ತಿಲು, ಪ್ರಮುಖರಾದ ಸದಾನಂದ ಪೆರ್ಲ, ತಾರಾನಾಥ ಹೊಳ್ಳ, ಜನಾರ್ದನ ಹಂದೆ ಉಪಸ್ಥಿತರಿದ್ದರು.

ಜಿ.ಕೆ. ಭಟ್ ಸೇರಾಜೆ ಸ್ವಾಗಿಸಿದರು. ಮಂಜುಳಾ ಶೆಟ್ಟಿ ಹಾಗೂ ಉಮೇಶ್‍ಕಾರ್ಯಕ್ರಮ ನಿರೂಪಿಸಿದರು.




More News

ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಮೂಡಬಿದಿರೆ ಜೈನಕಾಶಿಗೆ ಜಿಲ್ಲಾಧಿಕಾರಿ-ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಭೇಟಿ
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಜೈನ ಕಾಶಿ ಮೂಡುಬಿದಿರೆಗೆ ಪುರಪ್ರವೇಶಗೈದ ದಿಗಂಬರ ಸಾಧುಗಳು
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ
ಮಾ.24 ; ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಪುಂಜಾಲಕಟ್ಟೆ ಇದರ 40ನೇ ಸಂಭ್ರಮಾಚರಣೆ

Comment Here